ನಟ ಸುಚೇಂದ್ರ ಪ್ರಸಾದ್ ರವರು ತುಂಬಾ ಫೇಮಸ್ ನಟನಾಗಿದ್ದು ಮೇರು ನಟನಾಗಿದ್ದಾರೆ. ಸುಚೇಂದ್ರ ಪ್ರಸಾದ್ ಪೋಷಕ ನಟನಾಗಿ ಪೋಷಕ ಪಾತ್ರಗಳನ್ನು ಮಾಡುತ್ತಾ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಇವರು ಕನ್ನಡದಲ್ಲಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು ಬೇರೆ ಭಾಷೆಗಳಲ್ಲಿ ಸಕ್ರಿಯರಾಗಿದ್ದಾರೆ.

ಸುಚೇಂದ್ರ ಪ್ರಸಾದ್ ಅವರು ಪವಿತ್ರ ಲೋಕೇಶ್ ರವರ ನಿಮ್ಮ ಮದುವೆಯಾಗಿದ್ದರು ಪವಿತ್ರ ಲೋಕೇಶ್ ಹಾಗೂ ಸುಚೇಂದ್ರ ಪ್ರಸಾದ್ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದರೂ ಪವಿತ್ರ ಲೋಕೇಶ್ ಮಾಡಿರುವ ತಪ್ಪಿನಿಂದ ಸುಚೇಂದ್ರ ಪ್ರಸಾದ್ ನೋವನ್ನು ಅನುಭವಿಸುತ್ತಿದ್ದಾರೆ. ಸುಚೇಂದ್ರ ಪ್ರಸಾದ್ ಅನಾರೋಗ್ಯದಿಂದ ಬಳಲುತ್ತಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

 

 

ಸುಚೇಂದ್ರ ಪ್ರಸಾದ್ ಪವಿತ್ರ ಲೋಕೇಶ್ ರವರಿಗೆ ಈ ವಿಚಾರದ ಬಗ್ಗೆ ತಿಳಿಸಿರಲಿಲ್ಲ ಸುಚೇಂದ್ರ ಪ್ರಸಾದ್ ನಟಿ ಪವಿತ್ರ ಲೋಕೇಶ್ ರವರ ಬಗ್ಗೆ ಮಾತನಾಡಿ ಅವಳು ಆಸ್ತಿಗಾಗಿ ಬೇರೊಬ್ಬನನ್ನು ಮದುವೆಯಾಗಲು ಹೊರಟಿದ್ದಾಳೆ ಆಸ್ತಿಗಾಗಿ ನೀಚ ಕೆಲಸವನ್ನು ಮಾಡುತ್ತಿದ್ದಾರೆ ಆದರೆ, ಆ ಮದುವೆಯು ಆರು ತಿಂಗಳು ಮಾತ್ರ ಎಂದು ಕಠಿಣವಾಗಿ ಪವಿತ್ರ ಲೋಕೇಶ್ ಬಗ್ಗೆ ಸುಚೇಂದ್ರ ಪ್ರಸಾದ್ ಮಾತನಾಡಿದ್ದಾರೆ.

ಹೊಸ ವರ್ಷದ ದಿನ ಪವಿತ್ರ ಲೋಕೇಶ್ ತೆಲುಗು ನಟ ನರೇಶ್ ರವರ ಜೊತೆ ಹೊಸ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು ಹೊಸ ವರ್ಷಕ್ಕೆ ಕೇಕ್ ಕಟ್ ಮಾಡುವ ಮೂಲಕ ಶುರುವಾದ ವಿಡಿಯೋ ಲಿಪ್ ಕಿಸ್ ಮಾಡಿಕೊಳ್ಳುವ ಮೂಲಕ ಕೊನೆಗೊಳ್ಳುತ್ತದೆ ಹಾಗಾಗಿ ಕೊನೆಯಲ್ಲಿ ಇವರಿಬ್ಬರೂ ಶೀಘ್ರದಲ್ಲಿ ಮದುವೆಯಾಗುತ್ತೇವೆ ಎಂದು ಕೂಡ ತಿಳಿಸಿದ್ದಾರೆ. ಈ ವಿಚಾರ ತಿಳಿದು ಸುಚೇಂದ್ರ ಪ್ರಸಾದ್ ದೀರ್ಘ ಯೋಜನೆಗೆ ಒಳಗಾಗಿದ್ದಾರೆ.

ಇತ್ತ ಪವಿತ್ರ ಲೋಕೇಶ್ ಕೂಡ ಇದರ ಬಗ್ಗೆ ಮಾತನಾಡಿ ನಾನು ಸುಚೇಂದ್ರ ಪ್ರಸಾದ್ ರವರನ್ನು ಮದುವೆ ಆಗಿಲ್ಲ ಎಂದು ಹೇಳಿದ್ದಾರೆ. ಇದರಿಂದ ನೊಂದುಕೊಂಡ ಸುಚೇಂದ್ರ ಪ್ರಸಾದ್ ನಾನು ಹಾಗೂ ಪವಿತ್ರ ಲೋಕೇಶ್ ಪಾಣಿ ಗ್ರಹಣದ ಮೂಲಕ ಮದುವೆಯಾಗಿದ್ದು ನಾವಿಬ್ಬರು ಮದುವೆಯಾಗಿದ್ದೇವೆ ಎಂಬುದನ್ನು ತಿಳಿಸಲು ನನ್ನ ಬಳಿ ಸರಿಯಾದ ಸಾಕ್ಷಿಗಳಿಲ್ಲ ಮ್ಯಾರೇಜ್ ಸರ್ಟಿಫಿಕೇಟ್ ಕೂಡ ತೆಗೆದುಕೊಂಡಿಲ್ಲ ಆದ್ದರಿಂದ ನನಗೆ ಸಾಕ್ಷಿ ಒದಗಿಸಲು ಸಾಧ್ಯವಾಗುತ್ತಿಲ್ಲ.

 

 

ಎಂದು ಯೋಚನೆ ಮಾಡಿ ನೋಡಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆದ್ದರಿಂದ ಸುಚೇಂದ್ರ ಪ್ರಸಾದ್ ರವರನ್ನು ಅನಾರೋಗ್ಯದ ಕಾರಣ ಆಸ್ಪತ್ರೆಗೆ ಸೇರಿಸಲಾಗಿದೆ. ಆಸ್ಪತ್ರೆಯಲ್ಲಿಯೂ ಕೂಡ ಸುಚೇಂದ್ರ ಪ್ರಸಾದ್ ನಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ ನನಗೆ ಏನಾದರೂ ಹೆಚ್ಚು ಕಮ್ಮಿ ಆದರೆ ನನ್ನ ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ ಅವರ ಭವಿಷ್ಯ ಏನು ಎಂಬುದು ಅವರಿಗೆ ದೊಡ್ಡ ಚಿಂತೆಯಾಗಿದೆ ಎಂದು ಹೇಳಿಕೊಂಡಿದ್ದಾರೆ.

Leave a comment

Your email address will not be published. Required fields are marked *