ಕನ್ನಡದ ನಟಿ ಕನಸಿನ ರಾಣಿ ಮಾಲಾಶ್ರೀ (actress malashri)ಮೂರು ದಶಕಗಳಿಂದ ಕನ್ನಡ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿದ್ದಾರೆ. ರಾಜಕುಮಾರ ಮಗ ರಾಘವೇಂದ್ರ ರಾಜಕುಮಾರ್ (Rajkumar son Raghavendra Rajkumar)ಅಭಿನಯದ ನಂಜುಂಡಿ ಕಲ್ಯಾಣ (nanjundi Kalyana)ಎನ್ನುವ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು ಗಜಪತಿ ಗರ್ವಭಂಗ, ಪೊಲೀಸ್ ಹೆಂಡತಿ ,ತವರು ಮನೆ ಉಡುಗೊರೆ ಚಿತ್ರಗಳು ಮಾಲಾಶ್ರೀಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟವು.
ಮಾಲಾಶ್ರೀ 1973 ರಲ್ಲಿ ಜನಿಸಿದರು (malashree date of birth)ಮಾಲಾಶ್ರೀ (malashri birthday)ಮೂಲತಃ ತಮಿಳುನಾಡಿನ ಚೆನ್ನೈ ನವರು ಇವರಿಗೆ 49 ವರ್ಷ ವಯಸ್ಸಾಗಿದೆ( malashri age) ಮಾಲಾಶ್ರೀ(malashri husband) ಕನ್ನಡದ ಹೆಸರಾಂತ ನಿರ್ದೇಶಕ ರಾಮು (director Ramu wife)ಎನ್ನುವವರನ್ನು ವಿವಾಹವಾಗಿದ್ದಾರೆ. ಮಾಲಾಶ್ರೀ(malashri marriage) ಹಾಗೂ ರಾಮು ದಂಪತಿಗಳಿಗೆ ರಾಧನಾ ರಾಮ್ ಅಲಿಯಾಸ್ ಅನನ್ಯ(malashri daughter name) ಎನ್ನುವ ಮಗಳಿದ್ದಾಳೆ. ಹಾಗೆ ಅರ್ಜುನ್ ಎನ್ನುವ ಮಗ(Malashri son name) ಕೂಡ ಇದ್ದಾನೆ ಮಾಲಾಶ್ರೀ ಕನ್ನಡದ ಚಿತ್ರರಂಗದಲ್ಲಿ ಹೆಚ್ಚು ಸಂಭಾವನೆ ಪಡೆದ ನಟಿ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ.
ಮಾಲಾಶ್ರೀ ಪತಿ(malashri husband) ನಿರ್ದೇಶಕ ರಾಮು 2021 ರಲ್ಲಿ ಕರೋನಾ ಸಮಯದಲ್ಲಿ ಮರಣ ಹೊಂದಿದರು ಮಾಲಾಶ್ರೀ ತಾನು ಹಲವು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದ ಸುನಿಲ್(malashri relationship with Sunil) ಎನ್ನುವ ನಟನನ್ನು ಪ್ರೀತಿಸುತ್ತಿದ್ದರು ಕಾರ್ ಆಕ್ಸಿಡೆಂಟ್ ನಲ್ಲಿ ಸುನಿಲ್ ಮರಣ ಹೊಂದಿದರು ಮಾಲಾಶ್ರೀ ನಂತರ ನಿರ್ದೇಶಕ ರಾಮು ರವರನ್ನು ಮದುವೆಯಾದರು.
ಮಾಲಾಶ್ರೀ ಒಂದು ಕಾರ್ಯಕ್ರಮದಲ್ಲಿ ರವಿಚಂದ್ರನ್(Ravichandran) ಜೊತೆ ಅಭಿನಯಿಸಿದ್ದ ರಾಮಚಾರಿ (ramachari movie)ಚಿತ್ರದ “ಆಕಾಶದಾಗೆ ಹಾರೋ ಮಾಯಗಾರನೆ” ಹಾಡನ್ನು ಹಾಡಿದ್ದಾರೆ ಇದನ್ನು ಕೇಳಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.