ಮೊನ್ನೆ ಅಷ್ಟೇ ರಾಕಿಂಗ್ ಸ್ಟಾರ್ ಯಶ್ ರವರ ಬರ್ತಡೇ ಆಗಿತ್ತು ತಮ್ಮ ಪತಿ ಯಶ್ ರವರ ಬರ್ತಡೇ ದಿನವೇ ತಮ್ಮ ಮೂರನೇ ಮಗುವಿನ ಬಗ್ಗೆ ಹೊಸ ಸುದ್ದಿ ಒಂದನ್ನು ಹಂಚಿಕೊಂಡಿದ್ದಾರೆ. ಹಾಗಾದರೆ ಯಶ್ ಹಾಗೂ ರಾಧಿಕಾ ಪಂಡಿತ್ ರವರ ಮೂರನೇ ಮಗುವಿನ ಬಗ್ಗೆ ಯಶ್ ರವರ ತಾಯಿ ಹೇಳಿದ್ದೇನೆ ಎನ್ನುವುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ನಟ ರಾಕಿಂಗ್ ಸ್ಟಾರ್ ಯಶ್ ರವರ ತಾಯಿ ಇದೀಗ ಹೊಸ ವಿಚಾರವನ್ನು ಮಾತನಾಡಿದ್ದಾರೆ ಆ ವಿಚಾರ ಇದೀಗ ಬಾರಿ ಸದ್ದು ಮಾಡುತ್ತಿದೆ. ರಾಜಯೋಗ ಪಡೆದುಕೊಂಡಿರುವ ಯಶ್ ರವರು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ. ಕೆಜಿಎಫ್ ಚಿತ್ರದ ಮೂಲಕ ಕೋಟಿ ಕೋಟಿ ಆದಾಯ ಗಳಿಸಿಕೊಂಡಿದ್ದಾರೆ.
ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಿಡುಗಡೆಯಾದ ನಂತರ ಯಶ್ ರವರ ಒಟ್ಟು ಆದಾಯದಲ್ಲಿ ಬಹಳಷ್ಟು ಆದಾಯ ಏರಿಕೆಯಾಗಿದೆ. ಜೊತೆಗೆ ನಟ ಯಶ್ ರವರ ಬಳಿ ಫಾರ್ಮ್ ಹೌಸ್ ಕೂಡ ಇದೆ. ತಿಂಗಳಿಗೆ 1000 ಕೋಟಿ ವ್ಯವಹಾರವನ್ನು ರಾಕಿಂಗ್ ಸ್ಟಾರ್ ಯಶ್ ಮಾಡುತ್ತಾರೆ. ರಾಕಿಂಗ್ ಸ್ಟಾರ್ ಯಶ್ ಕನ್ನಡ ಇಂಡಸ್ಟ್ರಿಯಲ್ಲಿ ಒಂದು ಹೊಸ ಹವಾ ಹುಟ್ಟು ಹಾಕಿದ್ದಾರೆ.
ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಗಳಿಗೆ ಇದೀಗಾಗಲೇ ಐರ ಹಾಗೂ ಯಥರ್ವ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಆದರೆ ಇದೀಗ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಗಳ ಮೂರನೇ ಮಗುವಿನ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ ಯಶ್ ರವರ ಹೆಂಡತಿ ರಾಧಿಕಾ ಪಂಡಿತ್ ಇದೀಗ ಎರಡು ಮಕ್ಕಳ ತಾಯಿ ಇದೀಗ ಮೂರನೇ ಮಗುವಿನ ಬಗ್ಗೆ ಚಿಂತಿಸುತ್ತಿದ್ದಾರೆ ಎನ್ನುವ ವಿಚಾರ ಕೇಳಿ ಬರುತ್ತಿದೆ.
ಆದರೆ ಈ ಮಧ್ಯೆ ನಟಿ ರಾಧಿಕಾ ಪಂಡಿತ್ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ. ನಟ ಯಶ್ ರವರ ಮುಂದಿನ ಸಿನಿಮಾದಲ್ಲಿ ನಟಿ ರಾಧಿಕಾ ಪಂಡಿತ್ ನಟಿಸುತ್ತಾರೆ ಎನ್ನುವ ಗಾಸಿಪ್ ಕೂಡ ವೈರಲ್ ಆಗುತ್ತಿದೆ. ಈ ವಿಚಾರವಾಗಿ ರಾಕಿಂಗ್ ಸ್ಟಾರ್ ಯಶ್ ರವರ ತಾಯಿ ಸ್ಪಷ್ಟನೆಯನ್ನು ನೀಡಿದ್ದಾರೆ. ಸೊಸೆ ರಾಧಿಕಾ ಪಂಡಿತ್ ರಾಕಿಂಗ್ ಸ್ಟಾರ್ ಯಶ್ ರವರ ಮುಂದಿನ ಸಿನಿಮಾದಲ್ಲಿ ನಟಿಸುತ್ತಾರೆ.
ಮತ್ತೊಮ್ಮೆ ತಮ್ಮ ಪತಿಯ ಜೊತೆಗೆ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಲಿದ್ದಾರೆ. ಎಂದು ಸಂದರ್ಶನ ಒಂದರಲ್ಲಿ ಈ ವಿಚಾರದ ಬಗ್ಗೆ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಯಶ್ ಹಾಗೂ ರಾಧಿಕಾ ಪಂಡಿತ್ ಮೂರನೇ ಮಗುವನ್ನು ಮಾಡಿಕೊಳ್ಳುತ್ತಾರಾ ಎನ್ನುವ ಪ್ರಶ್ನೆಗೆ ಯಶ್ ರವರ ತಾಯಿ ನಕ್ಕು ಸುಮ್ಮನಾಗಿದ್ದಾರೆ. ಇವರು ಮೂರನೇ ಮಗುವನ್ನು ಮಾಡಿಕೊಳ್ಳುತ್ತಾರೋ ಇಲ್ಲವೋ ಎನ್ನುವುದರ ಬಗ್ಗೆ ಕಾದು ನೋಡಬೇಕಾಗಿದೆ. ಯಶ್ ಹಾಗೂ ರಾಧಿಕಾ ಪಂಡಿತ್ ರವರನ್ನು ತೆರೆಯ ಮೇಲೆ ನೋಡಲು ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ.
ಯಶ್ ಬರ್ತಡೇ ದಿನವೇ ರಾಧಿಕಾ ಪಂಡಿತ್ ಮೂರನೇ ಮಗುವಿನ ಬಗ್ಗೆ ಅಚ್ಚರಿಯ ವಿಷಯ ತಿಳಿಸಿದ ಯಶ್ ತಾಯಿ ಪುಷ್ಪ!