Petrol Diesel Price: ಜನರು ಪೆಟ್ರೋಲ್-ಡೀಸೆಲ್ (Petrol-Diesel) ಮೇಲೆ ಎಷ್ಟು ಅವಲಂಬಿತರಾಗಿದ್ದಾರೆಂದರೆ ಹತ್ತಿರದ ಅಂಗಡಿಗೆ ಹೋಗಿ 5 ರೂ. ಕೊತ್ತಂಬರಿ ಸೊಪ್ಪು ತರಲು ಬೈಕ್ ಅಥವಾ ಕಾರನ್ನು ಸಹ ಬಳಸುತ್ತಾರೆ. ಹೀಗಾಗಿ ಪೆಟ್ರೋಲ್-ಡೀಸೆಲ್ ಇಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಎಲ್ಲರೂ ಈ ಇಂಧನಗಳ ಮೇಲೆ ಅವಲಂಬಿತರಾಗಿದ್ದಾರೆ.ಇದೀಗ ತೈಲ ಬೆಲೆ ಚಿನ್ನಕ್ಕೆ ತಲುಪಿದೆ. ಅದಕ್ಕಾಗಿಯೇ ಇದನ್ನು ದ್ರವ ಚಿನ್ನ ಎಂದು ಕರೆಯಲಾಗುತ್ತದೆ(Petrol-Diesel Price). ಬೆಲೆ ಎಷ್ಟೇ ಹೆಚ್ಚಾದರೂ ಜನರು ತಮ್ಮ ವಾಹನಗಳಿಗೆ ಇಂಧನ ಪಡೆಯಲು ಅನಿವಾರ್ಯವಾಗಿ ಬಂಕ್‌ನತ್ತ(Bunk) ಬಂದು ವಾಹನಗಳಿಗೆ ಇಂಧನ ಹಾಕಿಸಿಕೊಳ್ಳುತ್ತಾರೆ.
ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ
ಇಂದು ರಾಜಧಾನಿ ಬೆಂಗಳೂರು ನಗರದಲ್ಲಿ ಪೆಟ್ರೋಲ್ ರೂ. 101.94 ಆದರೆ ಡೀಸೆಲ್ ಬೆಲೆ ರೂ. 87.89 ಆಗಿದೆ. ಚೆನ್ನೈ, ಮುಂಬೈ ಮತ್ತು ಕೋಲ್ಕತ್ತಾದಂತಹ ದೊಡ್ಡ ನಗರಗಳಲ್ಲಿ ಇಂದಿನ ಪೆಟ್ರೋಲ್ ಬೆಲೆ ಕ್ರಮವಾಗಿ ರೂ.102.63 ಆಗಿದೆ. 106.31, ರೂ. 106.03 ಆದರೆ ಡೀಸೆಲ್ ದರಗಳು ರೂ. 94.24 ರೂ. 94.27, ರೂ. 92.76 ಆಗಿದೆ. ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ಬೆಲೆ ರೂ. 96.72 ಡೀಸೆಲ್ ಬೆಲೆ ರೂ. 89.62 ಆಗಿದೆ.
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ
ಬಾಗಲಕೋಟೆ – ರೂ. 102.70 (2 ಪೈಸೆ ಹೆಚ್ಚಳ)
ಬೆಂಗಳೂರು – ರೂ. 101.94 (00)
ಬೆಂಗಳೂರು ಗ್ರಾಮಾಂತರ – ರೂ.101.58 (43 ಪೈಸೆ ಇಳಿಕೆ)
ಬೆಳಗಾವಿ – ರೂ. 102.69 (56 ಪೈಸೆ ಹೆಚ್ಚಳ)
ಬಳ್ಳಾರಿ – ರೂ. 103.90 (12 ಪೈಸೆ ಹೆಚ್ಚಳ)
ಬೀದರ್ – ರೂ. 102.58 (30 ಪೈಸೆ ಹೆಚ್ಚಳ)
ವಿಜಯಪುರ – ರೂ. 102.12 (00)
ಚಾಮರಾಜನಗರ – ರೂ. 102.10 (00 ಪೈಸೆ ಹೆಚ್ಚಳ)
ಚಿಕ್ಕಬಳ್ಳಾಪುರ – ರೂ. 101.94 (00 ಪೈಸೆ ಇಳಿಕೆ)
ಚಿಕ್ಕಮಗಳೂರು – ರೂ. 103.30 (75 ಪೈಸೆ ಹೆಚ್ಚಳ)
ಚಿತ್ರದುರ್ಗ – ರೂ. 103.90 (78 ಪೈಸೆ ಇಳಿಕೆ)
ದಕ್ಷಿಣ ಕನ್ನಡ – ರೂ. 101.26 (31 ಪೈಸೆ ಇಳಿಕೆ)
