Posted inEntertainment

ಖ್ಯಾತ ನಿರ್ದೇಶಕ ಎಸ್. ಮಹೇಂದರ್ ಅವರ ಎರಡನೇ ಪತ್ನಿ ಮತ್ತು ಮಗ ಹೇಗಿದ್ದಾರೆ ಗೊತ್ತಾ..?

ಕನ್ನಡ ಚಿತ್ರಗಳಲ್ಲಿ ಮೊದಲು ಹಲವಾರು ಪ್ರತಿಭಾನ್ವಿತ ನಿರ್ದೇಶಕರು ಇದ್ದರು. ಇಂದಿಗೂ ಕೂಡ ಇದ್ದಾರೆ ಆದರೆ ನಾವು ಹೇಳಹೊರಟಿರುವ ವಿಷಯವೆಂದರೆ ಸ್ನೇಹಿತರೆ ಅಂದಿನ ಕಾಲದಲ್ಲಿ ಸಾಂಸಾರಿಕ ಚಿತ್ರಗಳಲ್ಲಿ ನಾವು ಇಂದು ಹೇಳಹೊರಟಿರುವ ನಿರ್ದೇಶಕನನ್ನು ಮೀರಿಸುವ ನಿರ್ದೇಶಕರು ಇನ್ನೊಬ್ಬರಿರಲಿಲ್ಲ.       ಕನ್ನಡ ಚಿತ್ರರಂಗದ ಅತ್ಯಂತ ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರು ಎಸ್.ಮಹೇಂದರ್. 90ರ ದಶಕದಲ್ಲಿ ಕುಟುಂಬ ಎಂದರೆ ಏನು, ಸಂಸಾರ ಹೇಗಿರಬೇಕು, ಕಷ್ಟದ ಜೀವನ ಹೇಗಿರುತ್ತದೆ, ಹೆಣ್ಣಾದವಳು ಕಷ್ಟವನ್ನು ಯಾವ ರೀತಿ ಎದುರಿಸಬೇಕು ಎಂಬುದನ್ನು ಎಸ್.ಮಹೇಂದರ್ ಅವರು ಅತ್ಯುತ್ತಮವಾಗಿ […]

Posted inEntertainment

ಬಾಯಿ ತಪ್ಪಿ ಅಕಸ್ಮಾತ್ ಸತ್ಯ ಬಿಚ್ಚಿಟ್ಟ ಉಪೇಂದ್ರ ಪತ್ನಿ ಪ್ರಿಯಾಂಕ.  ಚಿತ್ರ ‘ಕಬ್ಜ’ ದಲ್ಲಿ ಶಿವಣ್ಣ ನಟಿಸುತ್ತಿದ್ದಾರಂತೆ..!!!

ಕನ್ನಡ ಚಿತ್ರರಂಗದ ಮಾರುಕಟ್ಟೆ ದಿನದಿಂದ ದಿನಕ್ಕೆ ಹಿರಿದಾಗುತ್ತಿದೆ. ರಾಷ್ಟ್ರ ಮಟ್ಟದಲ್ಲಿ ಸ್ಯಾಂಡಲ್​ವುಡ್​ ಸಿನಿಮಾಗಳು ಗಮನ ಸೆಳೆಯುತ್ತಿವೆ. ಇಲ್ಲಿನ ಸ್ಟಾರ್​ ನಟರು ಇಡಿ ದೇಶವೇ ತಿರುಗಿ ನೋಡುವಂತಹ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆ ಸಾಲಿಗೆ ಹೊಸ ಸೇರ್ಪಡೆ ಆಗುತ್ತಿರುವುದು ‘ಕಬ್ಜ’ ಸಿನಿಮಾ. ಆರ್​. ಚಂದ್ರು ನಿರ್ದೇಶನ ಮಾಡುತ್ತಿರುವ ಈ ಚಿತ್ರದ ಮೇಲೆ ಅಭಿಮಾನಿಗಳ ಮನದಲ್ಲಿ ಸಖತ್​ ನಿರೀಕ್ಷೆ ಮನೆ ಮಾಡಿದೆ. ಅನೇಕ ಪೋಸ್ಟರ್​ಗಳ ಮೂಲಕ ಗಮನ ಸೆಳೆದ ಈ ಸಿನಿಮಾದ ಟೀಸರ್​ ನೋಡುವ ಸಮಯ ಈಗ ಬಂದಿದೆ. ‘ಕಬ್ಜ’ ಚಿತ್ರಕ್ಕೆ […]

