Posted inEntertainment

‘ಕಾಂತಾರ’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಬಾಚಿದ್ದೆಷ್ಟು ಗೊತ್ತಾ..? ಬಾಕ್ಸ್ ಆಫೀಸ್ ಉಡೀಸ್

ರಿ‍ಷಭ್ ಶೆಟ್ಟಿ ಕನ್ನಡ ಚಿತ್ರರಂಗದ ಅಪ್ರತಿಮ, ಪ್ರತಿಭಾನ್ವಿತ ನಿರ್ದೇಶಕ, ನಟ ಮತ್ತು ನಿರ್ಮಾಪಕ. ತಮ್ಮ ವಿಭಿನ್ನ ಚಿತ್ರಗಳು ಮತ್ತು ವಿಭಿನ್ನ ಚಿತ್ರ ನಿರ್ಮಾಣ ವೈಖರಿಯಿಂದ ಪ್ರಸಿದ್ಧರಾಗಿದ್ದಾರೆ. ಕುಂದಾಪುರದಲ್ಲಿ ಜನಿಸಿದ ಇವರು ಬೆಂಗಳೂರಿನ ಸರಕಾರಿ ಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಚಿತ್ರ ನಿರ್ದೇಶನದಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದಾರೆ. ನಂತರ ಕೆಲಕಾಲ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಇವರು ಹಾಗೇ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ .ರಂಗಭೂಮಿ ಹಿನ್ನಲೆಯಿಂದ ಬಂದ ಇವರು ಯಕ್ಷಗಾನ ಕಲೆಯಲ್ಲೂ ಪರಿಣಿತಿ ಪಡೆದಿದ್ದಾರೆ. ರಕ್ಷಿತ್ ಶೆಟ್ಟಿ ಅಭಿನಯದ […]

Posted inEntertainment

ಮಹಿಳೆಯೋರ್ವರಿಗೆ ಗಂಡನ ಮುಂದೆಯೇ ಸೀರೆ ಬಿಚ್ಚಿ ಹೊಡೆಯುತ್ತೇನೆ ಎಂದ ಬಾಲನಟ ಸ್ನೇಹಿತರು, ಅಪ್ಪು- ಪಪ್ಪು ಖ್ಯಾತಿಯ ಸ್ನೇಹಿತ್..!!!

ಅಪ್ಪು-ಪಪ್ಪು ಸಿನಿಮಾದ ಮೂಲಕ ಬಾಲ ನಟನಾಗಿ ಸಿ?ಚಿತ್ರರಂಗ ಪ್ರವೇಶಿಸಿದ ಸ್ನೇಹಿತ್, ಆನಂತರ ವಿದ್ಯಾಭ್ಯಾಸದ ಕಾರಣಕ್ಕಾಗಿ ಸಿನಿಮಾ ನಟನೆಯಿಂದ ದೂರವಿದ್ದಾರೆ. ಸ್ನೇಹಿತ್ ಇದೀಗ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು, ಮತ್ತೆ ಸಿನಿಮಾ ರಂಗಕ್ಕೆ ಬರುವುದಕ್ಕಾಗಿ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರೆ. ಈ ಹೊತ್ತಿನಲ್ಲಿ ಅವರ ಮೇಲೆ ಹಲವಾರು ಆರೋಪಗಳು ಕೇಳಿ ಬರುತ್ತಿವೆ.     ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರ ಸ್ನೇಹಿತ್ ಇಲ್ಲ ಸಲ್ಲದ ಕಾರಣಕ್ಕಾಗಿ ಇದೀಗ ಸುದ್ದಿ ಆಗುತ್ತಿದ್ದಾರೆ, ಮಾಧ್ಯಮಗಳ ಆಹಾರವಾಗುತ್ತಿದ್ದಾರೆ. ತಮ್ಮ ಮನೆಯ ಎದುರಿನ ಮಹಿಳೆ ಮತ್ತು ಆಕೆಯ […]

Posted inEntertainment

‘ಶಾಂತಿ ಬೇಕು’ ಎಂಬ ಕೈ ಬರಹದ ಡೆತ್ ನೋಟ್ ಬರೆದು ಹೊಟೇಲ್ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ನಟಿ

