Petrol Diesel Price On 14th August: ಚೀನಾದ (Cheena) ಕಾರಣದಿಂದ ಕಚ್ಚಾ ತೈಲ (Crude Oil) ಮಾರುಕಟ್ಟೆ ಏರಲು ಸಾಧ್ಯವಾಗುತ್ತಿಲ್ಲ. ಇದು ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಯ ಮೇಲೂ ಪರಿಣಾಮ ಬೀರುತ್ತಿದೆ. ಕಳೆದ ವಾರದಲ್ಲಿ ಈ ವಾರದ ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆಯಾಗಿದೆ.ಭಾರತ ತನ್ನ ದೊಡ್ಡ ಜನಸಂಖ್ಯೆಗನುಗುಣವಾದ ಬೇಡಿಕೆಯನ್ನು ಪೂರೈಸಲು ಅಪಾರ ಪ್ರಮಾಣದ ಕಚ್ಚಾ ತೈಲವನ್ನು ಆಮದು (Import) ಮಾಡಿಕೊಂಡಿದೆ ತನ್ನ ರಿಫೈನರಿಗಳ ಮೂಲಕ ಸಂಸ್ಕರಿಸಿ ತನ್ನ ರಾಜ್ಯಗಳಾದ್ಯಂತ ವಿತರಿಸುತ್ತದೆ.ಹಾಗಾದ್ರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಆಗಸ್ಟ್ 14 ರಂದು (Petrol Diesel Price On 14th August) ಎಷ್ಟು? ಇಲ್ಲಿ ತಿಳಿಯೋಣ.

ದೇಶದ ಈ ನಗರಗಳಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಎಷ್ಟು?
ಸೋಮವಾರದಂದು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 96.72 ರೂ ಮತ್ತು ಡೀಸೆಲ್ ಲೀಟರ್‌ಗೆ 89.62 ರೂ., ಮಾಯಾನಗರಿ ಮುಂಬೈನಲ್ಲಿ ಪೆಟ್ರೋಲ್ ಲೀಟರ್‌ಗೆ 106.31 ರೂ ಮತ್ತು ಡೀಸೆಲ್ ಲೀಟರ್‌ಗೆ 94.27 ರೂ.ಗೆ ಲಭ್ಯವಿದೆ. ಅದೇ ಸಮಯದಲ್ಲಿ, ಚೆನ್ನೈನಲ್ಲಿ ಪೆಟ್ರೋಲ್ ಲೀಟರ್‌ಗೆ 102.63 ರೂ ಮತ್ತು ಡೀಸೆಲ್ ಲೀಟರ್‌ಗೆ 94.24 ರೂ.ಗೆ ಲಭ್ಯವಿದೆ. ಇದಲ್ಲದೇ ಶುಕ್ರವಾರ ಕೋಲ್ಕತ್ತಾದಲ್ಲಿ ಪೆಟ್ರೋಲ್ ಲೀಟರ್‌ಗೆ 106.03 ರೂ ಮತ್ತು ಡೀಸೆಲ್ ಲೀಟರ್‌ಗೆ 92.76 ರೂ.ಗೆ ಮಾರಾಟವಾಗುತ್ತಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ 101.94 ರೂ, ಡೀಸೆಲ್ 87.89 ರೂ ಇದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು
- ಬೆಂಗಳೂರು – ರೂ. 101.94
- ಬಾಗಲಕೋಟೆ – ರೂ. 102.49
- ಬೆಂಗಳೂರು ಗ್ರಾಮಾಂತರ – ರೂ. 102.01
- ಬೆಳಗಾವಿ – ರೂ. 101.97
- ಬಳ್ಳಾರಿ – ರೂ. 103.90
- ಬೀದರ್ – ರೂ. 102.52
- ವಿಯಪುರ – ರೂ. 102.24
- ಚಾಮರಾಜನಗರ – ರೂ. 102.10