Posted inSocial

ಐಎಎಸ್ ಅಧಿಕಾರಿಯಾಗದೆ ಐಎಎಸ್ ಗಳನ್ನೇ ರೂಪಿಸಿದ – ಇನ್‌ಸೈಟ್ಸ್‌ ಐಎಎಸ್‌ ಅಕಾಡೆಮಿ ಸಂಸ್ಥಾಪಕ ಜಿ.ಬಿ.ವಿನಯ್‌ಕುಮಾರ್‌

ಹಲವು ಮಹಾನ್‌ ಪುರುಷರು ಕಿರಿಯ ವಯಸ್ಸಿಗೆ ಸಾಧನೆ ಮೂಲಕ ದಂತಕಥೆಯೆನಿಸಿದ್ದಾರೆ. ಅಂತಹ ದ೦ಂತಕಥಾ ಸಾಧಕರ ಸಾಲಿಗೆ ಇನ್‌ಸೈಟ್ಸ್‌ ಐಎಎಸ್‌ ಕೋಚಿಂಗ್‌ ಅಕಾಡೆಮಿಯ ಸಂಸ್ಥಾಪಕ ಜಿ.ಬಿ.ವಿನಯ್‌ಕುಮಾರ್‌ ಸೇರುತ್ತಾರೆಂದರೆ ಅತಿಶಯೋಕ್ತಿಯಲ್ಲ.ಹೌದು ಐಎಎಸ್‌ ಪರೀಕ್ಷೆ ತೆಗೆದುಕೊಂಡು ನಾಲ್ತು ಬಾರಿ ಮಾಡಿದ ಯತ್ನವೂ ಫಲಗೂಡದೆ ಪಿಡಿಓ ಆಗಿ ನೇಮಕಗೊಂಡು ನಂತರ ಆ ವೃತ್ತಿಯನ್ನು ತೊರೆದು ಕೆಎಎಸ್‌ ಪರೀಕ್ಷೆ ಪಾಸಾದರೂ ನೇಮಕಪ್ಟ ತಿರಸ್ತ ತದಿಂದ ಕೆಲಸವಿಲ್ಲದೆ ಪರಿದಾಡಿದ ವಿನಯ್‌ಕುಮಾರ್‌ ಛಲಬಿಡದೆ ತಾನೂ ಐಎಎಸ್‌ ಆಗದಿದ್ದರೇನಂತೆ ಐಎಎ ಅಧಿಕಾರಿಗಳನ್ನು ರೂಪಿಸುವ ಶಕ್ತಿ ತನ್ನಲ್ಲಿದೆ ಎಂಬುದನ್ನು ಇನ್‌ಸೈಟ್ಸ್‌ […]

Posted inEntertainment

ಗಿಚ್ಚಿ ಗಿಲಿ ಗಿಲಿ ವಿನ್ನರ್ ಶಿವು ಇಂದ ಪುಟಾಣಿ ವಂಶಿಕಾಗೆ ಸಿಕ್ಕಿರುವ ಉಡುಗೊರೆ ಏನು ಗೊತ್ತಾ??

ಕಲರ್ಸ್ ಕನ್ನಡ ವಾಹಿನಿ ಹೊಸ ಹೊಸ ಪ್ರಯೋಗಗಳ ಮೂಲಕ ಜನರನ್ನು ಸೆಳೆಯುತ್ತಿದೆ. ವಾರದ ದಿನಗಳಲ್ಲಿ ಜನಪ್ರಿಯ ಧಾರಾವಾಹಿಗಳ ಮೂಲಕ ಜನರನ್ನು ರಂಜಿಸಿದ್ರೆ, ವಾರಾಂತ್ಯದಲ್ಲಿ ರಿಯಾಲಿಟಿ ಶೋ ಕಾರ್ಯಕ್ರಮಗಳ ಮೂಲಕ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಪ್ರತಿಯೊಂದು ಕಾರ್ಯಕ್ರಮಗಳು ಅದ್ಭುತವಾಗಿ ಮೂಡಿ ಬರುತ್ತಿವೆ. ಇನ್ನೇನು ಬಿಗ್‍ಬಾಸ್ ಸೀಸನ್ 9 ಶುರುವಾಗಲಿದೆ. ಹೀಗೆ ಹಲವಾರು ನೂತನ ಕಾರ್ಯಕ್ರಮಗಳನ್ನು ನೀಡುತ್ತಿದೆ. ಈ ವರ್ಷ ಗಿಚ್ಚಿ ಗಿಲಿಗಿಲಿ ಅನ್ನೋ ಕಾರ್ಯಕ್ರಮ ಮೂಡಿ ಬರುತ್ತಿತ್ತು. ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬಂತು. ಮಜಾ ಭಾರತದ ಕಲಾವಿದರ ಜೊತೆ […]

