ಆ ಜಾಗದಲ್ಲಿ ಕೈ ಇಟ್ಟು ಲಕ್ಷಾಂತರ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಸ್ಯಾಂಡಲ್ವುಡ್ ನ ನಟಿ ನಿಶ್ವಿಕ ನಾಯ್ಡು

Nishvika Naydu: ಕನ್ನಡ ಚಿತ್ರರಂಗದ ಸ್ಟಾರ್ ನಟಿಯರಲ್ಲಿ ಒಬ್ಬರಾದ ನಿಶ್ವಿಕ ನಾಯ್ಡು ರವರು ಮಾಡಲಿಂಗ್ ಕ್ಷೇತ್ರದಿಂದಲೇ ಚಿತ್ರರಂಗಕ್ಕೆ ಕಾಲಿಟ್ಟಿದ್ದು ವಾಸು ನಾನ್ ಪಕ್ಕಾ ಕಮರ್ಷಿಯಲ್ ಎಂಬ ಚಿತ್ರದ ಮೂಲಕ ನಿಷ್ವಿಕ ನಾಯ್ಡು, ಪ್ರಸಿದ್ದಿಯನ್ನು ಪಡೆದಿದ್ದಾರೆ. ಚಿರಂಜೀವಿ ಸರ್ಜಾ ರವರ ನಟನೆಯ ಅಮ್ಮ ಐ ಲವ್ ಯು ಸಿನಿಮಾದಲ್ಲಿ ನಟಿಸಿದ್ದಾರೆ, ಪ್ರಜ್ವಲ್ ದೇವರಾಜ್ ರವರ ಜೊತೆಗೆ ಜೆಂಟಲ್ ಮ್ಯಾನ್ ಚಿತ್ರ, ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ಗಾಳಿಪಟ 2 ಹಾಗೂ ಸಖತ್ ಸಿನಿಮಾಗಳಲ್ಲಿ ನಟಿಸಿದ್ದಾರೆ ಇದೀಗ ಶರಣ್ ರವರ ಜೊತೆ ನಟಿಸಿದ ಗುರು ಶಿಷ್ಯರು ಚಿತ್ರವು ತೆರೆ ಕಂಡಿದೆ.

 

 

ಇವರು ನಟಿಸಿರುವ ಎಲ್ಲಾ ಚಿತ್ರಗಳು ಪ್ಲಾಪ್ ಆಗಿದ್ದು ಚಂದನ್ ಶೆಟ್ಟಿ ಅವರ ಆಲ್ಬಮ್ ಸಾಂಗ್ ಆದ ಪಾರ್ಟಿ ಫ್ರಿಕ್ ಎನ್ನುವ ಸಾಂಗ್ ನಲ್ಲೂ ಕೂಡ ಇದ್ದರು ಆ ಸಾಂಗ್ ಕೂಡ ಪ್ಲಾಪ್ ಆಗಿದೆ. ತಮ್ಮ instagram ಹಾಗೂ facebook ಖಾತೆಗಳಲ್ಲಿ ಯಾವಾಗಲೂ ಆಕ್ಟಿವ್ ಇರುವ ನಿಶ್ವಿಕಾ ನಾಯ್ಡು ರವರು ಆಗಾಗ ಫೋಟೋ ಶೂಟ್ ಗಳನ್ನು ಮಾಡಿಸಿ, ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ಹೆಚ್ಚು ಬೋಲ್ಡಾಗಿ ಕಾಣಿಸುತ್ತಿರುವ ನಿಶ್ವಿಕಾ ನಾಯ್ಡು ಚಿತ್ರರಂಗಕ್ಕಾಗೆ ನನ್ನ ಜೀವನವನ್ನು ಮುಡಿಪಾಗಿಟ್ಟಿದ್ದೇನೆ. ನಾನು ಚಿತ್ರರಂಗಕ್ಕಾಗೆ ಬದುಕಿದ್ದೇನೆ ಎಂದು ಹೇಳಿದ್ದಾರೆ.

