ಇಷ್ಟು ದಿನ ಬ್ಯಾಚುಲರ್ ಆಗಿದ್ದ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ (young rebel star Abhishek) ಈಗ ಗೃಹಸ್ಥಾಶ್ರಮಕ್ಕೆ ಕಾಲಿಡುತ್ತಿದ್ದಾರೆ. ಬಹುಕಾಲದ ಗೆಳತಿ ಅವಿವಾ(abhishek ambarish wife Aviva) ಕೈ ಹಿಡಿಯುವ ಮೂಲಕ ಹೊಸ ಬಾಳ ಪಯಣದ ದೋಣಿಯನ್ನು ಹತ್ತಿದ್ದಾರೆ. ಈ ಜೋಡಿಯ ಮದುವೆಗೆ ಹಲವಾರು ನಟ ನಟಿಯರು ಬಂದು ಶುಭಾಶಯಗಳನ್ನು ಕೋರಿದ್ದಾರೆ. ನಟ ಕಿಚ್ಚ ಸುದೀಪ್ ಕುಟುಂಬ(kiccha Sudeep family) ಸಮೇತವಾಗಿ ಅಭಿಷೇಕ ಅಂಬರೀಶ್ ಮದುವೆಗೆ ಬಂದಿದ್ದಾರೆ.
ಅಭಿಷೇಕ್ ಅಂಬರೀಶ್ ಮದುವೆಯಲ್ಲಿ (abhishek ambarish wedding)ಸ್ಯಾಂಡಲ್ ವುಡ್ ಕಾಲಿವುಡ್ ಟಾಲಿವುಡ್ ಸೇರಿದಂತೆ ಅನೇಕ ಗಣ್ಯರು ಸಾಕ್ಷಿಯಾಗಿದ್ದರು ಪ್ಯಾಲೆಸ್ ಗ್ರೌಂಡ್ ನಲ್ಲಿ ನಡೆದ ಈ ಅದ್ದೂರಿ ಮದುವೆಗೆ ಚಿತ್ರರಂಗದ ಸಾಕಷ್ಟು ಸೆಲೆಬ್ರಿಟಿಗಳು ಸಾಕ್ಷಿಯಾಗಿ ಹೊಸ ದಂಪತಿಗಳಿಗೆ ಶುಭಾಶಯ ತಿಳಿಸಿದ್ದಾರೆ. ರಜನಿಕಾಂತ್(rajnikant) ,ಮೋಹನ್ ಬಾಬು, ಯಶ್(yash) ,ಕಿಚ್ಚ ಸುದೀಪ್ (kiccha Sudeep), ಮೇಘನಾ ರಾಜ್(Meghana Raj) ,ದರ್ಶನ್ ಪತ್ನಿ ವಿಜಯಲಕ್ಷ್ಮಿ , ಅನಿಲ್ ಕುಂಬಳೆ(Anil Kumble), ನರೇಶ್ ಪವಿತ್ರ ಲೋಕೇಶ್ ಸೇರಿದಂತೆ ಹಲವಾರು ಜನ ಮದುವೆಗೆ ಬಂದಿದ್ದರು.
ಅಭಿಷೇಕ ಅಂಬರೀಶ್ ಮದುವೆಗೆ (Abhishek Ambarish wedding)ಸಾಕಷ್ಟು ಸೆಲೆಬ್ರಿಟಿಗಳು ಕುಟುಂಬ ಸಮೇತವಾಗಿ ಬಂದಿದ್ದರು ಯಶ್ ಹಾಗೂ ಅವರ ಪತ್ನಿ ರಾಧಿಕಾ ಪಂಡಿತ್(Yash Radhika pandit), ತೆಲುಗು ನಟ ನರೇಶ್ ಹಾಗೂ ಅವರ ಪತ್ನಿ ಪವಿತ್ರ ಲೋಕೇಶ್(Naresh Pavithra Lokesh), ಅಷ್ಟೇ ಅಲ್ಲದೆ ಕಿಚ್ಚ ಸುದೀಪ್(kiccha Sudeep wife and daughter) ಕೂಡ ತಮ್ಮ ಪತ್ನಿ ಹಾಗೂ ಮಗಳೊಂದಿಗೆ ಅಭಿಷೇಕ್ ಅಂಬರೀಶ್ ಮದುವೆಗೆ ಕುಟುಂಬ ಸಮೇತರಾಗಿ ಬಂದಿದ್ದರು ಇದನ್ನು ನೋಡಿ ಸುಮಲತಾ ತುಂಬಾ ಖುಷಿಪಟ್ಟಿದ್ದಾರೆ.