ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಸೀಸನ್ 14 ನಲ್ಲಿ ದಿಯಾ ಹೆಗ್ಡೆ ಸಾಕಷ್ಟು ಹೆಸರು ಮಾಡಿದ್ದಾರೆ. ಈ ಬಾರಿ ದಿಯಾ ಹೆಗ್ಡೆ ಸೆಲೆಕ್ಟ್ ಮಾಡಿಕೊಂಡಿರುವ ಹಾಡು ತುಂಬಾ ಚೆನ್ನಾಗಿದೆ ಪ್ರತಿ ವಾರವು ತುಂಬಾ ಸುಂದರವಾಗಿರುವ ಚೆನ್ನಾಗಿರುವ ಹಾಡುಗಳನ್ನು ದಿಯಾ ಹೆಗ್ಡೆ ಆರಿಸಿಕೊಳ್ಳುತ್ತಾಳೆ. ಅದ್ಭುತವಾದ ಹಾಡುಗಳನ್ನು ಸೆಲೆಕ್ಟ್ ಮಾಡಿಕೊಂಡು ಪ್ರತಿವಾರವೂ ಫೇಮಸ್ ಆಗುತ್ತಿದ್ದಾಳೆ.

 

 

ಈ ವಾರ ದಿಯಾ ಹೆಗ್ಡೆ ಸೆಲೆಕ್ಟ್ ಮಾಡಿಕೊಂಡಿರುವ ಹಾಡು ತುಂಬಾ ಚೆನ್ನಾಗಿದೆ ಈ ವಾರ ದಿಯಾ ಹೆಗ್ಡೆ ಅಪ್ಪು ಅಭಿನಯದ ರಾಜಕುಮಾರ ಸಿನಿಮಾದ ಹಾಡನ್ನು ಸೆಲೆಕ್ಟ್ ಮಾಡಿಕೊಂಡಿದ್ದಾರೆ. ಅಪ್ಪು ಡ್ಯಾನ್ಸ್ ಎನ್ನುವ ಹಾಡೊಂದು ರಾಜಕುಮಾರ ಸಿನಿಮಾದಲ್ಲಿ ಬರುತ್ತದೆ ಈ ಹಾಡಿನಲ್ಲಿ ಅಪ್ಪು ಪ್ರಿಯಾ ಆನಂದ್ ರವರ ಜೊತೆ ಹೆಜ್ಜೆ ಹಾಕಿದ್ದಾರೆ. ಈ ಹಾಡನ್ನು ಸರಿಗಮಪ ದಿಯಾ ಹೆಗ್ಡೆ ಈ ವಾರ ಸೆಲೆಕ್ಟ್ ಮಾಡಿಕೊಂಡಿದ್ದಾರೆ.

 

 

ಜೀ ಕನ್ನಡ ವಾಹಿನಿಯವರು ಈ ವಾರದ ಕ್ರೋಮೋವನ್ನು ಈ ಮೊದಲೇ ಹಾಕಿದ್ದರು ದಿಯಾ ಹೆಗ್ಡೆ ಅಭಿಮಾನಿಗಳು ಈ ಶೋ ನೋಡಲು ಕಾಯುತ್ತಿದ್ದರು ಈ ಹಾಡನ್ನು ಕೇಳಿ ಜಡ್ಜಸ್ ಗಳು ತುಂಬಾ ಖುಷಿ ಪಡುತ್ತಾರೆ. ದಿಯಾ ಹೆಗ್ಡೆ ಎನ್ನು ಹೋಗಿ ಅಪ್ಪಿಕೊಂಡು ಫುಲ್ ಮಾರ್ಕ್ಸ್ ನೀಡಿ ಮುದ್ದಾಡಿದ್ದಾರೆ. ಈ ವಾರ ದಿಯಾ ಹೆಗ್ಡೆ ಧರಿಸಿದ್ದ ಕಾಸ್ಟ್ಯೂಮ್ ಕೂಡ ತುಂಬಾ ಚೆನ್ನಾಗಿತ್ತು.

 

 

ಈ ವಾರ ಸರಿಗಮಪದಲ್ಲಿ ಡಬಲ್ ಧಮಾಕ ರೌಂಡ್ ಮಾಡಿದ್ದರು ಈ ಡಬಲ್ ಧಮಾಕಾ ರೌಂಡ್ ನಲ್ಲಿ ದಿಯಾ ಹೆಗ್ಡೆ ಅದ್ಭುತವಾಗಿ ಹಾಡನ್ನು ಹಾಡಿದ್ದಾಳೆ. ಹಾಡಿನ ಜೊತೆಗೆ ಡಾನ್ಸ್ ಕೂಡ ಮಾಡಿದ್ದಾಳೆ ಡಬಲ್ ಧಮಾಕ ರೌಂಡ್ ನಲ್ಲಿ ಡ್ಯಾನ್ಸ್ ಮಾಡಿಕೊಂಡು ಹಾಡು ಹೇಳಬೇಕು ಅಥವಾ ಹಾಡು ಹೇಳಿಕೊಂಡು ಡ್ಯಾನ್ಸ್ ಮಾಡಬೇಕು ದಿಯಾ ಹೆಗ್ಡೆ ಕೂಡ ಅದ್ಭುತವಾಗಿ ಪರ್ಫಾರ್ಮೆನ್ಸ್ ನೀಡಿದ್ದಾಳೆ. ಪ್ರತಿ ವಾರ ತನ್ನ ಅದ್ಭುತ ಹಾಡುಗಳ ಮೂಲಕ ಕರ್ನಾಟಕದಾದ್ಯಂತ ದಿಯಾ ಹೆಗ್ಡೆ ಫೇಮಸ್ ಆಗುತ್ತಿದ್ದಾಳೆ.

Leave a comment

Your email address will not be published. Required fields are marked *