ನಟಿ ಮಾಳವಿಕ ಮೆನನ್(malavika Menon) ಚಿತ್ರರಂಗದಲ್ಲಿ ಸಾಕಷ್ಟು ಹೆಸರುಗಳಿಸಿದ್ದಾರೆ. ಹಲವಾರು ಚಿತ್ರಗಳಲ್ಲಿ ನಟಿಸಿ ಚಿತ್ರರಂಗದಲ್ಲಿ ಸೈ ಎನಿಸಿಕೊಂಡಿದ್ದಾರೆ. ಮಾಳವಿಕಾ ಮೆನನ್ ಅಭಿನಯದ ಸಾಕಷ್ಟು ಸಿನಿಮಾಗಳು ಈ ವರ್ಷ ರಿಲೀಸ್ ಆಗಿದೆ. ಇತ್ತೀಚಿಗಷ್ಟೇ ಮಾಳವಿಕಾ ಒಂದು ಹಳದಿ ಬಣ್ಣದ ಡ್ರೆಸ್ ತೊಟ್ಟು ಫೋಟೋಶೂಟ್ ಮಾಡಿಸಿಕೊಂಡಿದ್ದರು ಆ ಫೋಟೋದಲ್ಲಿ ಮಾಳವಿಕಾ ಒಳ ಉಡುಪನ್ನು ಧರಿಸಿಲ್ಲ ಎಂದು ಬಹಳ ಟೀಕೆಗೆ ಒಳಗಾಗಿದ್ದರು ಈ ವಿಚಾರ ನಟಿ ಮಾಳವಿಕಾ ಅಪಾರ್ಥಕ್ಕೆ ನೂಕಿತು.
ಮಾಳವಿಕಾ ಹಳದಿ ಗೌನ್ ತೊಟ್ಟಿರುವ ವಿಡಿಯೋ ವೈರಲ್ ಆಗಿದ್ದು ಇವರೇ ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು ಆದರೆ ಈ ವಿಡಿಯೋ ಸಾಕಷ್ಟು ಟೀಕೆಗೆ ಒಳಗಾಗಿದೆ. ಮಾಳವಿಕಾ ಮೆನನ್ ಇದರ ಬಗ್ಗೆ ಸ್ಪಷ್ಟನೆಯನ್ನು ಕೂಡ ನೀಡಿದ್ದಾರೆ. ಮಾಳವಿಕಾ ಚಿತ್ರರಂಗಕ್ಕೆ 2012ರಲ್ಲಿ ಕಾಲಿಟ್ಟು ಮಲಯಾಳಂ ನ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಮಲಯಾಳಂ ಮಾತ್ರವಲ್ಲದೆ ತಮಿಳು ಸಿನಿಮಾಗಳಲ್ಲಿ ನಟಿಸಿರುವ ಮಾಳವಿಕ ಹೆಚ್ಚು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ನಟಿ ಮಾಡಲಿಕಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯ ರಾಗಿರುವ ಕಾರಣದಿಂದ ತಮ್ಮ instagram ಖಾತೆಯಲ್ಲಿ ಹಳದಿ ಬಣ್ಣದ ಡ್ರೆಸ್ ಒಂದನ್ನು ತೊಟ್ಟು ವಿಡಿಯೋ ಪೋಸ್ಟ್ ಮಾಡಿದ್ದರು ಈ ವಿಡಿಯೋ ಸಾಕಷ್ಟು ಅಪಾರ್ಥವನ್ನು ಉಂಟು ಮಾಡಿದೆ.
ನಟಿ ಮಾಳವಿಕಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿರುವ ಹಳದಿ ಬಣ್ಣದ ಡ್ರೆಸ್ ಗೆ ಉಳ್ಳ ಉಡುಪು ಹಾಗೆ ಇಲ್ಲ ಎನ್ನುವ ರೀತಿ ಅಸಭ್ಯವಾಗಿ ಕಾಣಿಸುತ್ತಿತ್ತು ಈ ವಿಡಿಯೋ ಈ ರೀತಿ ಕಾಣುತ್ತಿದ್ದಂತೆ ಇದನ್ನು ಎಲ್ಲಾ ಕಡೆ ವೈರಲ್ ಮಾಡಲು ಶುರು ಮಾಡಿದರು ಆದರೆ ಸಂದರ್ಶನ ಒಂದರಲ್ಲಿ ಮಾಡಬೇಕಾ ನಾನು ಒಳ ಉಡುಪು ಧರಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
View this post on Instagram
ನಾನು instagram ನಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋ ನೋಡಿ ಮಾಳವಿಕಾ ಒಳ ಉಡುಪು ಧರಿಸಿಲ್ಲ ಎಂದು ಪ್ರಚಾರ ಮಾಡುತ್ತಿದ್ದಾರೆ. ಆ ವಿಡಿಯೋವನ್ನು ಝೂಮ್ ಮಾಡಿ ಕ್ಲೋಸ್ ಅಪ್ ನಲ್ಲಿ ಜನ ನೋಡಿ ಹೀಗೆ ಹೇಳುತ್ತಿದ್ದಾರೆ. ಅದು ಲೈಫ್ ನಿಂದಾಗಿ ನೆರಳು ಬಿದ್ದು ಆ ರೀತಿ ಕಾಣುತ್ತಿದೆ. ಈ ಮೊದಲು ನಾನು ಹಾಕಿದ್ದ ಫೋಟೋದಲ್ಲಿ ಸ್ಟ್ರಾಪ್ ಕಾಣುತ್ತಿದೆ ಎಂದು ಹೇಳಿದ್ದರು ಇದೀಗ ಏನೂ ಧರಿಸಿಲ್ಲ ಎಂದು ಹೇಳಿದ್ದಾರೆ. ಎಂದು ತಮ್ಮ ಮೇಲೆ ಉಂಟಾಗಿದ್ದ ಆ ಭಾರತದ ಬಗ್ಗೆ ನಟಿ ಮಾಳವಿಕಾ ಸ್ಪಷ್ಟನೆಯನ್ನು ನೀಡಿದ್ದಾರೆ.