ನವರಸ ನಾಯಕ ಜಗ್ಗೇಶ್ ದರ್ಶನ್ ರವರಿಗೆ ಹೊಸಪೇಟೆಯಲ್ಲಿ ಆದ ಇನ್ಸಿಡೆಂಟ್ ಬಗ್ಗೆ ಮಾತನಾಡಿದ್ದಾರೆ. ದರ್ಶನ್ ಬಗ್ಗೆ ಮಾತನಾಡಿ ಅವರ ಜೊತೆ ಬೆಂಬಲಕ್ಕೆ ನಾನಿದ್ದೇನೆ ಎಂದು ಹೇಳಿದ್ದಾರೆ. ದರ್ಶನ್ ನನ್ನು ನಾನು ತುಂಬಾ ಪ್ರೀತಿಸುತ್ತೇನೆ ಅವರ ಅಭಿಮಾನಿಗಳೆಲ್ಲ ಸೇರಿಕೊಂಡು ಈ ರೀತಿ ಮಾಡುವುದರಿಂದ ಏನನ್ನು ಸಾಧಿಸುತ್ತಿದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ.
ದರ್ಶನ್ ನಮ್ಮ ಕನ್ನಡದ ಹುಡುಗ ಅವನನ್ನು ನಾನು ಪ್ರೀತಿಸುತ್ತೇನೆ ಪೊಲೀಸ್ ದರ್ಶನ್ ಅನ್ನು ಅರೆಸ್ಟ್ ಮಾಡಿ ಅವನ ಕಾಲಿನಲ್ಲಿ ಚಪ್ಪಲಿ ಇಲ್ಲದೆ ನಿಲ್ಲಿಸಿರುವ ಸಮಯದಲ್ಲಿ ದರ್ಶನ್ ಸಪೋರ್ಟಿಗೆ ಯಾರು ಬಂದಿದ್ದರು ಅಂದು ಯಾವ ಹೀರೋ ಕೂಡ ದರ್ಶನ್ ಸಪೋರ್ಟಿಗೆ ಬಂದಿರಲಿಲ್ಲ ಆಗ ನಾನು ಅವನ ಸಪೋರ್ಟಿಗೆ ನಿಂತಿದ್ದೆ ಡಿಸಿಪಿ ಸಾರ ಗೋವಿಂದ್ ಹಾಗೂ ನಾನು ದರ್ಶನ್ ಪರವಾಗಿ ನಿಂತಿದ್ದೇವು.
ನಾನು ಅಂದು ಸಿಕ್ಕಾಪಟ್ಟೆ ಜಗಳವಾಡಿ ಹೋಂ ಮಿನಿಸ್ಟರ್ ಅಶ್ವತ್ ರವರಿಗೂ ಕೂಡ ಕಾಲ್ ಮಾಡಿದ್ದೆ ಕಿರಿಚಾಡಿ ಹೋಂ ಮಿನಿಸ್ಟರ್ ಗೆ ಕಾಲ್ ಕನೆಕ್ಟ್ ಮಾಡುವಂತೆ ಜಗಳವಾಡಿದ್ದೆ ಅಷ್ಟು ದೊಡ್ಡ ನಟನೆಗೆ ಒಂದು ಸಣ್ಣ ಹೀರೋಯಿನ್ ಮನೆಯಲ್ಲಿ ಕೂಡಿ ಹಾಕಿ ಕಾಲಿಗೆ ಚಪ್ಪಲಿ ಇಲ್ಲದೆ ನಿಲ್ಲಿಸುವುದು ಎಷ್ಟರಮಟ್ಟಿಗೆ ಸರಿ ಕಾನೂನು ಪ್ರಕ್ರಿಯೆಯ ಪ್ರಕಾರ ಏನು ಮಾಡುತ್ತಿರುವ ಮಾಡಿ ಕಾಯಿಸಬೇಡಿ ಎಂದು ಸಪೋರ್ಟ್ ಮಾಡಿದ್ದು ಎಂದು ಜಗ್ಗೇಶ್ ಹೇಳಿದ್ದಾರೆ.
ಒಮ್ಮೆ ರಾಬರ್ಟ್ ಸಿನಿಮಾ ರಿಲೀಸ್ ಸಮಯದಲ್ಲಿ ದರ್ಶನ್ ದನಿಯ ರೀತಿಯ ಒಂದು ಅಸಭ್ಯ ಆಡಿಯೋ ಕೂಡ ವೈರಲಾಗಿತ್ತು ಶೂಟಿಂಗ್ ಸ್ಪಾಟ್ ನಲ್ಲಿ ಯಾವುದೋ ವಿಷಯಕ್ಕೆ ಗಲಾಟೆ ನಡೆದು ಜಗ್ಗೇಶ್ ದರ್ಶನ್ ರವರನ್ನು ಕ್ಷಮೆ ಕೇಳಲೇಬೇಕು ಎಂದು ದರ್ಶನ್ ಅಭಿಮಾನಿಗಳು ಒತ್ತಾಯಪಡಿಸಿದ್ದರಿಂದ ಜಗ್ಗೇಶ್ ಕೂಡ ದರ್ಶನ್ ರವರನ್ನು ಕ್ಷಮೆ ಕೇಳಿದರು ಡಿ ಬಾಸ್ ಅಭಿಮಾನಿಗಳು ಜಗ್ಗೇಶ್ ರವರನ್ನು ಮುತ್ತಿಗೆ ಹಾಕಿ ಕ್ಷಮೆ ಕೇಳಿರುವ ವಿಚಾರ ದರ್ಶನ್ ಗೆ ತಿಳಿದ ನಂತರ ಜಗ್ಗೇಶ್ ರವರ ಬಳಿ ಮಾಧ್ಯಮ ಒಂದರ ಸಂದರ್ಶನದಲ್ಲಿ ಬಹಿರಂಗವಾಗಿ ಕ್ಷಮೆಯನ್ನು ಕೇಳಿದ್ದರು