ಸಿನಿಮಾ ಜಗತ್ತು ಒಂದು ರೀತಿಯ ಮಾಯಾಲೋಕ ಅದರಲ್ಲಿ ಒಮ್ಮೆ ಕಾಲಿಟ್ಟರೆ ಹಿಂದಿರುಗಿ ಬರಲು ತುಂಬಾ ಕಷ್ಟವಾಗುತ್ತದೆ. ಒಂದು ಸಾರಿ ಬಣ್ಣ ಹಚ್ಚಿದರೆ ಅಲ್ಲಿನ ಹಣ ಮತ್ತು ಐಷಾರಾಮಿ ಜೀವನ ಬಣ್ಣದ ಬದುಕಿಗೆ ಗುಲಾಮರನ್ನಾಗಿ ಮಾಡುತ್ತದೆ. ಮದುವೆಯಾಗಿದ್ದರು ಮಕ್ಕಳಿದ್ದರೂ ಗಂಡನ ಬಳಿ ತುಂಬಾ ಹಣವಿದ್ದರೂ ಕೆಲವರು ವಿಲಾಸಿ ಜೀವನಕ್ಕೆ ಮಾರು ಹೋಗುತ್ತಾರೆ. ಆದರೆ ಇದು ಅವರ ಗಂಡ ಮತ್ತು ಮಕ್ಕಳಿಗೆ ತಿಳಿದಿರುವುದಿಲ್ಲ.

 

 

ಮದುವೆಯಾಗಿ ಮಕ್ಕಳಿರುವ ಒಬ್ಬ ನಟಿ ವೇಶ್ಯಾವಾಟಿಕೆ ಕೇಸ್ ನಲ್ಲಿ ಸಿಕ್ಕಿ ಬಿದ್ದಿದ್ದಾರೆ. ಈ ನಟಿ ಈ ರೀತಿ ಸಿಕ್ಕಿಹಾಕಿಕೊಳ್ಳುತ್ತಿರುವುದು ಇದು ಐದನೇ ಬಾರಿ ಈ ನಟಿ ಯಾರೆಂದರೆ ನಟಿ ಸುಕನ್ಯಾ ಒಂದು ಕಾಲದಲ್ಲಿ ಕನ್ನಡ ತೆಲುಗು ತಮಿಳು ಮಲಯಾಳಂ ಭಾಷೆಯಲ್ಲಿ ಟಾಪ್ ನಟಿಯಾಗಿದ್ದರು ನಟಿ ಸುಕನ್ಯಾ ಕನ್ನಡದಲ್ಲಿ ನಟಿಸಿರುವುದು ಕಡಿಮೆ ಸಿನಿಮಾಗಳು ಆದರೂ ಕನ್ನಡದ ಹೆಸರಾಂತ ನಟರ ಜೊತೆ ನಟಿಸಿದ್ದಾರೆ.

 

 

ಕನ್ನಡದಲ್ಲಿ ರವಿಚಂದ್ರನ್ ರವರ ಜೊತೆ ಗುರು ಬ್ರಹ್ಮ ಎನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಸುಕನ್ಯಾ ರವರಿಗೆ ತುಂಬಾ ಹೆಸರನ್ನು ತಂದು ಕೊಟ್ಟಿತ್ತು ಇತ್ತೀಚಿಗೆ ಇವರು ಪ್ರೇಮ್ ಅಭಿನಯದ ಒಂದು ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ. 2002ರಲ್ಲಿ ನಟ ಶ್ರೀಧರ್ ಎನ್ನುವವರನ್ನು ಮದುವೆಯಾಗಿ ಕೆಲವು ವರ್ಷಗಳಲ್ಲಿ ಅವರಿಗೆ ಡಿವೋರ್ಸ್ ನೀಡಿ ಮತ್ತೆ ಸಿನಿಮಾ ಜಗತ್ತಿಗೆ ಬಂದಿದ್ದರು.

 

 

ಕೆಲವು ವರ್ಷಗಳ ನಂತರ ಈ ನಟಿ ತಮ್ಮನ್ನು ತಾವು ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡರೆ ಈಕೆ ಮೊದಲನೇ ಬಾರಿ ತನ್ನ ಸಹ ನಟನ ಜೊತೆ ಗೋವಾದಲ್ಲಿ ಇದ್ದಹ ನೀಚ ಕೆಲಸವನ್ನು ಮಾಡುವಾಗ ಸಿಕ್ಕಿಬಿದ್ದಿದ್ದರು ಅದೆಷ್ಟೋ ಜನ ಯುವತಿಯರನ್ನು ಈ ನರಕದ ಕೂಪಕ್ಕೆ ಸುಕನ್ಯಾ ತಳ್ಳಿದ್ದಾರೆ. ದೊಡ್ಡ ದೊಡ್ಡ ರಾಜಕಾರಣಿಗಳಿಗೆ ಸಂಬಂಧವನ್ನು ಇಟ್ಟುಕೊಂಡಿದ್ದಾಳೆ. ರಾಜಕಾರಣಿಗಳ ಕುಮ್ಮಕ್ಕಿನಿಂದ ಈ ಕೆಲಸವನ್ನು ಮಾಡುತ್ತಿರುವ ನಟಿ ಸುಕನ್ಯಾ ಸತತ ಐದು ಬಾರಿ ಸಿಕ್ಕಿ ಹಾಕಿಕೊಂಡಿದ್ದಾಳೆ.

Leave a comment

Your email address will not be published. Required fields are marked *