ಪ್ರತಿಭೆ ಯಾರಲ್ಲಿ ಇದ್ದರೂ ಕೂಡ ಭಾಷೆ ಊರು ಯಾವುದು ಇರದಿದ್ದರೂ ಬದುಕಬಹುದಾಗಿದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಕನ್ನಡದ ಪ್ರತಿಭಾನ್ವಿತ ನಟಿ ರೇಖಾ ದಾಸ್, ನಟಿ ರೇಖಾದಾಸ್(actress Rekha Das) ಮೂಲತಃ ನೇಪಾಳದವರಾಗಿದ್ದು ತಾನು ಕೆಲಸಕ್ಕೆ ಸೇರಬೇಕು ಎಂದುಕೊಂಡು ಬೆಂಗಳೂರಿಗೆ ಬರುತ್ತಾರೆ. ಕನ್ನಡ ಚಿತ್ರರಂಗ ಇವರಿಗೆ ಜೀವನವನ್ನು ಕಟ್ಟಿಕೊಡುತ್ತದೆ.
ನಟಿ ರೇಖಾದಾಸ್ ಇಲ್ಲಿಯವರೆಗೂ ಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅಂದಿನ ಕಾಲದಲ್ಲಿ ಹಾಸ್ಯ ಕಲಾವಿದೆ ಉಮಾಶ್ರೀ(umashree) ರವರನ್ನು ಬಿಟ್ಟರೆ ನಂತರದ ಸ್ಥಾನದಲ್ಲಿ ಬೇಕಾದ ಕಾಮಿಡಿ ನಟಿಯಾಗಿ ಗುರುತಿಸಿಕೊಂಡಿದ್ದರು ನಟಿ ರೇಖಾದಾಸ್ ಸಿನಿಮಾ ಗಳಲ್ಲಿ ನಟಿಸುತ್ತಿರುವ ವೇಳೆ ಓಂ ಪ್ರಕಾಶ್(director Om Prakash) ರವರನ್ನು ಪ್ರೀತಿಸಿ ಮದುವೆಯಾದರು ಆದರೆ ಓಂ ಪ್ರಕಾಶ್ ರೇಖಾದಾಸ್ ರವರಿಗೆ (director Om Prakash wife)ಒಂದು ಮಗು ಜನಿಸಿದ ನಂತರ ಡಿವೋರ್ಸ್ ನೀಡಿದರು ದಿವೋರ್ಸ್ ಪಡೆದ ನಂತರ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದಾರೆ.
ನಟ ಓಂ ಪ್ರಕಾಶ್ ರಾವ್ ಹೆಚ್ಚು ಕೋಪಿಷ್ಟನಾಗಿದ್ದು ಕುಡಿತದ ಜೊತೆಗೆ ಸ್ಮೋಕಿಂಗ್ ಕೂಡ ಮಾಡುತ್ತಿದ್ದರು ನಟಿ ರೇಖಾದಾಸ್ರವರಿಗೆ ಹಿಂಸೆಯನ್ನು ನೀಡುತ್ತಿದ್ದರು ರೇಖಾ ದಾಸ್ ರವರನ್ನು ಪ್ರೀತಿಸಿ ಮದುವೆಯಾಗಿದ್ದರು ಆದರೆ ಮಗು ಆದ ತಕ್ಷಣ ವೈಯಕ್ತಿಕ ವಿಚಾರದ ಕಾರಣ ನೀಡಿ ಡಿವೋರ್ಸ್ ಪಡೆದುಕೊಂಡರು.
ನಟಿ ರೇಖಾದಾಸ್ ಡೈವೋರ್ಸ್ ಪಡೆದುಕೊಂಡ ನಂತರ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಹಾಸ್ಯ ಕಲಾವಿದೆಯಾಗಿ ನಟಿಸುತ್ತಾ ತನ್ನ ಜೀವನವನ್ನು ಸಾಧಿಸುತ್ತಿದ್ದರು ತನ್ನ ಮಗಳನ್ನು ಕೂಡ ಓದಿಸಿ ಬೆಳೆಸಿ ದೊಡ್ಡವರನ್ನಾಗಿ ಮಾಡಿದ್ದಾರೆ. ರೇಖಾದಾಸ್ರವರ ಮಗಳ ಹೆಸರು ಶ್ರಾವ್ಯ ರೇಖಾದಾಸ್ ಹಾಗೂ ಓಂ ಪ್ರಕಾಶ್ ದಂಪತಿಗಳ ಮಗಳು(director Om Prakash daughter) ಶ್ರಾವ್ಯ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಇವರ ಯಾವ ಸಿನಿಮಾವು ಕೂಡ ಹಿಟ್ ಆಗಲಿಲ್ಲ ನಟಿ ರೇಖಾದಾಸ್ ಮೊನ್ನೆ ಎಷ್ಟೇ ಒಂದು ಸಂದರ್ಶನದಲ್ಲಿ ಮಾತನಾಡಿ ತಾನು ತನ್ನ ಜೀವನದಲ್ಲಿ ಅನುಭವಿಸಿದ ಕಷ್ಟಗಳ ಬಗ್ಗೆ ಹೇಳಿಕೊಂಡಿದ್ದಾರೆ.