ಚಂದನವನದಲ್ಲಿ ಕನಸಿನ ರಾಣಿ ಎಂದೆ ನಟಿ ಮಾಲಾಶ್ರೀ ಹೆಸರನ್ನು ಪಡೆದುಕೊಂಡಿದ್ದಾರೆ. ರಾಘವೇಂದ್ರ ರಾಜಕುಮಾರ್ ಜೊತೆಗೆ ನಂಜುಂಡಿ ಕಲ್ಯಾಣ ಚಿತ್ರದಿಂದ ಹಿಡಿದು ದುರ್ಗಿ ಚಿತ್ರದವರೆಗೂ ಸಾಕಷ್ಟು ಹೆಸರನ್ನು ಗಳಿಸಿದ್ದಾರೆ. ಕನಸಿನ ರಾಣಿ ಮಾಲಾಶ್ರೀ ಹಾಗೂ ನಿರ್ದೇಶಕ ರಾಮು ದಂಪತಿಗಳ ಮಗಳು ರಾಧನಾ ರಾಮ್ ಕೂಡ ಇದೀಗ ಸಿನಿ ರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಕನಸಿನ ರಾಣಿ ಮಾಲಾಶ್ರೀರವರ ಮಗಳು ಸಿನಿಮಾರಂಗಕ್ಕೆ ಬರುತ್ತಿದ್ದಾರೆ ಎಂದರೆ ಎಲ್ಲರಲ್ಲೂ ಸಾಕಷ್ಟು ನಿರೀಕ್ಷೆ ಹುಟ್ಟಿಕೊಂಡಿದೆ.

 

 

ಕೆಲವು ವಾರಗಳ ಹಿಂದಷ್ಟೇ ನಟ ನೆನಪಿರಲಿ ಪ್ರೇಮ್ ರವರ ಮಗಳು ಅಮೃತ ಕನ್ನಡ ಇಂಡಸ್ಟ್ರಿಗೆ ಡಾಲಿ ಧನಂಜಯ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಟಗರು ಪಲ್ಯ ಎನ್ನುವ ಚಿತ್ರದ ಮೂಲಕ ಎಂಟ್ರಿ ಕೊಡುತ್ತಿದ್ದಾರೆ. ಸದ್ಯಕ್ಕೆ ಮಾಲಾಶ್ರೀ ಅವರ ಮಗಳು ರಾಜನ ರಾಮ್ ಕನ್ನಡ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಿರುವುದು ಅಭಿಮಾನಿಗಳಲ್ಲಿ ಸಾಕಷ್ಟು ಕೌತುಕವನ್ನು ಹುಟ್ಟು ಹಾಕಿದೆ.

 

 

ಕನಸಿನ ರಾಣಿ ಮಾಲಾಶ್ರೀ ಹಾಗೂ ನಿರ್ಮಾಪಕ ರಾಮು ದಂಪತಿಗಳ ಮಗಳು ಅನನ್ಯ ರಾಧಾ ರಾಮ್ ಎನ್ನುವ ಹೆಸರಿನಿಂದ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಮಾಲಾಶ್ರೀ ರವರ ಮಗಳು ರಾಧಾನಾ ರಾಮ್ ಅಭಿನಯಿಸುತ್ತಿರುವ ಸಿನಿಮಾಗಳ ಮುಹೂರ್ತ ಇದೀಗಾಗಲೇ ಮುಗಿದಿದ್ದು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಕುತೂಹಲವನ್ನು ರಾಧನ ಹುಟ್ಟಿಸಿದ್ದಾರೆ.

 

ಮಾಲಾಶ್ರೀ ರವರ ಮಗಳು ಅನನ್ಯ ತಮ್ಮ ತಂದೆಯ ಆಸೆಯಂತೆ ರಾಜನ ಎಂದೂ ತಮ್ಮ ಹೆಸರನ್ನು ಬದಲಾಯಿಸಿ ಕೊಂಡು ತಾಯಿ ಮಾಲಾಶ್ರೀಯಂತೆ ಸ್ಟಾರ್ ನಟಿಯಾಗಬೇಕು ಎಂದು ಕನಸು ಕಾಣುತ್ತಿದ್ದಾರೆ. ಡಿ ಬಾಸ್ ದರ್ಶನ್ ಅಭಿನಯದ D 56 ಸಿನಿಮಾ ಹಾಗೂ ಧ್ರುವ ಸರ್ಜಾ ಅಭಿನಯದ kD ಚಿತ್ರಗಳಲ್ಲಿ ನಾಯಕನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಮಾಲಾಶ್ರೀ ಮಗಳು ರಾಧನಾ ದುಬೈಗೆ ಟ್ರಿಪ್ ಹೋಗಿದ್ದು ಅಲ್ಲಿನ ಮೋಜು ಮಸ್ತಿಯ ಬಗ್ಗೆ ಸಾಕಷ್ಟು ಫೋಟೋಗಳನ್ನು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಇದನ್ನು ನೋಡಿ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

 

Leave a comment

Your email address will not be published. Required fields are marked *