ಮತ್ತೊಮ್ಮೆ ರಾಜ್ಯದ ಬಿಜೆಪಿ ಮುಖಂಡನ ರಾಸಲೀಲೆ ವಿಡಿಯೋ ವೈರಲ್

ಬಿಜೆಪಿ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಒಂದಲ್ಲ ಒಂದು ರೀತಿಯ ಸುದ್ದಿಯಲ್ಲಿರುತ್ತಾರೆ. ಅದೇ ರೀತಿ ಇದೀಗ ಬಿಜೆಪಿ ಕಾರ್ಯಕರ್ತನ ಬಂಧನವಾಗಿದೆ ಹಾಗೆ ನಗ್ನ ವಿಡಿಯೋ ಕೂಡ ವೈರಲ್ ಆಗುತ್ತಿದೆ. ಶಿವಮೊಗ್ಗದ ಪ್ರತಿಷ್ಠಿತ ಕಾಲೇಜಿನ ಹುಡುಗಿಯ ನಗ್ನ ವಿಡಿಯೋ ವೈರಲಾಗುತ್ತಿದೆ.

 

 

ಪೊಲೀಸರು ಈ ಕುರಿತು ಯುವಕನೊಬ್ಬನನ್ನು ಬಂಧಿಸಿದ್ದಾರೆ. ಈತ ಎಬಿವಿಪಿ ಅಧ್ಯಕ್ಷರಾಗಿದ್ದು ಹಲವು ಕಾಲೇಜಿನ ಹುಡುಗಿಯರ ಜೊತೆ ಈ ರೀತಿ ನಡೆದುಕೊಳ್ಳುತ್ತಾನೆ. ಈತ ಹಲವು ಹುಡುಗಿಯರ ಜೊತೆ ಸಲುಗೆಯಿಂದ ಇರುವ ವಿಡಿಯೋ ವೈರಲ್ ಆಗುತ್ತಿದೆ.

 

 

ಬಿಜೆಪಿ ಕಾರ್ಯಕರ್ತನಾಗಿದ್ದು ಹಾಗೆ ಎಬಿವಿಪಿ ಅಧ್ಯಕ್ಷರಾಗಿರುವ ಈತ ಕಾಲೇಜುಗಳಿಗೆ ಹೋಗಿ ಹುಡುಗಿರನ್ನು ಪರಿಚಯ ಮಾಡಿಕೊಂಡು ಅದು ಇದು ಎಂದು ನೆಪ ಹೇಳುತ್ತಾ ಮೊಬೈಲ್ ನಂಬರ್ ಕೂಡ ಪಡೆದುಕೊಂಡು ಸಂಪರ್ಕ ಮಾಡುತ್ತಾನೆ ನಂತರ ಅವರನ್ನು ನಿಧಾನವಾಗಿ ತನ್ನ ತೆಕ್ಕೆಗೆ ಎಳೆದುಕೊಂಡು ಬ್ಲಾಕ್ ಮೇಲ್ ಮಾಡಿ ನಗ್ನ ವಿಡಿಯೋಗಳನ್ನು ಚಿತ್ರೀಕರಿಸುತ್ತಾನೆ.

 

 

ಬಿಜೆಪಿ ಕಾರ್ಯಕರ್ತ ಹಾಗೆ ಎಬಿವಿಪಿ ಅಧ್ಯಕ್ಷನ ರಾಸಲೀಲೆ ವಿಡಿಯೋ ಎಲ್ಲಾ ಕಡೆ ವೈರಲಾಗುತ್ತಿದೆ. ಇದನ್ನು ನೋಡಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಯೋಗ್ಯತೆ ಇಷ್ಟೇ ಎಂದು ಟ್ವೀಟ್ ಮಾಡುತ್ತಿದ್ದಾರೆ. ಮಾಜಿ ಸಚಿವ ಅರಕ ಜ್ಞಾನೇಂದ್ರ ರವರ ರಾಸಲೀಲೆ ಇದು ಎಂಬುದು ತಿಳಿದು ಬಂದಿದೆ ಕಾಂಗ್ರೆಸ್ ಈ ವಿಚಾರವನ್ನು ಕಲಿಸಿ ಕಠಿಣ ಕಾನೂನು ತರಬೇಕು ಎಂದು ಆಗ್ರಹಿಸುತ್ತಿದೆ.

Leave a Comment