Petrol Diesel Price On 16th August: ಚೀನಾದ (Cheena) ಕಾರಣದಿಂದ ಕಚ್ಚಾ ತೈಲ (Crude Oil) ಮಾರುಕಟ್ಟೆ ಏರಲು ಸಾಧ್ಯವಾಗುತ್ತಿಲ್ಲ. ಇದು ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಯ ಮೇಲೂ ಪರಿಣಾಮ ಬೀರುತ್ತಿದೆ. ಕಳೆದ ವಾರದಲ್ಲಿ ಈ ವಾರದ ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆಯಾಗಿದೆ.ಭಾರತ ತನ್ನ ದೊಡ್ಡ ಜನಸಂಖ್ಯೆಗನುಗುಣವಾದ ಬೇಡಿಕೆಯನ್ನು ಪೂರೈಸಲು ಅಪಾರ ಪ್ರಮಾಣದ ಕಚ್ಚಾ ತೈಲವನ್ನು ಆಮದು (Import) ಮಾಡಿಕೊಂಡಿದೆ ತನ್ನ ರಿಫೈನರಿಗಳ ಮೂಲಕ ಸಂಸ್ಕರಿಸಿ ತನ್ನ ರಾಜ್ಯಗಳಾದ್ಯಂತ ವಿತರಿಸುತ್ತದೆ..ಹಾಗಾದ್ರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಆಗಸ್ಟ್ 16 ರಂದು (Petrol Diesel Price On 16th August) ಎಷ್ಟು? ಇಲ್ಲಿ ತಿಳಿಯೋಣ.

ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು
- ಬೆಂಗಳೂರಿನಲ್ಲಿ ಪೆಟ್ರೋಲ್ 101.94 ರೂ, ಡೀಸೆಲ್ 87.89 ರೂ
- ನವದೆಹಲಿ ಲೀಟರ್ ಪೆಟ್ರೋಲ್ ರೂ 96.72, ಡೀಸೆಲ್ ರೂ 89.62
- ಚೆನ್ನೈ- ಪೆಟ್ರೋಲ್ ಲೀಟರ್‌ಗೆ 102.73 ರೂ., ಡೀಸೆಲ್ ಲೀಟರ್‌ಗೆ 94.33 ರೂ.
- ಕೋಲ್ಕತ್ತಾ- ಪೆಟ್ರೋಲ್ 106.03 ರೂ., ಡೀಸೆಲ್ ಲೀಟರ್‌ಗೆ 92.76 ರೂ
- ಮುಂಬೈ- ಪೆಟ್ರೋಲ್ ಲೀಟರ್‌ಗೆ 106.74 ರೂ., ಡೀಸೆಲ್ ಲೀಟರ್‌ಗೆ 94.33 ರೂ.
- ಆಗ್ರಾ- ಪೆಟ್ರೋಲ್ 96.48 ರೂ., ಡೀಸೆಲ್ ಲೀಟರ್‌ಗೆ 89.64 ರೂ.
- ಅಹಮದಾಬಾದ್- ಪೆಟ್ರೋಲ್ 96.42 ರೂ, ಡೀಸೆಲ್ ಲೀಟರ್‌ಗೆ 92.17 ರೂ.
- ಪಾಟ್ನಾ- ಪೆಟ್ರೋಲ್ 107.24 ರೂ, ಡೀಸೆಲ್ ಲೀಟರ್‌ಗೆ 94.04 ರೂ.
- ನೋಯ್ಡಾ – ಪೆಟ್ರೋಲ್ ಬೆಲೆ ರೂ 97.00, ಡೀಸೆಲ್ ಲೀಟರ್‌ಗೆ ರೂ 90.14