ದಾವಣಗೆರೆ – ರೂ. 103.91 (18 ಪೈಸೆ ಹೆಚ್ಚಳ)
ಧಾರವಾಡ – ರೂ. 101.71 (0 ಪೈಸೆ ಇಳಿಕೆ)
ಗದಗ – ರೂ. 102.53 (28 ಪೈಸೆ ಏರಿಕೆ)
ಕಲಬುರಗಿ – ರೂ. 102 (03 ಪೈಸೆ ಇಳಿಕೆ)
ಹಾಸನ – ರೂ. 101.94 (00)
ಹಾವೇರಿ – ರೂ. 102.58 (00)
ಕೊಡಗು – ರೂ. 103.33 (00)
ಕೋಲಾರ – ರೂ. 102.22 (00)
ಕೊಪ್ಪಳ – ರೂ. 103.03 (00)
ಮಂಡ್ಯ – ರೂ. 101.78 (39 ಪೈಸೆ ಇಳಿಕೆ)
ಮೈಸೂರು – ರೂ. 101.50 (00)
ರಾಯಚೂರು – ರೂ. 102.29 (00)
ರಾಮನಗರ – ರೂ. 102.05 (34 ಪೈಸೆ ಇಳಿಕೆ)
ಶಿವಮೊಗ್ಗ – ರೂ. 103.48 (79 ಪೈಸೆ ಏರಿಕೆ)
ತುಮಕೂರು – ರೂ. 102.45 (42 ಪೈಸೆ ಇಳಿಕೆ)
ಉಡುಪಿ – ರೂ. 101.44 (00)
ಉತ್ತರ ಕನ್ನಡ – ರೂ. 102.22 (78 ಪೈಸೆ ಇಳಿಕೆ)
ವಿಜಯನಗರ – ರೂ. 103.29 (40 ಪೈಸೆ ಹೆಚ್ಚಳ)
ಯಾದಗಿರಿ – ರೂ. 102.43 (64 ಪೈಸೆ ಇಳಿಕೆ)
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರ
ಬಾಗಲಕೋಟೆ – ರೂ. 88.42
ಬೆಂಗಳೂರು – ರೂ. 87.89
ಬೆಂಗಳೂರು ಗ್ರಾಮಾಂತರ – ರೂ. 88.29
ಬೆಳಗಾವಿ – ರೂ. 88.39
ಬಳ್ಳಾರಿ – ರೂ. 89.68
ಬೀದರ್ – ರೂ. 88.44
ವಿಜಯಪುರ – ರೂ. 88.07
ಚಾಮರಾಜನಗರ – ರೂ. 88.01
ಚಿಕ್ಕಬಳ್ಳಾಪುರ – ರೂ. 88.31
ಚಿಕ್ಕಮಗಳೂರು – ರೂ. 89.01
ಚಿತ್ರದುರ್ಗ – ರೂ. 89.14
ದಕ್ಷಿಣ ಕನ್ನಡ – ರೂ. 87.43
ದಾವಣಗೆರೆ – ರೂ. 89.66
ಧಾರವಾಡ – ರೂ. 87.70
ಗದಗ – ರೂ. 88.45
ಕಲಬುರಗಿ – ರೂ. 87.97
ಹಾಸನ – ರೂ. 87.71
ಹಾವೇರಿ – ರೂ. 88.49
ಕೊಡಗು – ರೂ. 88.97
ಕೋಲಾರ – ರೂ. 88.97
ಕೊಪ್ಪಳ – ರೂ. 88.14
ಮಂಡ್ಯ – ರೂ. 87.75
ಮೈಸೂರು – ರೂ. 87.49
ರಾಯಚೂರು – ರೂ. 88.49
ರಾಮನಗರ – ರೂ. 88.25
ಶಿವಮೊಗ್ಗ – 89.18
ತುಮಕೂರು – ರೂ. 88.36
ಉಡುಪಿ – ರೂ. 87.41
ಉತ್ತರ ಕನ್ನಡ – ರೂ. 88.17
ವಿಜಯನಗರ – ರೂ. 89.13
ಯಾದಗಿರಿ – ರೂ. 88.36
2 thoughts on “Petrol Diesel Price: ಗ್ರಾಹಕರಿಗೆ ಮತ್ತೆ ಶಾಕ್: ನಿಮ್ಮ ನಗರದಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ ಹೇಗಿದೆ? ಇಲ್ಲಿದೆ ಸಂಪೂರ್ಣ ವಿವರ”