ಅತಿ ಹೆಚ್ಚು ಓದಿರುವ ಕನ್ನಡದ ನಟರು

ಕೆಲವರು ಚೆನ್ನಾಗಿ ಓದಿ ಅದೇ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾರೆ. ಇನ್ನು ಕೆಲವರು ಸಾಧನೆ ಮಾಡುವುದಕ್ಕಾಗಿ ಓದನ್ನು ಅರ್ಧಕ್ಕೆ ನಿಲ್ಲಿಸುತ್ತಾರೆ. ಅದಕ್ಕೆ ನಟ ನಟಿಯರು ಹಾಗೆ ಕ್ರಿಕೆಟಿಗರು ಬೆಸ್ಟ್ ಎಕ್ಸಾಂಪಲ್ ಆಗಿದ್ದಾರೆ. ಕನ್ನಡದ ನಟರು ಏನು ಓದಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

 

 

ವರ ನಟ ಡಾಕ್ಟರ್ ರಾಜಕುಮಾರ್
ವರ ನಟ ಡಾಕ್ಟರ್ ರಾಜಕುಮಾರ್ ಮೂರನೇ ತರಗತಿ ಓದಿದ್ದಾರೆ. ನಂತರ ಡ್ರಾಮಾ ಕಂಪನಿಯನ್ನು ಸೇರಿ ಚಿತ್ರರಂಗವನ್ನು ಪ್ರವೇಶಿಸಿದರು ಇವರಿಗೆ 1976 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ

ಡಾಕ್ಟರ್ ವಿಷ್ಣುವರ್ಧನ್
ಡಾಕ್ಟರ್ ವಿಷ್ಣುವರ್ಧನ್ ಡಿಗ್ರಿ ಓದಿದ್ದಾರೆ ಇವರಿಗೆ 2006 ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

 

 

ಅಂಬರೀಶ್
ರೆಬಲ್ ಸ್ಟಾರ್ ಅಂಬರೀಶ್ ದ್ವಿತೀಯ ಪಿಯುಸಿಯನ್ನು ಓದಿದ್ದಾರೆ. ನಂತರ ಚಿತ್ರರಂಗದ ಕಡೆ ಮುಖ ಮಾಡಿದರು

ಶಿವರಾಜ್ ಕುಮಾರ್
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಿ ಎಸ್ ಸಿ ಓದಿದ್ದಾರೆ. 2014 ರಲ್ಲಿ ಇವರಿಗೆ ಬಳ್ಳಾರಿ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದಾರೆ.

 

 

ಪುನೀತ್ ರಾಜಕುಮಾರ್
ಪುನೀತ್ ರಾಜಕುಮಾರ್ ನಮ್ಮೆಲ್ಲರ ಪ್ರೀತಿಯ ಅಪ್ಪು ಡಿಪ್ಲೋಮೋ ಇನ್ ಕಂಪ್ಯೂಟರ್ ಸೈನ್ಸ್ ಓದಿದ್ದಾರೆ. ಇದು ದ್ವಿತೀಯ ಪಿಯುಸಿಗೆ ಸಮ ಇವರು 2022 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಮರಣೋತ್ತರ ಗೌರವ ಡಾಕ್ಟರೇ ನೀಡಿ ಗೌರವಿಸಲಾಗಿದೆ

ರವಿಚಂದ್ರನ್
ಕ್ರೇಜಿಸ್ಟಾರ್ ರವಿಚಂದ್ರನ್ ಡಿಗ್ರಿ ಓದಿದ್ದಾರೆ 2019 ರಲ್ಲಿ ಬೆಂಗಳೂರು ಯೂನಿವರ್ಸಿಟಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದಾರೆ.

 

 

ಸುದೀಪ್
ಕಿಚ್ಚ ಸುದೀಪ್ ಇಂಜಿನಿಯರಿಂಗ್ ಓದಿದ್ದಾರೆ.
ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ದ್ವಿತೀಯ ಪಿಯುಸಿ ಓದಿದ್ದಾರೆ ನಂತರ ಶಿಕ್ಷಣವನ್ನು ಬಿಟ್ಟು ನಟನೆಯ ಕಡೆ ಬಂದರು.

 

 

ಯಶ್
ಕೆಜಿಎಫ್ ಚಿತ್ರದ ಖ್ಯಾತಿಯ ನಟ ಯಶ್ ದ್ವಿತೀಯ ಪಿಯುಸಿ ಓದಿದ್ದಾರೆ. ಜರ್ನಲಿಸಂ ಹಾಗೂ ಸೈಕಾಲಜಿ ವಿಚಾರದಲ್ಲಿ ಡಿಗ್ರಿ ಮಾಡಲು ಹೋಗಿದ್ದರು ಆದರೆ ಅದು ಕಂಪ್ಲೀಟ್ ಆಗಿರಲಿಲ್ಲ

ಉಪೇಂದ್ರ
ರಿಯಲ್ ಸ್ಟಾರ್ ಉಪೇಂದ್ರ ಬಿಕಾಂ ಓದಿದ್ದಾರೆ.