ಮುಂಬೈನ ಸಬರ್ಬನ್ ಅಂಧೇರಿ ಪ್ರದೇಶದ ವರ್ಸೋವಾದಲ್ಲಿ 30 ವರ್ಷದ ಮಾಡೆಲ್ ಹೋಟೆಲ್ ಕೊಠಡಿಯೊಳಗೆ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳದಿಂದ ಪೊಲೀಸರು ಆತ್ಮಹತ್ಯೆ ಪತ್ರವನ್ನೂ ವಶಪಡಿಸಿಕೊಂಡಿದ್ದಾರೆ. ಮೃತರನ್ನು ಲೋಖಂಡವಾಲಾ ಪ್ರದೇಶದ ಯಮುನಾ ನಗರ ಸೊಸೈಟಿಯ ನಿವಾಸಿ ಆಕಾಂಕ್ಷ ಮೋಹನ್ ಎಂದು ಗುರುತಿಸಲಾಗಿದೆ.     ಪೊಲೀಸರ ಪ್ರಕಾರ, ಮಹಿಳೆ ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಹೋಟೆಲ್‌ಗೆ ಭೇಟಿ ನೀಡಿ ಊಟಕ್ಕೆ ಆರ್ಡರ್ ಮಾಡಿದ್ದರು. ಇದನ್ನು ಅನುಸರಿಸಿ, ಅವಳು ತನ್ನ ಕೋಣೆಯ ಬಾಗಿಲನ್ನು ಒಳಗಿನಿಂದ […]

Posted inEntertainment

ತಮ್ಮ ಮುಂದಿನ ಬಹು ನಿರೀಕ್ಷಿತ ‘ಕ್ರಾಂತಿ’ ಸಿನೆಮಾದ ಪ್ರಚಾರಕ್ಕಾಗಿ ಪ್ರಾಣಿಗಳನ್ನು ಬಳಸಿಕೊಂಡ ಅಭಿಮಾನಿಗಳು..ಕೋಪಗೊಂಡ ಚಾಲೆಂಜಿಂಗ್ ಸ್ಟಾರ್..!!!

ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ಎಂದೇ ಬಿರುದಾಂಕಿತರಾಗಿರುವ ದರ್ಶನ್ ಕನ್ನಡ ಚಿತ್ರರಂಗದ ಪ್ರಮುಖ ನಟ ಮತ್ತು ನಿರ್ಮಾಪಕ. `ಬಾಕ್ಸ್‌ಆಫೀಸ್ ಸುಲ್ತಾನ’,`ದಾಸ’ ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಯಿಸಿಕೊಳ್ಳುವ ದರ್ಶನ್ ಕನ್ನಡ ಚಿತ್ರರಂಗದ ಹೆಸರಾಂತ ಪ್ರತಿಭೆ ತೂಗುದೀಪ ಶ್ರೀನಿವಾಸ್‌ರ ಹಿರಿಯ ಪುತ್ರ. ಸುಮಾರು ಎರಡು ದಶಕಗಳ ತಮ್ಮ ಸಿನಿಜೀವನದಲ್ಲಿ ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಕನ್ನಡ ಸಿನಿಪ್ರಿಯರ ನೆಚ್ಚಿನ ನಟನಾಗಿ ಗುರುತಿಸಿಕೊಂಡಿದ್ದಾರೆ.     2002 ರಲ್ಲಿ ಪಿ.ಎನ್ ಸತ್ಯ ನಿರ್ದೇಶನದ `ಮೆಜೆಸ್ಟಿಕ್’ ಚಿತ್ರದ ಮೂಲಕ ದರ್ಶನ್ ನಾಯಕನಾಗಿ ಕನ್ನಡ […]

Posted inEntertainment

ಇತ್ತೀಚೆಗೆ ಮದುವೆಯಾದ ನಿರ್ಮಾಪಕ ರವೀಂದರ್ ಮತ್ತು ನಟಿ, ‌ನಿರೂಪಕಿ ಮಹಾಲಕ್ಷ್ಮಿ ಬಿಗ್ ಬಾಸ್ ತಮಿಳು ಸೀಸನ್ 6 ರಲ್ಲಿ ಸ್ಪರ್ಧಿಯಾಗಲಿದ್ದಾರಾ..?

