ಟಾಲಿವುಡ್ ಯಂಗ್ ಹೀರೋ ಮೆಗಾಸ್ಟಾರ್ ಕುಟುಂಬದ ಮನೆ ಮಗ ವರುಣ್ ತೇಜ್(Varun Tej) ಮದುವೆಗೆ ಸಕಲ ಸಿದ್ಧತೆಗಳು ನಡೆಯುತ್ತಿದೆ. ನಟಿ ಲಾವಣ್ಯ(Lavanya Tripathi) ಜೊತೆಗೆ ವರುಣ್ ಮದುವೆಗೆ ಈಗ ಸ್ಪಷ್ಟನೆ ದೊರಕಿದೆ. ಟಾಲಿವುಡ್ ನಟ ವರುಣ್ ತೇಜ್ ತನ್ನ ಬಹು ಕಾಲದ ಗೆಳತಿ ಲಾವಣ್ಯ (Varun Tej and Lavanya Tripathi movies)ಜೊತೆ ಶೀಘ್ರದಲ್ಲೇ ಹಸೆ ಮಣೆ ಏರಲಿದ್ದಾರೆ.
ವರುಣ್ ತೇಜ್ ಲಾವಣ್ಯ ತ್ರಿಪದಿ ಸಾಕಷ್ಟು ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ ಇತ್ತೀಚೆಗೆ ಗುರು ಹಿರಿಯರ ಸಮ್ಮುಖದಲ್ಲಿ ಎಂಗೇಜ್ಮೆಂಟ್ ಕೂಡ ಮಾಡಿಕೊಂಡಿದ್ದಾರೆ.ಇದೀಗ ಮೆಗಾ ಸ್ಟಾರ್ ಸೊಸೆ ಲಾವಣ್ಯಗೆ ಇರುವ ವಿಚಿತ್ರ ಖಾಯಿಲೆ (Lavanya Tripathi disease)ಎಲ್ಲಾ ಕಡೆ ವೈರಲ್ ಆಗುತ್ತಿದೆ.
ಚಿತ್ರರಂಗದಲ್ಲಿ ಇವರ ಮದುವೆಯ ಸದ್ದು ಸಾಕಷ್ಟು ಸುದ್ದಿ ಮಾಡುತ್ತಿದೆ. ಮದುವೆಯ ಮಂಗಳವಾದ್ಯ ಎಲ್ಲಾ ಕಡೆ ಸೌಂಡ್ ಮಾಡುತ್ತಿದೆ. ಅತಿಯಾ ಶೆಟ್ಟಿ (athiya Shetty)ಜೋಡಿ ಸಿದ್ದು ಕಿಯರ (siddh kiyara)ಜೋಡಿ ಹೀಗೆ ಹಲವಾರು ಸ್ಟಾರ್ ಜೋಡಿಗಳು ಹಸೆ ಮಣೆಯನ್ನು ಏರುತ್ತಿದ್ದಾರೆ. ಇದೀಗ ಮೆಗಾ ಸ್ಟಾರ್ ಕುಟುಂಬದ ಕುಡಿ ವರುಣ್ ತೇಜ್ ಕೂಡ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. .
ನಟಿ ಲಾವಣ್ಯ ತ್ರಿಪದಿ ಜೊತೆ ವರುಣ್ (Varun Tej Lavanya Tripathi engagement)ಕಳೆದ ಐದಾರು ವರ್ಷಗಳಿಂದ ಡೇಟ್ ಮಾಡುತ್ತಿದ್ದಾರೆ. ಕುಟುಂಬದವರು ಕೂಡ ಇವರಿಬ್ಬರ ಪ್ರೀತಿಗೆ ಸಮ್ಮತಿಯನ್ನು ಸೂಚಿಸಿದ್ದಾರೆ. ಜೂನ್ ಒಂಬತ್ತಕ್ಕೆ ವರುಣ್ ಲಾವಣ್ಯ ಎಂಗೇಜ್ಮೆಂಟ್ ಕೂಡ ಮುಗಿದಿದೆ. ಹೈದರಾಬಾದ್ ನಲ್ಲಿ ಸರಳವಾಗಿ ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಜರುಗಿದೆ.ಸದ್ಯದಲ್ಲೇ ವರುಣ್ ಲಾವಣ್ಯ ಮದುವೆ ಡೇಟ್ ಕೂಡ ರಿವಿಲ್ ಆಗಲಿದೆ ಲಾವಣ್ಯ ಬಹುಭಾಷಾ ನಟಿಯಾಗಿದ್ದು ಹಲವಾರು ಸಿನಿಮಾಗಳಲ್ಲಿ(Lavanya Tripathi movies) ನಟಿಸಿದ್ದಾರೆ.
ಇದರ ನಡುವೆ ಲಾವಣ್ಯ ತ್ರಿಪಾಠಿ ತಮಗಿರುವ ವಿಚಿತ್ರ ಖಾಯಿಲೆ ಬಗ್ಗೆ ಹೇಳಿಕೊಂಡಿದ್ದಾರೆ.ಲಾವಣ್ಯ ತ್ರಿಪಾಠಿ ಮೆಗ ಸ್ಟಾರ್ ಸೊಸೆ ಆಗುತ್ತಿರುವುದನ್ನು ಕೇಳಿ ಅಭಿಮಾನಿಗಳು ಅವರ ಆಸ್ತಿ ಫ್ಯಾಮಿಲಿ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡುತ್ತಿದ್ದಾರೆ. ಈ ವೇಳೆ ಲಾವಣ್ಯ ತ್ರಿಪಾಠಿ instagram (Lavanya Tripathi Instagram)ನಲ್ಲಿ ಲೈವ್ ಬಂದಾಗ ತಮ್ಮ ಖಾಯಿಲೆ ಬಗ್ಗೆ ಮಾತನಾಡಿರುವ ವಿಡಿಯೋ ಎಲ್ಲಾ ಕಡೆ ವೈರಲ್ ಆಗುತ್ತಿದೆ.
ಲಾವಣ್ಯ ತ್ರಿಪಾಠಿ instagram ನಲ್ಲಿ ಲೈವ್ ಬಂದು ತನಗೆ ಟ್ರಿಪೋ ಫೋಬಿಯಾ ಎನ್ನುವ ಕಾಯಿಲೆ(Lavanya Tripathi disease) ಇದೆ ಅದರಿಂದ ನಾನು ಬಳಲುತ್ತಿದ್ದೇನೆ ಚರ್ಮದ ರಂಧ್ರಗಳು,ಹುಬ್ಬು, ಜೇನು ಗೂಡು , ಕಮಲದ ಕಣ್ಣುಗಳನ್ನು ನೋಡಲು ಭಯವಾಗುತ್ತದೆ. ಇದರಿಂದ ಹೊರಬರಲು ಪ್ರಯತ್ನಿಸಿದರು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
1 thought on “ತನಗಿರುವ ವಿಚಿತ್ರ ಖಾಯಿಲೆ ಬಗ್ಗೆ ಹೇಳಿಕೊಂಡ ಮೆಗಾಸ್ಟಾರ್ ಸೊಸೆ ಲಾವಣ್ಯ ತ್ರಿಪಾಠಿ!!”