ರಕ್ಷಿತ್ ಶೆಟ್ಟಿ
ಚಾರ್ಲಿ ಚಿತ್ರದ ನಟ ರಕ್ಷಿತ್ ಶೆಟ್ಟಿ ಇಂಜಿನಿಯರಿಂಗ್ ಓದಿದ್ದಾರೆ.

 

 

ರಿಷಬ್ ಶೆಟ್ಟಿ
ಕಾಂತಾರ ಚಿತ್ರದ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಬಿಕಾಂ ಓದಿದ್ದಾರೆ ನಂತರ ಎಂಬಿಎ ಮಾಡಲು ಹೋಗಿದ್ದರು ಅದು ಸಾಧ್ಯವಾಗಿಲ್ಲ

ಗಣೇಶ್
ಗೋಲ್ಡನ್ ಸ್ಟಾರ್ ಗಣೇಶ್ ಡಿಪ್ಲೋಮೋದಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಓದಿದ್ದಾರೆ.
ರಮೇಶ್ ಅರವಿಂದ್
ನಟ ನಿರ್ಮಾಪಕ ಹಾಗೂ ಟಿವಿ ಆಂಕರ್ ರಮೇಶ್ ಅರವಿಂದ್ ಇಂಜಿನಿಯರಿಂಗ್ ಮಾಡಿದ್ದಾರೆ
ಅನಂತನಾಗ್
ಕನ್ನಡದ ಹಿರಿಯ ನಟ ಅನಂತನಾಗ್ ಡಿಗ್ರಿ ಓದಿದ್ದಾರೆ.

 

 

ಡಾಲಿ ಧನಂಜಯ್
ನಟ ಡಾಲಿ ಧನಂಜಯ್ ಇಂಜಿನಿಯರಿಂಗ್ ಓದಿದ್ದಾರೆ
ವಸಿಷ್ಠ ಸಿಂಹ
ನಟ ವಸಿಷ್ಠ ಸಿಂಹ ಬಿಸಿಎ ಓದಿದ್ದಾರೆ
ದಿಗಂತ್
ದಿಗಂತ್ ಬಿಕಂ ಪದವಿ ಪಡೆದಿದ್ದಾರೆ.
ಪ್ರಜ್ವಲ್ ದೇವರಾಜ್
ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಡಿಗ್ರಿ ಓದಿದ್ದಾರೆ.

 

 

ದುನಿಯಾ ವಿಜಯ್
ದುನಿಯಾ ವಿಜಯ್ ಡಿಗ್ರಿ ಮಾಡಿದ್ದಾರೆ
ಜಗ್ಗೇಶ್
ನಟ ಹಾಗೂ ನಿರ್ದೇಶಕ ಜಗ್ಗೇಶ್ ದ್ವಿತೀಯ ಪಿಯುಸಿ ಓದಿದ್ದಾರೆ ನಂತರ ಡಿಗ್ರಿ ಮಾಡಬೇಕು ಎಂದುಕೊಂಡರು ಆದರೆ ಕಂಪ್ಲೀಟ್ ಮಾಡಲು ಸಾಧ್ಯವಾಗಲಿಲ್ಲ
ನಿಖಿಲ್ ಕುಮಾರಸ್ವಾಮಿ
ನಟ ಹಾಗೂ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಬಿಬಿಎ ಓದಿದ್ದಾರೆ.

 

 

ಚಿರಂಜೀವಿ ಸರ್ಜಾ
ದಿವಂಗತ ನಟ ಮೇಘನಾ ರಾಜ್ ರವರ ಪತಿ ಚಿರಂಜೀವಿ ಸರ್ಜಾ ಬಿಕಾಂ ಪದವಿಯನ್ನು ಪಡೆದಿದ್ದಾರೆ.
ರಾಜ್ ಬಿ ಶೆಟ್ಟಿ 
ರಾಜ್ ಬಿ ಶೆಟ್ಟಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.
ಡಾರ್ಲಿಂಗ್ ಕೃಷ್ಣ
ಡಾರ್ಲಿಂಗ್ ಕೃಷ್ಣ ಕೂಡ ಎಂಬಿಎ ಸ್ನಾತಕೋತ್ತರ ಪದವಿಯನ್ನು ಮುಗಿಸಿದ್ದಾರೆ.

Leave a Comment