ಡಾಲಿ ಧನಂಜಯ್ ಕೈಹಿಡಿಯಲಿದ್ದಾರೆ ನಟಿ ಮೇಘನಾ ರಾಜ್ : ಕೊನೆಗೂ ಎರಡನೇ ಮದುವೆ ಬಗ್ಗೆ ಮನ ಬಿಚ್ಚಿ ಮಾತನಾಡಿದ ಮೇಘನಾ

ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಹಾಗೂ ಅತಿ ಹೆಚ್ಚು ಬ್ಯೂಸಿ ಇರುವ ನಟ ಎಂದರೆ, ಡಾಲಿ ಧನಂಜಯ್ ಈ ವರ್ಷ ಡಾಲಿ ಧನಂಜಯ್ ಅಭಿನಯದ ಏಳರಿಂದ ಎಂಟು ಚಲನಚಿತ್ರಗಳು ತೆರೆ ಕಂಡಿವೆ. ಇವೆಲ್ಲವನ್ನು ನೋಡಿದರೆ ಮುಂದಿನ ದಿನಗಳಲ್ಲಿ ಡಾಲಿ ಧನಂಜಯ್ ರವರ ಜೀವನ ಇನ್ನಷ್ಟು ಉನ್ನತ ಶಿಖರದಲ್ಲಿ ಇರುತ್ತದೆ ಎಂದು ಹೇಳಬಹುದು.ಟಗರು ಸಿನಿಮಾದ ನಂತರ ಡಾಲಿ ಧನಂಜಯ್ ರವರ ಜೀವನವೇ ಬದಲಾಗಿದೆ ಒಂದು ಕಾಲದಲ್ಲಿ ಮಾಡಲು ಸಿನಿಮಾಗಳೆಲ್ಲದೆ ಯಾವುದಾದರೂ ಒಂದು ಕೆಲಸವನ್ನು ಕೊಟ್ಟರೆ ಸಾಕು ಎಂದು ಕಂಡ ಕಂಡವರ ಬೇಡುತ್ತಿದ್ದ ನಟ ಡಾಲಿ ಧನಂಜಯ್ ಗೆ ಇಂದು ಕೈ ತುಂಬಾ ಚಲನಚಿತ್ರಗಳು ಸಿಕ್ಕಿವೆ.

 

 

ಡಾಲಿ ಧನಂಜಯ್ ರವರು ತಮ್ಮ ಸ್ವಂತ ನಿರ್ಮಾಣದಲ್ಲಿ ಹೆಡ್ ಬುಷ್ ಚಿತ್ರವನ್ನು ನಿರ್ಮಿಸಿದ್ದಾರೆ. ಕಳೆದ ಎರಡು ತಿಂಗಳುಗಳ ಹಿಂದೆ ಅಷ್ಟೇ ರಚಿತರಾಮ್ ಅಭಿನಯದ ಮಾನ್ಸೂನ್ ರಾಗ ಎಂಬ ಚಿತ್ರವು ಕೂಡ ಬಿಡುಗಡೆಯಾಗಿತ್ತು. ಮಾನ್ಸೂನ್ ರಾಗ ಚಿತ್ರವು ಕೂಡ ಉತ್ತಮ ಪ್ರದರ್ಶನವನ್ನು ಕಂಡಿತ್ತು ಇದಾದ ನಂತರ ಕಳೆದ ವಾರ ಅವಷ್ಟೇ ಹೆಡ್ ಬುಶ್(head bush) ಚಿತ್ರ ಬಿಡುಗಡೆಯಾಗಿದೆ. ಹೆಡ್ ಬುಶ್ ಚಿತ್ರದಲ್ಲೂ ಕೂಡ ಡಾಲಿ ಧನಂಜಯ್ ಅದ್ಭುತವಾಗಿ ನಟನೆಯನ್ನು ಮಾಡಿದ್ದಾರೆ. ಹೆಡ್ ಪುಶ್ ಚಿತ್ರದಲ್ಲಿ ವೀರಗಾಸೆ ನೃತ್ಯಕ್ಕೆ ಧಕ್ಕೆಯಾಗಿದೆ ಎಂದು ಸುದ್ದಿಯು ಕೂಡ ಆಗಿತ್ತು.

