ರೆಸಾರ್ಟ್ ಖರೀದಿ ಮಾಡಿ ಲೈವ್ ಬಂದು ಸಿಹಿಸುದ್ದಿ ಕೊಟ್ಟ ಕವಿತಾ ಗೌಡ ಮತ್ತು ಚಂದನ್ ಕುಮಾರ್ ದಂಪತಿ

ಕನ್ನಡ ಕಿರುತೆರೆಯ ಖ್ಯಾತ ಜೋಡಿ ಚಂದನ್ ಕುಮಾರ್ ಹಾಗೂ ಕವಿತಾ ಗೌಡ ಹೊಸ ಉದ್ಯಮ ಒಂದನ್ನು ಪ್ರಾರಂಭಿಸಿದ್ದಾರೆ. ಕೆಲ ದಿನಗಳಿಂದ ತಮ್ಮ ಹೊಸ ಹೋಂಸ್ಟೇ ಪ್ರಾರಂಭಿಸುವ ಕೆಲಸದಲ್ಲಿ ಬಿಜಿಯಾಗಿದ್ದ ಚಂದನ್ ಕುಮಾರ್ ಹಾಗೂ ಕವಿತಾ ಗೌಡ ದಂಪತಿಗಳು ಮೊನ್ನೆ ತಮ್ಮ ಸ್ನೇಹಿತರು ಹಾಗೂ ಕುಟುಂಬದವರ ಜೊತೆಗೆ ಘಾಟಿ ಕಲ್ಲು ಎಂಬ ತಮ್ಮ ಹೊಸ ಹೋಂ ಸ್ಟೇ ಯನ್ನು ಪ್ರಾರಂಭಿಸಿದ್ದಾರೆ.

 

ಈ ಪೂಜೆಯಲ್ಲಿ ಬಿಗ್ ಬಾಸ್ ಖ್ಯಾತಿಯ ಧನರಾಜ್ ಕುಟುಂಬ ತರಂಗ ವಿಶ್ವ ಕುಟುಂಬಸ್ಥರು ಹಾಗೂ ಸ್ನೇಹಿತರು ಮತ್ತು ಕುಟುಂಬಸ್ಥರು ಪಾಲ್ಗೊಂಡು ಚಂದನ್ ಕುಮಾರ್ ಹಾಗೂ ಕವಿತಾ ಗೌಡ ರವರು ಪ್ರಾರಂಭಿಸುತ್ತಿರುವ ಹೊಮ್ ಸ್ಟೆಗೆ ಶುಭ ಕೋರಿದ್ದಾರೆ.

 

 

ಕನ್ನಡ ರಾಜ್ಯೋತ್ಸವದ ದಿನ ಈ ಹೋಂ ಸ್ಟೇ ಯನ್ನು ಚಂದನ ಹಾಗೂ ಕವಿತಾ ಗೌಡ ರವರು ಪ್ರಾರಂಭಿಸಿದ್ದು ಇಬ್ಬರು ದಂಪತಿಯನ್ನು ಕೂಡ ಲೈವ್ ಬಂದು ಮಾತನಾಡಿದರು ಮೊದಲಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನೂ ಕೋರಿ ನಂತರ ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಎಂದು ಕನ್ನಡ ರಾಜ್ಯೋತ್ಸವಕ್ಕೆ ಶುಭಾಶಯವನ್ನು ಕೋರಿದರು.