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು
- ಬಾಗಲಕೋಟೆ – ರೂ. 102.62
- ಬೆಂಗಳೂರು – ರೂ. 101.94
- ಬೆಂಗಳೂರು ಗ್ರಾಮಾಂತರ – ರೂ.102.00
- ಬೆಳಗಾವಿ – ರೂ. 102.00
- ಮಂಡ್ಯ – ರೂ. 101.74
- ಮೈಸೂರು – ರೂ. 101.63
- ರಾಯಚೂರು – ರೂ. 101.90
- ಕೊಪ್ಪಳ – ರೂ. 102.73
- ರಾಮನಗರ – ರೂ. 102.25
- ಬಳ್ಳಾರಿ – ರೂ. 103.90
- ಬೀದರ್ – ರೂ. 102.52
- ತುಮಕೂರು – ರೂ. 103.41
- ವಿಜಯಪುರ – ರೂ. 102.00
- ಚಾಮರಾಜನಗರ – ರೂ. 102.06
- ದಾವಣಗೆರೆ – ರೂ. 103.91
- ಧಾರವಾಡ – ರೂ. 101.71
- ಗದಗ – ರೂ. 102.53
- ಕಲಬುರಗಿ – ರೂ. 102.12
- ಹಾಸನ – ರೂ. 101.94
- ಹಾವೇರಿ – ರೂ. 102.30
- ಚಿತ್ರದುರ್ಗ – ರೂ. 103.00
- ಕೊಡಗು – ರೂ. 103.40
- ಕೋಲಾರ – ರೂ. 101.81
- ಚಿಕ್ಕಬಳ್ಳಾಪುರ – ರೂ. 102.40
- ಶಿವಮೊಗ್ಗ – ರೂ. 103.46
- ದಕ್ಷಿಣ ಕನ್ನಡ – ರೂ. 101.13
- ಉತ್ತರ ಕನ್ನಡ – ರೂ. 102.94
- ಉಡುಪಿ – ರೂ. 101.39
- ಚಿಕ್ಕಮಗಳೂರು – ರೂ. 102.97
- ವಿಜಯನಗರ – ರೂ. 104.29
- ಯಾದಗಿರಿ – ರೂ. 102.31

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
- ಬಾಗಲಕೋಟೆ – ರೂ. 88.53
- ಬೆಂಗಳೂರು – ರೂ. 87.89
- ಬೆಂಗಳೂರು ಗ್ರಾಮಾಂತರ – ರೂ. 87.95
- ಬೆಳಗಾವಿ – ರೂ. 87.97
- ಬಳ್ಳಾರಿ – ರೂ. 89.68
- ಬೀದರ್ – ರೂ. 88.44
- ವಿಜಯಪುರ – ರೂ. 87.97
- ಚಾಮರಾಜನಗರ – ರೂ 88
- ಚಿಕ್ಕಬಳ್ಳಾಪುರ – ರೂ. 88.31
- ಚಿತ್ರದುರ್ಗ – ರೂ. 88.66
- ದಾವಣಗೆರೆ – ರೂ. 89.48
- ಧಾರವಾಡ – ರೂ. 87.71
- ತುಮಕೂರು – ರೂ. 89.22
- ಗದಗ – ರೂ. 88.45
- ಕಲಬುರಗಿ – ರೂ. 88.08
- ಹಾಸನ – ರೂ. 87.71
- ಹಾವೇರಿ – ರೂ. 88.24
- ಕೊಡಗು – ರೂ. 89.03
- ಕೋಲಾರ – ರೂ. 87.77
- ಕೊಪ್ಪಳ – ರೂ. 88.63
- ಮಂಡ್ಯ – ರೂ. 87.71
- ರಾಯಚೂರು – ರೂ. 87.89
- ರಾಮನಗರ – ರೂ. 88.17
- ಶಿವಮೊಗ್ಗ – 89.16
- ದಕ್ಷಿಣ ಕನ್ನಡ – ರೂ. 87.13
- ಉಡುಪಿ – ರೂ. 87.36
- ಉತ್ತರ ಕನ್ನಡ – ರೂ. 88.76
- ಮೈಸೂರು – ರೂ. 87.61
- ಚಿಕ್ಕಮಗಳೂರು – ರೂ. 88.66
- ವಿಜಯನಗರ – ರೂ. 89.83
- ಯಾದಗಿರಿ – ರೂ. 88.25