Posted inEntertainment

ನಟಿ ಜೂಲಿ ಲಕ್ಷ್ಮಿ ಮೊಮ್ಮೊಗಳ ಮದುವೆ ಸಂಭ್ರಮ..ಸಂತಸ ಹಂಚಿಕೊಂಡ ಹಿರಿಯ ಕಲಾವಿದೆ..!!!

ಜೂಲಿ ಲಕ್ಷ್ಮೀ ಅವರ ಪೂರ್ತಿ ಹೆಸರು ಯರಗುಡಿಪಡಿ ವೆಂಕಟ ಮಹಾಲಕ್ಷ್ಮಿ ಎಂದು. ಇವರು ತಮಿಳು ತೆಲುಗು ಮಲಯಾಳಂ ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಡಿಸೆಂಬರ್ 13 1952 ರಂದು ಜನಿಸಿದ್ದಾರೆ.     ಇವರ ತಂದೆಯ ಹೆಸರು ಯರಗುಡಿಪಡಿ ವರದ ರಾವ್ ಮತ್ತು ತಾಯಿಯ ಹೆಸರು ಕುಮಾರಿ ರುಕ್ಮಿಣಿ ಎಂದು. ಲಕ್ಷ್ಮೀ ಅವರು ತಮಿಳಿನಲ್ಲಿ 1961 ರಂದು ಶ್ರೀವಲ್ಲಿ ಎನ್ನುವ ಚಿತ್ರದಲ್ಲಿ ಮೊದಲನೆಯದಾಗಿ ಬಾಲನಟಿಯಾಗಿ ಅಭಿನಯಿಸಿದ್ದಾರೆ. ತದನಂತರ 1968 ರಲ್ಲಿ ತೆಲುಗಿನಲ್ಲಿ […]

Posted inEntertainment

ಆಂಧ್ರಪ್ರದೇಶದ ಮಹಿಳೆ ಮೇಲೆ ಅತ್ಯಾಚಾರ ಎಸಗಲು ಹೋಗಿ ಸಿಕ್ಕಿಬಿದಿದ್ದ ಆರ್ಯವರ್ಧನ್​ ಗುರೂಜಿ..!!! ನಿಜಮುಖ ಬಯಲು

ಎಲ್ಲರೂ ಕುಳಿತು ಮಾತನಾಡುತ್ತಿರುವಾಗ ‘ನಾನು 10 ಲಕ್ಷ ಜನರಿಗೆ ಜೋತಿಷ್ಯ ಹೇಳಿರಬಹುದು’ ಎಂದು ಆರ್ಯವರ್ಧನ್​ ಗುರೂಜಿ ಹೇಳಿದರು. ಅದಕ್ಕೆ ಪ್ರಶಾಂತ್​ ಸಂಬರ್ಗಿ ವಿರೋಧ ವ್ಯಕ್ತಪಡಿಸಿದರು. ‘ಗುರುಗಳೇ 10 ಲಕ್ಷ ಅಂತ ಏನೇನೋ ಮಾತಾಡಬೇಡಿ’ ಎಂದು ತಕರಾರು ತೆಗೆದರು. ಅಲ್ಲಿಂದ ಜಗಳ ತಾರಕಕ್ಕೇರಿತು.     ‘ಗುರೂಜಿಯ ನಿಜವಾದ ಹೆಸರು ಆರ್ಯವರ್ಧನ್​ ಅಲ್ಲ. ನಿಜವಾದ ಹೆಸರು ಹೇಳ್ಲಾ?’ ಎಂದು ಪ್ರಶಾಂತ್​ ಸಂಬರ್ಗಿ ಸವಾಲು ಹಾಕಿದ್ದರು. ಈಗ ಹಳೆ ವಿಚಾರ ಒಂದು ಗೊತ್ತಾಗಿದೆ ಅದು ಏನಂದರೆ ಮಹಿಳೆಯ ಮೇಲೆ ಅತ್ಯಾಚಾರ […]

