ನಾ ನಿನ್ನ ಬಿಡಲಾರೆ ಹಾಗೂ ನಾಗಿಣಿ 2 ಧಾರವಾಹಿ ಖ್ಯಾತಿಯ ದೀಪಕ್ ಚಂದನ ಮಹಾಲಿಂಗಯ್ಯ ಜೊತೆ ಥೈಲ್ಯಾಂಡಿಗೆ ಹಾರಿದ್ದಾರೆ. ಇವರಿಬ್ಬರೂ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ದೀಪಕ್ ಹಾಗೂ ಚಂದನ ಮಹಾಲಿಂಗಯ್ಯ ಕಳೆದ ತಿಂಗಳಷ್ಟೇ ಎಂಗೇಜ್ಮೆಂಟ್ ಕೂಡ ಮಾಡಿಕೊಂಡಿದ್ದರು ಡಿಸೆಂಬರ್ ಎರಡರಂದು ಚಂದನ ಹಾಗೂ ದೀಪಕ ತಮ್ಮ ವೈವಾಹಿಕ ಜೀವನಕ್ಕೆ ಕಾಲಿರಿಸಿದರು ಇವರಿಬ್ಬರೂ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇದ್ದು ಥೈಲ್ಯಾಂಡ್ ಗೆ ಹೋಗಿರುವ ಫೋಟೋಗಳನ್ನು ಕೂಡ
ಚಂದನ ಮಹಲಿಂಗಯ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೀತಾ ವಲ್ಲಭ ಹಾಗೂ ಪುಟ್ಟಕ್ಕನ ಮಕ್ಕಳು ಮುಂತಾದ ಧಾರವಾಹಿಗಳಲ್ಲಿ ನೆಗೆಟಿವ್ ಪಾತ್ರಗಳ ಮೂಲಕ ಕನ್ನಡಿಗರನ್ನು ರಂಜಿಸಿದ್ದರು ದೀಪಕ್ ಮಹಾದೇವ ಕೂಡ ಇದೀಗಾಗಲೇ ಹಲವಾರು ಧಾರವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಪ್ರಸ್ತುತ ನಾಗಿಣಿ ಧಾರಾವಾಹಿಯಲ್ಲಿ ತ್ರಿಶೂಲ್ ಪಾತ್ರವನ್ನು ನಟ ದೀಪಕ್ ನಟಿಸುತ್ತಿದ್ದಾರೆ. ನಾಗಿಣಿ ಟು ದಾರವಾಹಿಯನ್ನು ಇಡೀ ಕರುನಾಡು ಮೆಚ್ಚಿಕೊಂಡಿದೆ ಶಿವಾನಿ ಹಾಗೂ ತ್ರಿಶೂಲ್ ಪಾತ್ರಕ್ಕೆ ಇದೀಗಾಗಲೇ ಕರುನಾಡು ಬಹುಪರಾಕ್ ಎಂದಿದೆ ದೀಪಕ್ ಹಾಗೂ ಚಂದನ ಕಿರುತೆರೆಯಲ್ಲೂ ಕೂಡ ಬಿಸಿಯಾಗಿತ್ತು ಇವರಿಬ್ಬರೂ ತಮ್ಮ ವೈಯಕ್ತಿಕ ಜೀವನಕ್ಕೂ ಕೂಡ ಸಮಯವನ್ನು ನೀಡಬೇಕು ಎಂದು ಥೈಲ್ಯಾಂಡಿಗೆ ಹನಿಮೂನ್ ಗೆ ಹಾರಿದ್ದಾರೆ.