ಧ್ರುವ ಸರ್ಜಾ(action Prince Dhruva sarja) ತನ್ನ ಸಿನಿ ಕೆರಿಯರ್ ನಲ್ಲಿ ಸಿಕ್ಕಾಪಟ್ಟೆ ಬಿಸಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಾ ಸಾಕಷ್ಟು ಹೆಸರನ್ನು ಹಾಗೂ ಅಭಿಮಾನಿಗಳನ್ನು(Dhruva sarja fans) ಸಂಪಾದನೆ ಮಾಡಿದ್ದಾರೆ. ಬೆರಳೆಣಿಕೆಯಷ್ಟು ಸಿನಿಮಾಗಳನ್ನು ಮಾಡಿದ್ದರು ಕೂಡ ಸಾಕಷ್ಟು ಹೆಸರು ಸಂಪಾದನೆ ಮಾಡಿದ್ದಾರೆ.
ಧ್ರುವ ಸರ್ಜಾ ರವರು ತಮ್ಮ ಅಣ್ಣ ಚಿರಂಜೀವಿ ಸರ್ಜಾ(Dhruva sarja brother Chiranjeevi sarja) ರವರನ್ನು ಕಳೆದುಕೊಂಡ ದಿನದಿಂದ ದುಃಖ ತಪ್ತರಾಗಿದ್ದರು ಈಗ ಮೇಘನಾ ರಾಜ್ ಮಗ ರಾಯನ್(Meghana Raj son) ನನ್ನು ನೋಡುತ್ತಾ ತಮ್ಮ ನೋವನ್ನೆಲ್ಲ ಮರೆತು ತಮ್ಮ ಸಿನಿ ಕೆರಿಯರ್ ಎಡೆಗೆ ಮುನ್ನುಗ್ಗುತ್ತಿದ್ದಾರೆ. ಧ್ರುವ ಸರ್ಜಾ ಹಾಗೂ ಅವರ ಪತ್ನಿ(Dhruva sarja wife) ಪ್ರೇರಣ ದಂಪತಿಗಳಿಗೆ ಒಬ್ಬ ಮಗಳು ಕೂಡ ಜನಿಸಿದ್ದು(Dhruva sarja daughter) ತಮ್ಮ ಮಗಳ ಲಾಲನೆ ಹಾಲನೆಯಲ್ಲಿ ಕೂಡ ನಟ ಧ್ರುವ ಸರ್ಜಾ ಬ್ಯುಸಿಯಾಗಿದ್ದಾರೆ.
ಧ್ರುವ ಸರ್ಜಾ ಇದೀಗ ಜೋಗಿ ಪ್ರೇಮ್ ನಿರ್ದೇಶನದ(Jogi Prem) ಕೇಡಿ ಎನ್ನುವ ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಕೇಡಿ (KD movie)ಚಿತ್ರಕ್ಕಾಗಿ ಈಗಾಗಲೇ ವೇಟ್ ಲಾಸ್ ಕೂಡ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಕೇಡಿ ಚಿತ್ರದಲ್ಲಿ ಕನಸಿನ ರಾಣಿ ಮಾಲಾಶ್ರೀರವರ(actress malashri daughter) ಮಗಳು ರಾಧಾನ ರಾಮ್ (radhana ram)ಬೆಳ್ಳಿ ತೆರೆಗೆ ಕಾಲಿಡಲಿದ್ದಾರೆ. ಆದ್ದರಿಂದ ಧ್ರುವ ಸರ್ಜಾ ಅಭಿನಯದ ಕೇಡಿ ಚಿತ್ರ ಸಾಕಷ್ಟು ಕುತೂಹಲಗಳನ್ನು ಹುಟ್ಟು ಹಾಕಿದೆ.
ಈ ಹಿಂದೆ ನಟ ದ್ರುವ ಸರ್ಜಾ ರಶ್ಮಿಕಾ ಮಂದಣ್ಣ(rashmika mandanna) ರವರ ಜೊತೆ ಪೊಗರು ಎನ್ನುವ ಚಿತ್ರದಲ್ಲಿ ನಟಿಸಿದ್ದರು ಪೊಗರು(pogaru) ಚಿತ್ರ ಸಾಕಷ್ಟು ಸುದ್ದಿ ಮಾಡಿತ್ತು ಹಾಗೆ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್(box office collection) ಕೂಡ ಮಾಡಿತ್ತು ಪೊಗರು ಸಿನಿಮಾದಿಂದ ರಶ್ಮಿಕಾ ಮಂದಣ್ಣ ಸಾಕಷ್ಟು ಟ್ರೋಲಿಗೆ ಕೂಡ ಒಳಗಾಗಿದ್ದರು ಪೊಗರು ಚಿತ್ರವನ್ನು ನಂದ ಕಿಶೋರ್(director Nanda Kishore) ನಿರ್ದೇಶಸಿದರು ಪೊಗರು ಸಿನಿಮಾದ ಬಂದೇ ಬರ್ತಾಳೆ ಎನ್ನುವ ಹಾಡು ಸಾಕಷ್ಟು(pogaru movie songs) ಸುದ್ದಿಯಲ್ಲಿತ್ತು ಈ ಹಾಡಿನ ಮೇಕಿಂಗ್ ವಿಡಿಯೋಗಳು(pogaru making videos) ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ ಈ ಮೇಕಿಂಗ್ ವಿಡಿಯೋದಲ್ಲಿ ತುಂಬಾ ಆತ್ಮೀಯತೆಯಿಂದ ಮಾತನಾಡುತ್ತಿದ್ದಾರೆ. ಇದೀಗ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.