ಸದ್ಯದಲ್ಲೇ ತಮಿಳು ಬಿಗ್ ಬಾಸ್ ಶೋ ಆರಂಭವಾಗಲಿರುವ ಹಿನ್ನೆಲೆಯಲ್ಲಿ ವಿಜಯ್ ಟಿವಿ ಸೆಟ್ ಹಾಕುವುದು, ಸ್ಪರ್ಧಿಗಳನ್ನು ಆಯ್ಕೆ ಮಾಡುವುದು ಮುಂತಾದ ಎಲ್ಲಾ ಕೆಲಸಗಳನ್ನು ಮಾಡುತ್ತಿದೆ. ಹಿಂದಿನ ಸೀಸನ್‌ನಲ್ಲಿ ಹೊಸಬರ ಉಪಸ್ಥಿತಿಯಿಂದಾಗಿ ಸೀಸನ್ 5 ಅನ್ನು ಸಾರ್ವಜನಿಕರಿಂದ ಅಷ್ಟಾಗಿ ಇಷ್ಟವಾಗಿರಲಿಲ್ಲ.     ಹೀಗಾಗಿ, ಈ ಬಾರಿ ಬಿಗ್ ಬಾಸ್ ಸ್ಪರ್ಧಿಗಳನ್ನು ಆಯ್ಕೆ ಮಾಡುವಲ್ಲಿ ಎಚ್ಚರಿಕೆಯಿಂದ ಆಯೋಜಿಸುತ್ತಿದೆ ಮತ್ತು ಶೋಗೆ ಆಸಕ್ತಿಯನ್ನು ಹೆಚ್ಚಿಸಲು ಏನು ಮಾಡಬೇಕೋ ಅದನ್ನು ನಿಖರವಾಗಿ ಮಾಡುತ್ತಿದೆ. ವಿಜಯ್ ಟಿವಿಯ ಅಸ್ಥಾನಾ ಹೋಸ್ಟ್ ಡಿಡಿ ಮತ್ತು […]

Posted inEntertainment

ಬಿಗ್ ಬಾಸ್ ಸೀಸನ್ -9ರಲ್ಲಿ ಶುರುವಾಯ್ತು ರಾಕೇಶ್ ಅಡಿಗನ ಮತ್ತೊಂದು ಪ್ರೇಮ್ ಕಹಾನಿ..ಬಿಗ್ ಬಾಸ್ ಒಟಿಟಿಯ ಗೆಳತಿ ಸೋನು ಗೌಡಳನ್ನು ಮರೆತು ಅಮೂಲ್ಯ ಜೊತೆ ಲವ್ವ ಡವ್ವಿ..!!!

ರಾಕೇಶ್ ಅಡಿಗ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ಮತ್ತು ರಾಪರ್ ಸಿಂಗರ್. `ಜೋಶ್’ ಚಿತ್ರದಿಂದ ಮುನ್ನೆಲೆಗೆ ಬಂದ ರಾಕೇಶ್, ನಂತರ `ಮನಸಾಲಜಿ’, ಮಂದಹಾಸ’, ‘ಕೋಟಿಗೊಂದು ಲವ್ ಸ್ಟೋರಿ’ ಮುಂತಾದ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದಾರೆ.     ಕೆಲ ಚಿತ್ರಗಳಲ್ಲಿ ಖಳನಾಯಕನಾಗಿಯೂ ನಟಿಸಿರುವ ರಾಕೇಶ್ `ಕೋಟಿಗೊಂದು ಲವ್ ಸ್ಟೋರಿ’ ಚಿತ್ರದಲ್ಲಿ ಹಿನ್ನಲೆ ಗಾಯಕನಾಗಿ ಒಂದು ಗೀತೆಯನ್ನು ಹಾಡಿದ್ದರು. ರಾಪ್ ಗೀತೆಗಳನ್ನು ಹಾಡಿ ಗಮನ ಸೆಳೆದಿದ್ದಾರೆ. ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ 1ರಲ್ಲಿ ಭಾಗವಹಿಸಿದ್ದ ರಾಕೇಶ್, ಅಲ್ಲಿಂದ ಬಿಗ್ […]

Posted inSocial

ಡೆಲ್ಲಿ ಜೈಲಿಗೆ ಬಂದ ಮಹಿಳಾ ವೈದ್ಯೆಯ ಮೇಲೆ ಕೈದಿಯೊಬ್ಬ ಮಂಚದ ಅಟ್ಟ ಮುಂದೆ ಆಗಿದ್ದೇನು – ಕೈದಿಗಳ ಕಾಮ

