ಬಾಲಿವುಡ್ ನಲ್ಲಿ ಡಿಸ್ಕೋ ಡ್ಯಾನ್ಸರ್ ಎಂದೆ ಪ್ರಖ್ಯಾತಿಯನ್ನು ಪಡೆದಿರುವ ಮಿಥುನ್ ಚಕ್ರವರ್ತಿ ಪುತ್ರ ಮಹಾಕ್ಷಯ ಚಕ್ರವರ್ತಿ ಮದುವೆ ನೆನ್ನೆ ಊಟಿಯಲ್ಲಿ ನಡೆದಿದೆ. ಮಹಾಕ್ಷಯ ಚಕ್ರವರ್ತಿ ಅತ್ಯಾಚಾರ ಮಾಡಿದ್ದಾರೆ ಎನ್ನುವ ಸುದ್ದಿ ಎಲ್ಲಾ ಕಡೆ ಹರಡಿತ್ತು ಇವರು ಅತ್ಯಾಚಾರಿಯಾಗಿದ್ದು ಇವರ ಮದುವೆ ಸರಾಗವಾಗಿ ನಡೆದು ಹೋಗಿದೆ ಭಾರತದ ಸ್ವಿಜರ್ಲ್ಯಾಂಡ್ ಎಂದೇ ಗುರುತಿಸಲ್ಪಡುವ ಊಟಿಯಲ್ಲಿ ಮಹಾಕ್ಷಯ ಚಕ್ರವರ್ತಿ ತಮ್ಮ ಚಕ್ರವರ್ತಿ ಒಡೆತನದ ಐಷಾರಾಮಿ ಹೋಟೆಲ್ ಒಂದರಲ್ಲಿ ಮಿಥುನ್ ಚಕ್ರವರ್ತಿ ಮಗನ ವಿವಾಹ ಮಹೋತ್ಸವ ನಡೆದಿದೆ.

 

 

ಜುಲೈ 7ರಂದು ಮಹಾಕ್ಷಯ ಚಕ್ರವರ್ತಿ ಮದುವೆ ನಡೆಯಬೇಕಿತ್ತು ಆದರೆ ಅದು ಕ್ಯಾನ್ಸಲ್ ಆಗಿ ನೆನ್ನೆ ತಾನೆ ಊಟಿಯಲ್ಲಿ ನಡೆದಿದೆ. ಹಾಗೆ ನೋಡಿದರೆ ನಟ ಮಹಕ್ಷಯ ಚಕ್ರವರ್ತಿ ಮದುವೆ ತುಂಬಾ ಅದ್ದೂರಿಯಾಗಿ ನಡೆಯಬೇಕಾಗಿತ್ತು ಆದರೆ ಅಷ್ಟರಲ್ಲಿ ಮಹಕ್ಷಯ ವಿರುದ್ಧ ಅತ್ಯಾಚಾರದ ಆರೋಪ ಕೇಳಿಬಂದಿತ್ತು ಹಾಗಾಗಿಯೇ ಮೊದಲೇ ನಿಗದಿಯಾಗಿದ್ದ ಮದುವೆ ಸರಳವಾಗಿ ನಡೆದಿದೆ.

 

 

ಕಳೆದ ಹಲವಾರು ವರ್ಷಗಳಿಂದ ಮಹಾಕ್ಷಯ ಹಾಗೂ ಮಾದಲಸ ಶರ್ಮಾ ಪ್ರೀತಿಸುತ್ತಿದ್ದರು ಮಾದಲಸ ಶರ್ಮ ಶೀಲಾ ಶರ್ಮ ರವರ ಪುತ್ರಿ, ಶೀಲಾ ಶರ್ಮಾ ಹಾಗೂ ಮಿಥುನ್ ಚಕ್ರವರ್ತಿ ಫ್ಯಾಮಿಲಿ ಫ್ರೆಂಡ್ಸ್ ಹೀಗಾಗಿ ಮಹಾಕ್ಷಯ ಹಾಗೂ ಮಾದಲಸ ಪ್ರೀತಿಗೆ ಅಡ್ಡಗಾಲು ಹಾಕದೆ ಎರಡು ಕುಟುಂಬಗಳು ಒಪ್ಪಿಕೊಂಡು ಮುಂದೆ ನಿಂತು ಮದುವೆಯನ್ನು ಮಾಡಿದೆ.