 

ನಂತರ ಈ ಶುಭದಿನದಂದು ನಿಮಗೊಂದು ಸಿಹಿ ಸುದ್ದಿಯನ್ನು ತಂದಿದ್ದೇವೆ ನಾವೀಗ ಚಿಕ್ಕಮಗಳೂರು ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಬಳಿಗೆ ಎಂಬ ಊರಿನಲ್ಲಿ ಇದ್ದೇವೆ. ಅಲ್ಲಿ ಘಾಟಿ ಕಲ್ಲು ಎನ್ನುವ ಅತಿಥಿ ಗೃಹ ಒಂದನ್ನು ಶುರು ಮಾಡಿದ್ದೇವೆ ಈ ಅತಿಥಿ ಗೃಹದಲ್ಲಿ ನಾವು ಇನ್ನು ಮುಂದೆ ನಿಮ್ಮ ಅತಿಥಿ ಸತ್ಕಾರವನ್ನು ಮಾಡುತ್ತೇವೆ ತಮ್ಮ ಈ ಹೊಸ ಪ್ರಯತ್ನಕ್ಕೆ ನಿಮ್ಮೆಲ್ಲರ ಸಹಕಾರ ಬೇಕೇ ಬೇಕು ನಮ್ಮ ಈ ಘಾಟಿ ಕಲ್ಲಿಗೆ ಸ್ವಾಗತ ಸುಸ್ವಾಗತ ಎಂದು ಮಾತನಾಡಿದ್ದಾರೆ.

 

 

ಕವಿತಾ ಗೌಡರವರು ಕಲರ್ಸ್ ಕನ್ನಡದ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟರು. ಚೆಲುವೆಯಾದ ನಟಿ ಕವಿತಾ ಗೌಡ ಬೇಗನೆ ಸೀರಿಯಲ್ ನಲ್ಲಿ ಕ್ಲಿಕ್ ಆದರೂ ನಂತರ ಬಿಗ್ ಬಾಸ್ ರಿಯಾಲಿಟಿ ಶೋ ಗೆ ಕೂಡ ಕಂಟೆಸ್ಟಂಟ್ ಆಗಿ ಹೊರ ಹೊಮ್ಮಿದರು. ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಕೂಡ ಇವರ ಜೀವನದಲ್ಲಿ ಹಲವಾರು ಟ್ರೊಲ್ ಆದವು ಇವರ ಬಗ್ಗೆ ಕೆಟ್ಟ ವಿಡಿಯೋ ಗಳು ಬಂದವು ನಂತರ ಕವಿತಾ ಗೌಡ ಹಾಗೂ ಚಂದನ್ ಶೆಟ್ಟಿ ವಿವಾಹವಾದರು.

 

 

View this post on Instagram

 

A post shared by K A V I T H A (@iam.kavitha_official)

ಚಂದನ್ ಕುಮಾರ್ ಕೂಡ ಕಲರ್ಸ್ ಕನ್ನಡದ ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಖ್ಯಾತಿಯ ನಾಯಕ ನಟನಾಗಿದ್ದ ನನ್ ನಂತರ ಅರ್ಜುನ್ ಸರ್ಜಾ ಮಗಳು ಐಶ್ವರ್ಯ ಜೊತೆಗೆ ಪ್ರೇಮ ಬರಹ ಸಿನಿಮಾದ ಮೂಲಕ ಹಿರಿತೆರೆಗೆ ಕಾಲಿಟ್ಟರು ಸದ್ಯಕ್ಕೆ ಸ್ಟಾರ್ ಸುವರ್ಣ ದಲ್ಲಿ ಪ್ರಸಾರವಾಗುತ್ತಿರುವ ಮರಳಿ ಮನಸ್ಸಾಗಿದೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಕನ್ನಡ ಮಾತ್ರಾವಲ್ಲದೆ ತೆಲುಗು ಧಾರಾವಾಹಿ ಗಳಲ್ಲಿ ಕೂಡಅಭಿನಯಿಸುತಿದ್ದಾರೆ. ದಂಪತಿಗಳು ಇಬ್ಬರು ಕೂಡ ಹಿರಿತೆರೆ ಹಾಗೂ ಕಿರುತೆರೆ ಗಳಲ್ಲಿ ಮಿಂಚುತ್ತಿದ್ದಾರೆ.

 

 

View this post on Instagram

 

A post shared by kavi❤️chandu (@kavi_chandu_14_1)

ಕವಿತಾ ಗೌಡ

 

Be the first to comment

Leave a Reply

Your email address will not be published.


*