ಕೈದಿಗಳ ಅರೋಗ್ಯ ತಪಾಸಣೆಗೆಂದು ಕಾರಾಗೃಹಕ್ಕೆ ತೇರಳಿದ್ದ ಮಹಿಳಾ ವೈದ್ಯೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸ ಆಕೆಯ ಕೊಲೆಗೆ ಕೈದಿಯೊಬ್ಬ ಮುಂದಾಗಿದ್ದ ಘಟನೆ ಮಂಡೋಲಿ ಜೈಲಿನಲ್ಲಿ ಸಂಭವಿಸಿದೆ. ಮಹಿಳಾ ವೈದ್ಯೆಯ ಕೊಲೆಗೆ ಯತ್ನಿಸಿದ ಕೈದಿಯನ್ನು ಸುಬ್ರಾತ್‌ ಪಿಳ್ಳೈ ಎಂದು ಗುರುತಿಸಲಾಗಿದೆ. ಘಟನೆ ಕುರಿತು ಮಂಡೋಲಿ ಕಾರಾಗೃಹದ ಉಪ ಅಧೀಕ್ಷಕರೊಬ್ಬರು ಸುದ್ದಿಗಾರರೊಂದಿಗೆ ಮಾತನಾಡಿ, ಸೆಪ್ಟೆಂಬರ್‌ 28 ರಂದು ಮಹಿಳಾ ವೈದ್ಯೆಯೊಬ್ಬರು ಕೈದಿಗಳ ಆರೋಗ್ಯ ತಪಾಸಣೆಮಾಡಲೆಂದು ಕಾರಾಗೃಹಕ್ಕೆ ಬಂದಿದ್ದರು.     ಈ ವೇಳೆ ಸುಬ್ರಾತ್‌ ಪಿಳ್ಳೈ ಎಂಬ ಕೈದಿಯು ಮಹಿಳಾ ವೈದ್ಯೆಯ […]

Posted inEntertainment

11 ತಿಂಗಳ ತಿಥಿ ಹಿನ್ನೆಲೆ ಅಪ್ಪು ನೆನೆದು ವಿಜಯ್ ರಾಘವೇಂದ್ರ ರನ್ನ ತಬ್ಬಿ ಬಿಕ್ಕಿ ಬಿಕ್ಕಿ ಅತ್ತ ಪೂರ್ಣಿಮಾ ರಾಮ್​ಕುಮಾರ್

ನಿಷಾದೆಬಾಗ್ ಕುಪ್ಪಣ್ಣ ಪಾರ್ಕ್‌ನಲ್ಲಿ ನಡೆದಿರುವ ಪ್ರಧಾನ ಫಲ ಪುಷ್ಪ ಪ್ರದರ್ಶನದಲ್ಲಿ ಪುನೀತ್‌ಗಾಗಿ ಬಹುದೊಡ್ಡ ಪ್ರದೇಶ ಮೀಸಲಿಡಲಾಗಿದೆ. ಇಲ್ಲಿ ಅವರ ದೊಡ್ಡ ಪುತ್ಕಳಿಗಳನ್ನಿಟ್ಟು ಗೌರವ ಸೂಚಿಸಲಾಗಿದೆ. ಸುತ್ತಮುತ್ತ ಸದಾ ಕಾಲವೂ ಅಪ್ಪುವಿನ ಚಿತ್ರಗಳ ಹಾಡುಗಳು ಮೊಳಗುತ್ತಿವೆ.         ಅರಮನೆಯಲ್ಲಿ ನಡೆದಿರುವ ಫಲಪುಪ್ಪ ಪ್ರದರ್ಶನದಲ್ಲಿಯೂ ಪುನೀತಗಾಗಿ ವಿಶೇಷ ವ್ಯವಸ್ಥೆಯಿದೆ. ಇಲ್ಲಿ ಅಪ್ಪು ಪಂಚೆಯುಟ್ಟು ನಡೆದು ಬರುವ ದೊಡ್ಡ ಚಿತ್ರ ಅಳವಡಿಸಲಾಗಿದ್ದು ಈ ಜಾಗವೀಗ ಜನಪ್ರಿಯ ಸೆಲ್ಫಿ ಸ್ಟಾಟ್‌ ಕೂಡ ಆಗಿದೆ. ಭೇಟಿ ನೀಡುವವರಲ್ಲಿ ಬಹುತೇಕರು, ಈ […]