- ಚಿಕ್ಕಬಳ್ಳಾಪುರ – ರೂ. 101.94
- ಚಿಕ್ಕಮಗಳೂರು – ರೂ. 102.98
- ಚಿತ್ರದುರ್ಗ – ರೂ. 103.52
- ದಕ್ಷಿಣ ಕನ್ನಡ – ರೂ. 101.41
- ದಾವಣಗೆರೆ – ರೂ. 104.10
- ಧಾರವಾಡ – ರೂ. 101.71
- ಗದಗ – ರೂ. 102.25
- ಕಲಬುರಗಿ – ರೂ. 102
- ಹಾಸನ – ರೂ. 101.96
- ಹಾವೇರಿ – ರೂ. 102.85
- ಕೊಡಗು – ರೂ. 103.39
- ಕೋಲಾರ – ರೂ. 102.16
- ಕೊಪ್ಪಳ – ರೂ. 103.03
- ಮಂಡ್ಯ – ರೂ. 101.78
- ಮೈಸೂರು – ರೂ. 101.83
- ರಾಯಚೂರು – ರೂ. 102.83
- ರಾಮನಗರ – ರೂ. 102.40
- ಶಿವಮೊಗ್ಗ – ರೂ. 103.48
- ತುಮಕೂರು – ರೂ. 102.61
- ಉಡುಪಿ – ರೂ. 101.23
- ಉತ್ತರ ಕನ್ನಡ – ರೂ. 103
- ವಿಜಯನಗರ – ರೂ. 103.96
- ಯಾದಗಿರಿ – ರೂ. 102.43

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
- ಬೆಂಗಳೂರು – ರೂ. 87.89
- ಬೆಂಗಳೂರು ಗ್ರಾಮಾಂತರ – ರೂ. 87.95
- ಬಾಗಲಕೋಟೆ – ರೂ. 88.41
- ಬೆಳಗಾವಿ – ರೂ. 87.94
- ಬಳ್ಳಾರಿ – ರೂ. 89.68
- ಬೀದರ್ – ರೂ. 88.44
- ವಿಜಯಪುರ – ರೂ. 88.19
- ಚಾಮರಾಜನಗರ – ರೂ. 88.04
- ಚಿಕ್ಕಬಳ್ಳಾಪುರ – ರೂ. 87.89
- ಚಿಕ್ಕಮಗಳೂರು – ರೂ. 89.70
- ಚಿತ್ರದುರ್ಗ – ರೂ. 89.14
- ದಕ್ಷಿಣ ಕನ್ನಡ – ರೂ. 87.38
- ದಾವಣಗೆರೆ – ರೂ. 89.66
- ಧಾರವಾಡ – ರೂ. 87.71
- ಗದಗ – ರೂ. 88.20
- ಕಲಬುರಗಿ – ರೂ. 87.97
- ಹಾಸನ – ರೂ. 87.73
- ಹಾವೇರಿ – ರೂ. 88.74
- ಕೊಡಗು – ರೂ. 88.09
- ಕೋಲಾರ – ರೂ. 88.09
- ಕೊಪ್ಪಳ – ರೂ. 88.92
- ಮಂಡ್ಯ – ರೂ. 87.75
- ಮೈಸೂರು – ರೂ. 87.80
- ರಾಯಚೂರು – ರೂ. 88.73
- ರಾಮನಗರ – ರೂ. 88.31
- ಶಿವಮೊಗ್ಗ – 89.18
- ತುಮಕೂರು – ರೂ. 88.32
- ಉಡುಪಿ – ರೂ. 87.22
- ಉತ್ತರ ಕನ್ನಡ – ರೂ. 88.79
- ವಿಜಯನಗರ – ರೂ. 89.62
- ಯಾದಗಿರಿ – ರೂ. 88.36
1 thought on “Petrol Diesel Price On 14th August: ಹೇಗಿದೆ ನಿಮ್ಮ ನಗರಗಳಲ್ಲಿ ಇಂದಿನ ಪೆಟ್ರೋಲ್ ಡೀಸೆಲ್ ದರ?ಇಲ್ಲಿದೆ ದರಗಳ ಪಟ್ಟಿ”