ನಟಿ ಮೇಘನಾ ರಾಜ್(Meghana Raj) ಚಿರಂಜೀವಿ ಸರ್ಜಾ (Chiranjeevi Sarja)ರವರನ್ನು ಪ್ರೀತಿಸಿ ಮದುವೆಯಾಗಿದ್ದರು ತಾವು ಕನಸು ಕಂಡಂತೆ ಜೀವನವನ್ನು ನಡೆಸಬೇಕು ಎಂದುಕೊಂಡಿದ್ದರು ಆದರೆ ಮದುವೆಯಾಗಿ ಎರಡೇ ವರ್ಷಕ್ಕೆ ತನ್ನ ಪತಿಯನ್ನು ಮೇಘನಾ ರಾಜ್ ಕಳೆದುಕೊಂಡಿದ್ದರು ತಮ್ಮ ಪತಿ ಚಿರಂಜೀವಿ ಸರ್ಜನನ್ನು ಅಗಾಧವಾಗಿ ಪ್ರೀತಿಸುತ್ತಿದ್ದರು ಇದೀಗ ಇವನು ಎರಡನೆಯ ಮದುವೆಯಾಗುತ್ತಾರ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ ಕ್ರಿಸ್ಮಸ್ ಹಬ್ಬ(Christmas) ಮುಗಿದು ಒಂದೇ ದಿನಕ್ಕೆ ತಮ್ಮ ಎರಡನೇ ಮದುವೆಯ ಬಗ್ಗೆ ಮಾತನಾಡಿದ್ದಾರೆ.

 

 

ನಟಿ ಮೇಘನಾ ರಾಜ್ ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ಒಂದು ಹೊಸ ಸುದ್ದಿಯನ್ನು ಹಂಚಿಕೊಂಡಿದ್ದು ಜೂನ್ 7, 2020ರಂದು ನಟಿ ಮೇಘನಾ ರಾಜ್ ಅವರ ಜೀವನದ ದಿಕ್ಕನ್ನೆ ಬದಲಾಯಿಸಿದ ದಿನವಾಗಿದೆ.  ಚಿರಂಜೀವಿ ಸರ್ಜಾ ಕೇವಲ 39ನೇ(Chiranjeevi sarja death at 39 years) ವಯಸ್ಸಿಗೆ ಹೃದಯಘಾತದಿಂದ ನಿಧನರಾಗಿದ್ದಾರೆ.

 

 

ಚಿರಂಜೀವಿ ಸರ್ಜಾ ನಿಧನರಾದಾಗ ನಟಿ ಮೇಘನಾ ಗರ್ಭಿಣಿಯಾಗಿದ್ದರು ಅವರು ತಮ್ಮ ಮಗುವಿನ ನಿರೀಕ್ಷೆಯಲ್ಲಿದ್ದರು ನಟಿ ಮೇಘನಾ ರಾಜ್ 2020ರಲ್ಲಿ ತಮ್ಮ ಮಗ ರಾಯನ್ ಗೆ (Meghana Raj son Rayan)ಜನ್ಮವನ್ನು ನೀಡಿದರು ತಮ್ಮ ಮಗನ ರೂಪದಲ್ಲಿ ತಮ್ಮ ಗಂಡ ಚಿರಂಜೀವಿ ಸರ್ಜಾ ಬಂದಿದ್ದಾನೆ ಎಂದುಕೊಂಡು ಅಂದಿನಿಂದ ತಮ್ಮೆಲ್ಲರ ನೋವುಗಳನ್ನು ಮರೆತು ತನ್ನ ಮಗನ ಪಾಲನೆ ಪೋಷಣೆಯಲ್ಲಿ ಬಿಸಿಯಾಗಿದ್ದಾರೆ.