Posted inEntertainment

ಸೋನು ಶ್ರೀನಿವಾಸ್ ಗೌಡ ಪ್ರತಿದಿನ ಎಷ್ಟು ಸಿಗರೇಟ್ ಸೇದುತ್ತಾರೆ ಗೊತ್ತಾ.? ಇಷ್ಟವಾದ ಸಿಗರೇಟ್ ಬ್ರಾಂಡ್ ಇದು

ಇದು ಸೋಶಿಯಲ್​ ಮೀಡಿಯಾ ಯುಗ. ರಾತ್ರಿ ಆಗಿ ಬೆಳಗಾಗುವುದರೊಳಗಾಗಿ ಅದೆಷ್ಟೋ ಜನ ಸೂಪರ್ ಸ್ಟಾರ್​ ಗಳಾಗಿ ಹೋಗಿರುತ್ತಾರೆ. ಅದರಲ್ಲಿಯೂ ಟಿಕ್ ಟಾಕ್ ಬಂದ ನಂತರ ಸಾಮಾಜಿಕ ಜಾಲತಾಣ ಎನ್ನುವುದು ಮತ್ತಷ್ಟು ಮುನ್ನೆಲೆಗೆ ಬಂದಿತು. ಆದರೆ ಕೆಲ ವರ್ಷಗಳ ಹಿಂದೆ ಟಿಕ್​ ಟಾಕ್​ ಅನ್ನು ಭಾರತದಲ್ಲಿ ಬ್ಯಾನ್ ಮಾಡಲಾಯಿತು. ಬಳಿಕ ಶುರುವಾದದ್ದು ಇನ್ಸ್ಟಾಗ್ರಾಂ ರೀಲ್ಸ್. ಟಿಕ್​ ಟಾಕ್ ಮಾದರಿಯಲ್ಲಿಯೇ ರೀಲ್ಸ್ ಪ್ರಾರಂಭವಾದ ಮೇಲೆ ಅದರಲ್ಲಿನ ಪ್ರತಿಭೆಗಳು ಇದರತ್ತ ತಿರುಗಿದರು. ಇದೇ ರೀತಿ ಸೋನು ಶ್ರೀನಿವಾಸ್ ಗೌಡ ಎಂಬ ಸುಂದರಿಯೂ […]

Posted inEntertainment

ಆಸ್ಪತ್ರೆಗೆ ದಾಖಲಾದ ಧೃವಸರ್ಜಾ ಪತ್ನಿ ಪ್ರೇರಣಾ..ಧಾವಿಸಿ ಬಂದ ನಾದಿನಿ ಮೇಘನಾರಾಜ್..!!!

ನಟ ಧ್ರುವ ಸರ್ಜಾ ಹಾಗೂ ಪ್ರೇರಣ ಬಾಳಲ್ಲಿ ಸಂಭ್ರಮ ಮನೆ ಮಾಡಿದೆ. ಧೃವ ಹಾಗೂ ಪ್ರೇರಣ ಮನೆಗೆ ಹೊಸ ಅತಿಥಿಯನ್ನು ಭರಮಾಡಿಕೊಳ್ಳುವ ಸಂತಸದಲ್ಲಿದ್ದು, ಸರ್ಜಾ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗುತ್ತಿದೆ. ನಗರದ ಖಾಸಗಿ ಹೋಟೆಲ್ ನಲ್ಲಿ ಪ್ರೇರಣಾ ಅವರಿಗೆ ಸೀಮಂತ ಕಾರ್ಯ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸರ್ಜಾ ಕುಟುಂಬ ಹಾಗೂ ಪ್ರೇರಣಾ ಕುಟುಂಬದ ಬಹುತೇಕರು ಹಾಜರಿದ್ದರು.     ಇತ್ತೀಚೆಗೆ ಅಭಿಮಾನಿಗಳ ಜೊತೆ ಈ ಸಿಹಿ ಸುದ್ದಿ ಹಂಚಿಕೊಂಡಿದ್ದ ಧ್ರುವ ಸರ್ಜಾ, ಬರುವ ಪುಟ್ಟ ಕಂದನಿಗಾಗಿ ಹಾರೈಸಿ […]

Posted inEntertainment

ಸರ್ಜಾ ಹೆಸರಿನ ಬ್ರಾಂಡ್ ನಲ್ಲಿ ಹೊಸ ಉದ್ಯಮ ಆರಂಭಿಸಿದ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಎರಡನೇ ಮಗಳು ಅಂಜನಾ..!!!