Posted inEntertainment

ಯುವ ದಸರಾದಲ್ಲಿ ಪುನೀತ್ ಅವರ ಪ್ರತಿಮೆಯನ್ನು ನೋಡಿ ಅಶ್ವಿನಿ ಹಾಗೂ ಶಕ್ತಿಧಾಮದ ಮಕ್ಕಳ ಕಣ್ಣೀರ ಧಾರೆ

ಮೈಸೂರು: ಅವಿಭಜಿತ ಮೈಸುರು ಮೂಲದ ಚಿತ್ರನಟ ಅಪ್ಪು ನಮ್ಮನ್ನಗಲಿ ಮುಂದಿನ ಅಕ್ಟೋಬರ್‌ಗೆ ವರ್ಷವಾಗಲಿದೆ. ದಿನಗಳು ನೂರಾರು ಕಲೆದರೂ ಇವರ ನೆನಪುಗಳು ತಿಳಿಯಾಗುವುದಕ್ಕೆ ಬದಲು ಗಾಢವಾಗುತ್ತಾ ಹೋಗುತ್ತಿವೆ. ಪುನೀತ್‌ ನೆನಪು ಇಂದಿಗೂ ಜನತೆಯನ್ನು ಅಪಾರವಾಗಿ ಕಾಡುತ್ತಿದೆ ಎನ್ನುವುದಕ್ಕೆ ಮೈಸೂರಿನ ದಸರಾ ಸಾಕ್ಷಿ. ಬಹುಶಃ: ಇದೇ ಮೊದಲ ಬಾರಿಗೆ, ಅಗಲಿದ ನಟನೊಬ್ಬನ ಭಾರೀ ಗಾತ್ರದ ಕಟೌಟ್‌ ದಸರಾದ “ಪ್ರಮುಖ ಆಚರಣೆ ಎನಿಸಿರುವ ಯುವ ದಸರಾದಲ್ಲಿ ಕಾಣಿಸಿಕೊಂಡಿದೆ ಸ್ವರ್ಣ ವರ್ಣದಲ್ಲಿ ತೆಂಗೊಳಿಸುತ್ತಿರುವ ಅಪ್ಪುವಿನ ನೃತ್ಯ ಭಸಿಗಿಯ ಈ ದೊಡ್ಡ ಕಟೌಟ್‌ ಹಲವರು […]

Posted inPolitics

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಸಾರ್ವಜನಿಕವಾಗಿ ಎಲ್ಲೆಡೆ ಏಕೆ ಕಾಣಿಸಿಕೊಳ್ಳುವುದಿಲ್ಲ?

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ೧೯೪೮ರಲ್ಲಿ ಮೈಸೂರಿನ ಸಿದ್ದರಾಮಯ ಹುಂಡಿ ಎಂಬ ಗ್ರಾಮದಲ್ಲಿ ಹುಟ್ಟಿದರು. ಇವರಿಗೆ ಈಗ ೭೨ ವರ್ಷ. ಇವರ ತಂದೆ ಹೆಸರು ಸಿದ್ದರಾಮೇಗೌಡ ಹಾಗೂ ತಾಯಿ ಹೆಸರು ಬೋರಮ್ಮ.     ಸಿದ್ದರಾಮಯ್ಯ ಅವರು ತಮ್ಮ ಹಳೆಯ ಮನೆಯಲ್ಲಿ ಇತ್ತೀಚೆಗಷ್ಟೇ ನವೀಕರಣ ಮಾಡಿದ್ದಾರೆ. ಸಿದ್ದರಾಮಯ್ಯ ನವರ ಪತ್ನಿ ಹೆಸರು ಪಾರ್ವತಿ. ಇವರು ಯಾವುದೇ ಮಾಧ್ಯಮದ ಮುಂದೆ ಕಾಣಿಸಿಕೊಳ್ಳುವುದಿಲ್ಲ. ಅಲ್ಲದೇ, ಸಿದ್ದರಾಮಯ್ಯ ಅವರ ರಾಜಕೀಯ ವಿಚಾರವಾಗಿ ಯಾವುದೇ ರೀತಿಯಲ್ಲೂ ಪ್ರಭಾವ ಬೀರುವ ಕೆಲಸವನ್ನು ಮಾಡುವುದಿಲ್ಲ.   […]