 

 

ತಂದೆಯ ಬಗ್ಗೆ ಮಗನಿಗೆ ಹೇಳಿಕೊಡುತ್ತಿರುತ್ತಾರೆ. ಜೀವನದ ಮೌಲ್ಯಗಳನ್ನು ತಿಳಿಸುತ್ತಾರೆ ತಮ್ಮ ಮಗ ರಾಯನ್ ನನ್ನು ಸಿಂಗಲ್ ಮದರ್(single mother) ಆಗಿದ್ದರು ಕೂಡ ತಂದೆ ಹಾಗೂ ತಾಯಿಯ ಪ್ರೀತಿಯನ್ನು ನೀಡಿ ತುಂಬಾ ಮುದ್ದಾಗಿ ಬೆಳೆಸುತ್ತಿದ್ದಾರೆ. ಇತ್ತೀಚಿನ ಒಂದು ಸಂದರ್ಶನದಲ್ಲಿ ನಟಿ ಮೇಘನಾ ರಾಜ್ ಮಾತನಾಡಿ ನನ್ನ ಸುತ್ತಲಿನ ಜನರು ನನ್ನನ್ನು ಎರಡನೇ ಮದುವೆ ಆಗುವಂತೆ ಹೇಳುತ್ತಿದ್ದಾರೆ ಎಂಬುದರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

 

 

ಒಂಟಿಯಾಗಿರುವ ನನ್ನನ್ನು ನೋಡಿ ತಮ್ಮ ಮಗನನ್ನು ನೋಡಿಕೊಳ್ಳಲು ಹಾಗೂ ತಮ್ಮ ಬಾಳ ಸಂಗಾತಿಯಾಗಿ ಎರಡನೇ ಮದುವೆ ಯಾಗಬೇಕು(Meghana Raj second marriage) ಎಂದು ಸಲಹೆಗಳನ್ನು ನೀಡುವ ಜನರು ನನ್ನ ಸುತ್ತಲೂ ಇದ್ದಾರೆ ಎಂದು ಹೇಳುತ್ತಾರೆ. ನಮ್ಮ ಸಮಾಜದ ಮನಸ್ಥಿತಿಯು ಬಹಳ ವಿಭಿನ್ನವಾಗಿದೆ. ನೀವು ನಿಮ್ಮ ಮಗನೊಂದಿಗೆ ಸಂತೋಷವಾಗಿರಬೇಕು ಎಂದು ಹೇಳುವ ಜನರನ್ನು ಕೂಡ ಇದೆ. ಹಾಗಾದರೆ ನಾನು ಯಾರ ಮಾತನ್ನು ಕೇಳಲಿ.

 

 

ನಾನು ನನ್ನ ಜೀವನದಲ್ಲಿ ಎರಡನೆಯ ಮದುವೆಯ(Meghana Raj second marriage) ಬಗ್ಗೆ ನನ್ನ ಮನಸ್ಸನ್ನು ಎಂದಿಗೂ ಕೂಡ ಕೇಳಿಕೊಂಡಿಲ್ಲ ಚಿರುರವರು ಬಿಟ್ಟು ಹೋದ ಮೌಲ್ಯವೇನು ಎಂದರೆ ವ್ಯಕ್ತಿಯೊಬ್ಬರು ಬದುಕುವ ರೀತಿ ಹಾಗೂ ಮುಂದೆ ನನ್ನ ಜೀವನ ಹೇಗಿರುತ್ತದೆ ಎಂಬುದನ್ನು ನಾನು ಯೋಚಿಸುವುದಿಲ್ಲ ಹಾಗೇನಾದರೂ ನನ್ನ ಎರಡನೇ ಮದುವೆಯ ಬಗ್ಗೆ ಯೋಚಿಸುವ ವಿಚಾರ ಬಂದರೆ ನಾನು ನನ್ನ ಮನಸಿನ ಮಾತನ್ನು ಕೇಳುತ್ತೇನೆ ಇದೀಗ ನಾನು ಈಗಿನ ಜೀವನದ ಬಗ್ಗೆ ಮಾತ್ರ ಯೋಚಿಸುತ್ತಿದ್ದೇನೆ ಎಂದು ನಟಿ ಮೇಘನ ರಾಜ್ ತಮ್ಮ ಎರಡನೇ ಮದುವೆಯ ಬಗ್ಗೆ ಮಾತನಾಡಿದ್ದಾರೆ.

Leave a comment

Your email address will not be published. Required fields are marked *