Petrol Diesel Price On 12th August: ಹೇಗಿದೆ ನಿಮ್ಮ ನಗರಗಳಲ್ಲಿ ಇಂದು ಪೆಟ್ರೋಲ್-ಡೀಸೆಲ್ ದರ; ಇಲ್ಲಿದೆ ಮಾಹಿತಿ..

Petrol Diesel Price On 12th August: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ (Petrol Diesel Price) ಈಗಾಗಲೇ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ. ಭಾರತದಲ್ಲಿಯೂ ಸಹ ಅಂತಾರಾಷ್ಟ್ರೀಯ ಮಾರುಕಟ್ಟೆಯ ಪ್ರಕಾರ ಪೆಟ್ರೋಲ್ ಅಥವಾ ಡೀಸೆಲ್ ಇಂಧನಗಳ ಬೆಲೆಯಲ್ಲಿ ದಿನನಿತ್ಯದ ಏರಿಳಿತಗಳು ಕಂಡುಬರುತ್ತವೆ. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ವ್ಯತ್ಯಾಸವಿದೆ. ದರ ವ್ಯತ್ಯಾಸವು ಹಾವು ಮತ್ತು ಏಣಿಯ ಆಟದಂತಿದೆ. ಹೆಚ್ಚಿನ ವ್ಯತ್ಯಾಸವಿಲ್ಲದಿದ್ದರೂ, ಸ್ವಲ್ಪ ವ್ಯತ್ಯಾಸವಿದೆ. ಹಾಗಾದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟು (Petrol Diesel Price On 12th August)? ಎಂಬುದನ್ನು ಇಲ್ಲಿ ತಿಳಿಯೋಣ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ಬೆಲೆಗಳು

 • ಬಾಗಲಕೋಟೆ – ರೂ. 102.68
 • ಬೆಂಗಳೂರು – ರೂ. 101.94
 • ಬೆಂಗಳೂರು ಗ್ರಾಮಾಂತರ – 102.05 ರೂ
 • ಬೆಳಗಾವಿ – ರೂ. 101.97
 • ಬಳ್ಳಾರಿ – ರೂ. 103.73
 • ಬೀದರ್ – ರೂ. 102.75
 • ವಿಜಯಪುರ – ರೂ. 101.72
 • ಚಾಮರಾಜನಗರ – ರೂ. 102.07
 • ಚಿಕ್ಕಬಳ್ಳಾಪುರ – ರೂ. 102.40
 • ಚಿಕ್ಕಮಗಳೂರು – ರೂ. 103.01
 • ಚಿತ್ರದುರ್ಗ – ರೂ. 103
 • ದಕ್ಷಿಣ ಕನ್ನಡ – ರೂ. 101.21
 • ದಾವಣಗೆರೆ – ರೂ. 103.63
 • ಧಾರವಾಡ – ರೂ. 101.74
 • ಗದಗ – ರೂ. 102.53
 • ಕಲಬುರಗಿ – ರೂ. 102.29
 • ಹಾಸನ – ರೂ. 102.18
 • ಹಾವೇರಿ – ರೂ. 102.30
 • ಕೊಡಗು – ರೂ. 103.35
 • ಕೋಲಾರ – ರೂ. 101.81
 • ಕೊಪ್ಪಳ – ರೂ. 103.21
 • ಮಂಡ್ಯ – ರೂ. 101.90
 • ಮೈಸೂರು – ರೂ. 102.02
 • ರಾಯಚೂರು – ರೂ. 101.84
 • ರಾಮನಗರ – ರೂ. 102.05
 • ಶಿವಮೊಗ್ಗ – ರೂ. 103.81
 • ತುಮಕೂರು – ರೂ. 102.87
 • ಉಡುಪಿ – ರೂ. 101.37
 • ಉತ್ತರ ಕನ್ನಡ – ರೂ. 102.94
 • ವಿಜಯನಗರ – ರೂ. 103.29
 • ಯಾದಗಿರಿ – ರೂ. 102.79

Petrol-Disel Price on 4th August

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆಗಳು

 • ಬಾಗಲಕೋಟೆ – ರೂ. 88.42
 • ಬೆಂಗಳೂರು – ರೂ. 87.89
 • ಬೆಂಗಳೂರು ಗ್ರಾಮಾಂತರ – ರೂ. 87.89
 • ಬೆಳಗಾವಿ – ರೂ. 88.53
 • ಬಳ್ಳಾರಿ – ರೂ. 89.53
 • ಬೀದರ್ – ರೂ. 88.44
 • ವಿಜಯಪುರ – ರೂ. 87.71
 • ಚಾಮರಾಜನಗರ – ರೂ. 87.88
 • ಚಿಕ್ಕಬಳ್ಳಾಪುರ – ರೂ. 88.31
 • ಚಿಕ್ಕಮಗಳೂರು – ರೂ. 88.53
 • ಚಿತ್ರದುರ್ಗ – ರೂ. 88.66
 • ದಕ್ಷಿಣ ಕನ್ನಡ – ರೂ. 87.20
 • ದಾವಣಗೆರೆ – ರೂ. 89.23
 • ಧಾರವಾಡ – ರೂ. 87.74
 • ಗದಗ – ರೂ. 88.45
 • ಕಲಬುರಗಿ – ರೂ. 88.24
 • ಹಾಸನ – ರೂ. 87.92
 • ಹಾವೇರಿ – ರೂ. 88.24
 • ಕೊಡಗು – ರೂ. 88.98
 • ಕೋಲಾರ – ರೂ. 87.77
 • ಕೊಪ್ಪಳ – ರೂ. 89.08
 • ಮಂಡ್ಯ – ರೂ. 87.96
 • ಮೈಸೂರು – ರೂ. 88.96
 • ರಾಯಚೂರು – ರೂ. 87.84
 • ರಾಮನಗರ – ರೂ. 87.99
 • ಶಿವಮೊಗ್ಗ – 89.47
 • ತುಮಕೂರು – ರೂ. 88.73
 • ಉಡುಪಿ – ರೂ. 87.34
 • ಉತ್ತರ ಕನ್ನಡ – ರೂ. 88.76
 • ವಿಜಯನಗರ – ರೂ. 89.13
 • ಯಾದಗಿರಿ – ರೂ. 88.68

1 thought on “Petrol Diesel Price On 12th August: ಹೇಗಿದೆ ನಿಮ್ಮ ನಗರಗಳಲ್ಲಿ ಇಂದು ಪೆಟ್ರೋಲ್-ಡೀಸೆಲ್ ದರ; ಇಲ್ಲಿದೆ ಮಾಹಿತಿ..”

Leave a Comment