 

 

ಡಾಲಿ ಧನಂಜಯ್ ರವರ ಅದ್ಭುತವಾದ ನಟನೆಯನ್ನು ನೋಡಿ ಸಿಹಿ ರಸಿಕರು ಹಾಗೂ ಚಲನಚಿತ್ರ ವೀಕ್ಷಕರು ಡಾಲಿ ಧನಂಜಯ್ ಗೆ ನಟ ರಾಕ್ಷಸ ಎನ್ನುವ ಬಿರುದನ್ನು ಕೂಡ ನೀಡಿದ್ದಾರೆ. ಒಂದಲ್ಲ ಒಂದು ವಿಷಯಕ್ಕೆ ಡಾಲಿ ಧನಂಜಯ್ ರವರು ಪ್ರತಿದಿನ ಸುದ್ದಿಯಲ್ಲಿರುತ್ತಾರೆ.ಅದೇ ರೀತಿ ಡಾಲಿ ಧನಂಜಯ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ ಅದು ಮೇಘನಾ ರಾಜ್(Meghana Raj) ಮತ್ತು ಡಾಲಿ ಧನಂಜಯ್ ಇಬ್ಬರು ಇರುವ ವಿಡಿಯೋವನ್ನು ಎಲ್ಲಾ ಕಡೆ ವೈರಲ್ ಆಗಿತ್ತು. ಕಳೆದ ವಾರವಷ್ಟೇ ಬೆಂಗಳೂರಿನಲ್ಲಿ ಫಿಲಂ ಫೇರ್ ಅವಾರ್ಡ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಚಿತ್ರರಂಗಕ್ಕೆ ಸಂಬಂಧಿಸಿದ ಹಲವಾರು ನಟ ನಟಿಯರಿಗೆ ಆಹ್ವಾನವನ್ನು ನೀಡಲಾಗಿತ್ತು.

 

 

ಹಾಗೆಯೇ ಈ ಕಾರ್ಯಕ್ರಮಕ್ಕೆ ಡಾಲಿ ಧನಂಜಯ್ ಮೇಘನಾ ರಾಜ್, ಪನ್ನಾಗಭರಣ ಸೇರಿದಂತೆ ಹಲವಾರು ಖ್ಯಾತ ನಟ ನಟಿಯರು ಕೂಡ ಭಾಗವಹಿಸಿದ್ದರು. ಈ ವೇಳೆ ಪನ್ನಾಗಭರಣರವರು ಉತ್ತಮ ನಿರ್ದೇಶಕ ಎನ್ನುವ ಪ್ರಶಸ್ತಿಯನ್ನು ಪಡೆದುಕೊಂಡರು. ಅದೇ ರೀತಿ ಡಾಲಿ ಧನಂಜಯ್ ರವರು ಕೂಡ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡರು. ಇದಾದ ನಂತರ ಮೇಘನಾ ರಾಜ್ ಕೂಡ ಚಿರಂಜೀವಿ ಸರ್ಜಾ ಬದಲಾಗಿ ಒಂದು ಪ್ರಶಸ್ತಿಯನ್ನು ಸ್ವೀಕಾರ ಮಾಡಿದರು.

 

 

ಫಿಲಂ ಫೇರ್ ಅವಾರ್ಡ್ ಕಾರ್ಯಕ್ರಮದಲ್ಲಿ ಚಿರಂಜೀವಿ ಸರ್ಜಾ ರವರಿಗೆ ಲೈಫ್ ಟೈಮ್ ಫಿಲಂ ಅವಾರ್ಡ್ ಅನ್ನು ನೀಡಿ ಗೌರವಿಸಿದರು. ಚಿರಂಜೀವಿ ಸರ್ಜಾ ಅವರ ಬದಲಿಗೆ ಅವರ ಮಡದಿ ಮೇಘನ ರಾಜ್ ಅವರನ್ನು ಸ್ವೀಕಾರ ಮಾಡಿದರು. ಈ ಕಾರ್ಯಕ್ರಮದಿಂದ ಹೊರಬರುವ ಸಮಯದಲ್ಲಿ ಮಾಧ್ಯಮದವರ ಮುಂದೆ ಪನ್ನಾಗಭರಣ ಮಾತನಾಡಿ ಈ ಸಮಯದಲ್ಲಿ ನಮ್ಮ ಕನ್ನಡ ಇಂಡಸ್ಟ್ರಿಯನ್ನು ಇನ್ನೂ ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಇನ್ನು ಅತ್ಯುತ್ತಮ ಸಿನಿಮಾಗಳನ್ನು ನೀಡಬೇಕು ಎಂದು ಹೇಳಿದ್ದಾರೆ. ತದನಂತರ ಡಾಲಿ ಧನಂಜಯ್ ರವರು ಕೂಡ ಮಾಧ್ಯಮದ ಮುಂದೆ ಮಾತನಾಡಿ ಮಾತನಾಡಲು ಪ್ರಾರಂಭಿಸುತ್ತಾರೆ ಈ ಬಾರಿ ನನಗೆ ಸಿಕ್ಕ ಅವಾರ್ಡ್ ನನಗೆ ತುಂಬಾ ಸಂತೋಷವನ್ನು ನೀಡಿದೆ ಅಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ ಒಳ್ಳೆಯ ಸಿನಿಮಾಗಳನ್ನು ನೀಡಬೇಕು ಎಂದು ಹೇಳುತ್ತಾರೆ.