ಬಹುಭಾಷಾ ಚಿತ್ರನಟ ಅರ್ಜುನ್ ಸರ್ಜಾರವರು ಕನ್ನಡ, ತೆಲುಗು, ತಮಿಳು, ಹಿಂದಿ, ಹಾಗು ಮಳೆಯಾಳಂ ಭಾಷೆಯಲ್ಲಿ ಸುಮಾರು 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟ ಅರ್ಜುನ್ ಸರ್ಜಾರವರ ಅಭಿನಯಿಸಿದ್ದಾರೆ. ಅದರ ಜೊತೆಗೆ, ಇವರು 11 ಚಿತ್ರಗಳಿಗೆ ನಿರ್ಮಾಪಕರಾಗಿ ಹಾಗೂ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಇವರ ಹಿನ್ನೆಲೆಯನ್ನು ಗಮನಿಸಿದರೆ, ಅರ್ಜುನ್ ಸರ್ಜಾ ಜನಿಸಿದ್ದು ಆಗಸ್ಟ್ 15. 1962 ಮದುಗಿರಿಯಲ್ಲಿ. ತಂದೆ ಶಕ್ತಿ ಪ್ರಸಾದ್ ತಾಯಿ ಲಕ್ಷ್ಮೀ. ಅಣ್ಣ ಕಿಶೋರ್ ಸರ್ಜಾ ನಿರ್ಮಾಪಕರು. ಇವರು ಪ್ರಸಿದ್ಧ ಕಲಾವಿದರಾದ ಶಕ್ತಿ ಪ್ರಸಾದ್ ರವರ ಮಗ. […]

Posted inSocial

ಮೈಸೂರಿನ ರಾಜ ಮಹಿಷಾಸುರ ನಿಜವಾಗಿಯೂ ದಲಿತನೇ ಅಥವಾ ಆದಿವಾಸಿಯೇ?

ಹಿ೦ದೂ ಪುರಾಣಗಳ ಪ್ರಕಾರ, ಮಹಿಷಾಸುರನು ರಾಕ್ಷಸರ ರಾಜ. ತನ್ನ ಅಪರಿಮಿತ ಶಕ್ತಿಗಳ ಸಹಾಯದಿಂದ ಅವರು ಮೂರು ಲೋಕಗಳಲ್ಲಿ ಉತ್ಸಾತಗಳನ್ನು ಸೃಷ್ಟಿಸಲು ಪ್ರಾರಂಭಿಸಿದ ಆದನ್ನುಕೊನೆಗಡೆಸಲ, ಮಹಿಷಾಸುರನನ್ನು ಕೊಲ್ಲಲು ದೇವತೆಗಳ ತೇಜಸ್ಸಿನಿ೦ದ ಮಾತೆ ದುರ್ಗೆ ಜನಿಸಿದಳು. ಆದರೆ ಇದು ವಾಾತ್ರ ಮಹಿಷಾಸುರನ ಕಥೆ ಯಲ್ಲ. ಮಹಿಷಾಸುರನನ್ನು ಪೂಜಿಸುವ ದೇಶದ ಹಲವು ಭಾಗಗಳಿವೆ. ಕೆಲವು ಬುಡಕಟ್ಟುಗಳು ಅವನನ್ನು ತಮ್ಮ ಪೂರ್ವಜ ಎ೦ದು ಪರಿಗಣಿಸುತ್ತಾರೆ.ಕೆಲವು ಪ್ರದೇಶಗಳಲ್ಲಿ ಮಹಿಷಾಸುರನನ್ನು ದಲಿತ ಎ೦ದು ಪರಿಗಣಿಸಲಾಗಿದೆ. ಅಷ್ಟಕ್ಕೂ ಮಹಿಷಾಸುರನ ಬಗ್ಗೆ ಯಾಕೆ ಇಷ್ಟೊಂದು ಕಥೆಗಳು?     […]