 

 

ಈ ಹಿಂದೆ ತಮ್ಮ ಸ್ನೇಹಿತರ ಜೊತೆ ಗೋವಾ ಬೀಚ್ನಲ್ಲಿ ಆಲ್ಕೋಹಾಲ್ ಸೇವಿಸಿ ಅಸಭ್ಯವಾಗಿ ವರ್ತಿಸಿ ತಮ್ಮ ಸ್ನೇಹಿತರಿಗೆ ಲಿಪ್ ಕಿಸ್ ಕೊಟ್ಟು ಹೊಗೆ ಬಿಟ್ಟು ಮುಂತಾದ ಅಸಬ್ಯ ವಿಡಿಯೋ ಹಾಗೂ ಫೋಟೋಗಳು ಜಾಲತಾಣದಲ್ಲೆಲ್ಲ ಹರಿದಾಡಿದ್ದವು. ಇಂತಹ ಮಾದಕ ಫೋಟೋಗಳನ್ನು ನೋಡಿದ ಅಭಿಮಾನಿಗಳು ಹಾಗೂ ನೆಟ್ಟಿಗರು ನಿಶ್ವಿಕಾ ನಾಯ್ಡುವನ್ನು ತರಾಟೆಗೆ ತೆಗೆದುಕೊಂಡಿದ್ದರು “ನೀನು ಯಾಕಮ್ಮ ಸ್ಯಾಂಡಲ್ ವುಡ್ ಗೆ ಬಂದೆ” ಎಂದೆಲ್ಲಾ ಪ್ರಶ್ನೆಗಳನ್ನು ಕೇಳಿದ್ದರು. ನಿಶ್ವಿಕ ನಾಯ್ಡು ಹಲವಾರು ಚಿತ್ರಗಳಲ್ಲಿ ಬಿಜಿ ಇದ್ದು ಯೂಟ್ಯೂಬ್ ಚಾನೆಲ್ಗಳಲ್ಲೂ ಕೂಡ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ.

 

 

View this post on Instagram

 

A post shared by Nishvika Naidu 🔵 (@nishvika_world)

 

ನಟಿ ನಿಶ್ವಿಕ ನಾಯ್ಡು ತಮ್ಮದೇ ಆದ ಸ್ವಂತ ಯುಟ್ಯೂಬ್ ಚಾನೆಲ್ ಒಂದನ್ನು ಒಂದಿದ್ದು ಅದರಲ್ಲಿ ತಮ್ಮ ಜೀವನದಲ್ಲಿ ನಡೆಯುವ ಘಟನೆಗಳನ್ನೆಲ್ಲ ಚಿತ್ರಿಕರಿಸಿ ಅಪ್ಲೋಡ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ನಿಶ್ವಿಕ ನಾಯ್ಡು ರವರು ಹೆಚ್ಚು ಮಾದಕವಾಗಿ ಬಟ್ಟೆಗಳನ್ನು ಧರಿಸಿ ಫೋಟೋ ಶೂಟ್ ಗಳನ್ನು ಮಾಡಿಸಿ ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಿದ್ದಾರೆ.

 

 

ನಟಿ ನಿಶ್ವಿಕ ನಾಯ್ಡು ತಮ್ಮ ಇನ್ಶ್ಟ ಗ್ರಾಂ ಹಾಗೂ ಫೇಸ್ಬುಕ್ ಗಳಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದು ಅವರನ್ನು ರಂಜಿಸಲು ಆಗಾಗ ಫೋಟೋಶೂಟ್ಗಳನ್ನು ಮಾಡಿಸಿಕೊಳ್ಳುತ್ತಲೆ ಇರುತ್ತಾರೆ. ಇದೀಗ ಮತ್ತೆ ಫೋಟೋಶೂಟ್ ಮಾಡಿಸಿರುವ ನಿಶ್ವಿಕ ನಾಯ್ಡು ಆ ಫೋಟೋದಲ್ಲಿ ಪ್ಯಾಂಟ್ ಹಾಗೂ ಕ್ರಾಪ್ ಟಾಪ್ ಅನ್ನು ಧರಿಸಿದ್ದು ಪ್ರೈವೇಟ್ ಜಾಗದಲ್ಲಿ ಕೈ ಇಟ್ಟುಕೊಂಡು ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಆ ಫೋಟೋ ಈಗ ಎಲ್ಲೆಡೆ ವೈರಲ್ ಆಗಿದ್ದು ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆ.

Be the first to comment

Leave a Reply

Your email address will not be published.


*