 

 

ಮದುವೆಗೂ ನಾಲ್ಕು ದಿನ ಮೊದಲಷ್ಟೇ ಮಹಾಕ್ಷಯ ಚಕ್ರವರ್ತಿಯ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಾಗಿತ್ತು ಆದ್ದರಿಂದಲೇ ಜೂನ್ ನಲ್ಲಿ ನಡೆಯಬೇಕಿದ್ದ ಮಹಾಕ್ಷಯ ಚಕ್ರವರ್ತಿ ಮದುವೆ ಮುಂದೂಡಲಾಗಿತ್ತು ಮಹಾಕ್ಷಯ ವಿರುದ್ಧ ಅತ್ಯಾಚಾರದ ಆರೋಪವನ್ನು ಮಾಡಿರುವವರು ಒಬ್ಬರು ನಟಿ ಎನ್ನಲಾಗಿದೆ.

 

 

ಆ ನಟಿಗೆ ತಾನೇ ಆಕೆಯನ್ನು ಮದುವೆಯಾಗುವುದಾಗಿ ಹೇಳಿ ನಂಬಿಸಿ ಮೋಸ ಮಾಡಿದ್ದರಂತೆ ಮಹಕ್ಷಯ ಚಕ್ರವರ್ತಿ ತನಗೆ ಗರ್ಭಪಾತ ಆಗುವುದಕ್ಕೂ ಮಹಾಕ್ಷಯ ಕಾರಣ ಎಂದು ನಟಿ ಮಹಾಕ್ಷಯ ವಿರುದ್ಧ ದೂರಿದ್ದಾರೆ. ಸಾಲದಕ್ಕೆ ಮಹಾಕ್ಷಯ ತಾಯಿ ಯೋಗಿತಾ ಬಾಲಿ ಕೂಡ ಆ ನಟಿಗೆ ಬೆದರಿಕೆ ಹಾಕಿದ್ದಾರೆ. ಅತ್ಯಾಚಾರ ಪ್ರಕರಣ ದಾಖಲಾದ ಮೇಲೆ ಮಹಾಕ್ಷಾಯ ಹಾಗೂ ಯೋಗಿತಾ ಬಾಳಿ ಹರಸಾಹಸವನ್ನು ಕೊಟ್ಟರು ಕೊನೆಗೆ ಮಹಾ ಅಕ್ಷಯ ರವರಿಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು ಇದಾದ ನಂತರ ಮಾದಲಸಾ ಅವರ ಜೊತೆ ಮಹಕ್ಷಯ ಮದುವೆಯಾಗಿದ್ದಾರೆ. ಇವರಿಬ್ಬರ ಮದುವೆ ಫಿಕ್ಸ್ ಆದಾಗ ಪೊಲೀಸರು ತಮಗೆಗಾಗಿ ಮದುವೆ ಮಂಟಪಕ್ಕೆ ಬಂದಿದ್ದರು ಹಾಗಾಗಿ ಇವರಿಬ್ಬರೂ ಸರಳವಾಗಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು ಆದರೆ ನಿನ್ನೆ ತಮ್ಮದೇ ಐಷಾರಾಮಿ ಹೋಟೆಲ್ ನಲ್ಲಿ ಇವರಿಬ್ಬರೂ ಸಪ್ತಪದಿ ಎಂದು ತುಳಿದಿದ್ದಾರೆ.

Leave a comment

Your email address will not be published. Required fields are marked *