 

 

ಅದೇ ಸಮಯದಲ್ಲಿ ನಟಿ ಮೇಘನಾ ರಾಜ್ ರವರ ಎಂಟ್ರಿ ಆಗುತ್ತದೆ. ಮೇಘನಾ ರಾಜ್ ಕೂಡ ಮಾಧ್ಯಮದವರ ಮುಂದೆ ಮಾತನಾಡುವಾಗ ಡಾಲಿ ಧನಂಜಯ್ ರವರ ಕೈ ಹಿಡಿದುಕೊಳ್ಳುತ್ತಾರೆ. ಸದ್ಯಕ್ಕೆ ಈ ವಿಡಿಯೋ ಸೋಶಿಯಲ್ ವಿಡಿಯೋದಲ್ಲಿ ತುಂಬಾ ವೈರಲ್ ಆಗಿದೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಮೇಘನಾ ರಾಜ್ ಹಾಗೂ ಡಾಲಿ ಧನಂಜಯ್ ರವರು ಮದುವೆ ಆಗುತ್ತಾರೆ. ಎಂದು ಅಪಾರ್ಥವನ್ನು ಮಾಡಿಕೊಂಡಿದ್ದಾರೆ. ಕೆಲವರು ಮೇಘನಾ ರಾಜ್ ರವರಿಗೆ ಮತ್ತೊಂದು ಜೀವನ ಸಿಗಬೇಕು ಅದರಿಂದ ಅವರು ಸಂತೋಷವಾಗಿರುತ್ತಾರೆ ಎಂದಿದ್ದಾರೆ.

10 Comments

  1. “ಎಲ್ಲರೂ ಕಾಂತರದ ಬಗ್ಗೆ ಮಾತಾಡ್ತಿದ್ದಾರೆ… ನಾನ್ಯಾಕೆ ಸುಮ್ನಿರ್ಲಿ'” ಅಂತಿದ್ದ ಈ ಅಪ್ರಮೇಯ.

    ವರಾಹ ರೂಪಂ ಹಾಡನ್ನು ಬಾಚಣಿಗೆ ಹಾಗೂ ಒಂದು ಪ್ಲಾಸ್ಟಿಕ್ ಹಿಡ್ಕೊಂಡ್ ನುಡ್ಸಿದ್ದಾನೆ.. ನೋಡಿ, ಕೇಳಿ, ಲೈಕ್, ಕಾಮೆಂಟ್ ಮಾಡಿ, ಶೇರ್ ಮಾಡಿ

    https://youtu.be/BCnKOauXyhA

  2. ಕೋತಿ ನನ್ಮಗನೆ ಬೇರೆ ಯಾವ್ದು ವಿಷಯ ಇರ್ಲಿಲ್ವೇನೊ ವರದಿ ಮಾಡೋಕೆ.

  3. ಬರೀ ಸುಳ್ಳು ಸುದ್ದಿ ಹಾಕಿ ಜನರ ವೇಳೇಯನ್ನ ಯಾಕೆ ಹಾಳು ಮಾಡುತ್ತೊರಾ

  4. Please don’t give misleading headlines and don’t report with only speculations as if it’s the truth without any proof.

1 Trackback / Pingback

  1. Prem daughter Amruta education: ನಟ ಪ್ರೇಮ್ ಮಗಳು ಓದುತ್ತಿರುವುದು ಏನು.? ಚಿಕ್ಕ ಹುಡುಗಿಯ ವಯಸ್ಸು ಎಷ್ಟು.? – karnataka focus

Leave a Reply

Your email address will not be published.


*