ರವಿಚಂದ್ರನ್ ಮಗ ಹಾಗೂ ರಶ್ಮಿಕಾ ಇಬ್ಬರು ಒಂದೇ ಜಿಮ್-ರಶ್ಮಿಕಾ ಮಂದಣ್ಣನ್ನ ತನ್ನ ಸೊಸೆಯಾಗಿ ಮಾಡಿಕೊಳ್ತಾರಾ ರವಿಚಂದ್ರನ್

ರಶ್ಮಿಕಾ ಮಂದಣ್ಣ ಹಾಗೂ ನಟ ರವಿಚಂದ್ರನ್ ಇಬ್ಬರ ನಡುವೆ ನಡೆದ ಮಾತುಗಳು ಇದೀಗ ಎಲ್ಲರ ಬಾಯಲ್ಲೂ ಹರಿದಾಡುತ್ತಿದೆ ಹೌದು.. ಸ್ನೇಹಿತರೆ ರಶ್ಮಿಕಾ ಮಂದಣ್ಣ ಅಂತೂ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗಿದ್ದಾರೆ. ಹಿಂದೆ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣವರ ವಿವಾಹ ನಿಶ್ಚಿತಾರ್ಥವಾಗಿತ್ತು. ಅದು ಯಾವುದೋ ಕಾರಣಗಳಿಂದ ಮುರಿದು ಬಿದ್ದಿದೆ. ಇದು ನಿಮಗೂ ತಿಳಿದ ವಿಷಯ. ಹೊಸದು ಏನಪ್ಪಾ ಅಂದ್ರೆ ರಶ್ಮಿಕಾ ಇದೀಗ ಮತ್ತೆ ಕಂಕಣಭಾಗ್ಯ ವಿಚಾರದಲ್ಲಿ ನಾಚಿ ನೀರಾಗಿದ್ದಾರೆ. ರಶ್ಮಿಕಾರ ಪರಭಾಷೆ ಚಿತ್ರ “ಪುಷ್ಪ” ಎಲ್ಲೆಡೆ ಸದ್ದು ಮಾಡುತ್ತಿದೆ.

 

 

ಅದರಂತೆ ಸ್ಯಾಂಡಲ್ವುಡ್ನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಅಭಿನಯದ ದೃಶ್ಯ 2 ಚಿತ್ರ ಎಲ್ಲೆಡೆ ಬಾರಿ ಸದ್ದು ಮಾಡುತ್ತಿದೆ. ಇದೆ ಕಾರಣದಿಂದಗಿ ಈ ಇಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ತುಂಬಿದ ಸಭೆಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ನೀನು ನನ್ನ ಸೊಸೆ ಹಾಗೂ ಎಂದು ಪ್ರಪೋಸಲ್ ಇಟ್ಟಿದ್ದಾರಂತೆ. ಹೌದು. ರವಿಚಂದ್ರನ್ ಮಗ ಹಾಗೂ ರಶ್ಮಿಕಾ ಇಬ್ಬರು ಒಂದೇ ಜಿಮ್ಗೆ ಹೋಗುತ್ತಿದ್ದಾರಂತೆ.

 

 

ಒಂದು ದಿನ ಟಿವಿಯಲ್ಲಿ ನೋಡಿದ ರವಿಚಂದ್ರನ್ ಮಗ ಈ ಹುಡುಗಿ ನಮ್ಮ ಜೊತೆಗೆ ಜಿಮ್ ಗೆ ಬರೋದು ಎಂದು ತಂದೆಗೆ ಅವರಿಗೆ ಹೇಳಿದರಂತೆ. ಅವರು ‘ಮತ್ಯಾಕೋ ಬಿಟ್ಟುಬಿಟ್ಟೆ ಈ ಹುಡುಗಿನ’ ಎಂದರಂತೆ. ಹೀಗೆ ಹೇಳುವಾಗ ರಶ್ಮಿಕ ಅವರ ಮುಖ ಕೆಂಪಗಾಗಿತ್ತು. ನಂತರ ಅವರು ನಾಚಿ ಕೈಗಳಿಂದ ಮುಖಮುಚ್ಚಿ ನಸುನಕ್ಕರು.

 

 

ಸೈಲೆಂಟಾಗಿ ನಾಚಿ, ನಕ್ಕು ಮೌನಂ ಸಮ್ಮತಿ ಲಕ್ಷಣಂ ಎನ್ನುವಂತೆ ನಗುವಿನ ಮೂಲಕವೇ ಮದುವೆಯ ಪ್ರಪೋಸಲ್ ಒಪ್ಪಿದರು ಎಂಬ ಮಾತು ಹರಿದಾಡುತ್ತಿವೆ. ಅದೇನೇ ಇರಲಿ ರವಿಚಂದ್ರನ್ ಅವರು ತುಂಬಿದ ವೇದಿಕೆಯಲ್ಲಿ ಮದುವೆ ಬಗ್ಗೆ ಪ್ರಸ್ತಾಪಿಸಿದ್ದಾರೆ ಮುಂದೆ ಇವರ ಪ್ರಪೋಸಲ್ ಒಪ್ಪಿ ರವಿಚಂದ್ರನ್ ಅವರ ಮನೆಗೆ ಸೊಸೆ ಆಗಿ ಹೋಗುತ್ತಾರ? ಇಲ್ಲ ಪರ ಭಾಷೆ ನಟರನನ್ನು ವಿವಾಹವಾಗುತ್ತಾರಾ.. ಅನ್ನೋದು ಕಾದು ನೋಡಬೇಕಿದೆ.

Be the first to comment

Leave a Reply

Your email address will not be published.


*