ನಟ ಸಲ್ಮಾನ್ ಖಾನ್ ರವರ ಜೊತೆ ನಟಿಸುವ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿರುವ ನಟಿ ರಂಭ ಇದೀಗ 45ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಜೂನ್ 5 1976ರಂದು ಆಂಧ್ರಪ್ರದೇಶದ ವಿಜಯವಾಡದಲ್ಲಿ ಜನಿಸಿದ ರಂಭ ಅವರ ನಿಜವಾದ ಹೆಸರು ವಿಜಯಲಕ್ಷ್ಮಿ ರಂಭಾ ರವರು ಕೊನೆಯ ಬಾರಿ 11 ವರ್ಷಗಳ ಹಿಂದೆ ತಮಿಳು ಚಿತ್ರದಲ್ಲಿ ಕಾಣಿಸಿಕೊಂಡ ನಂತರ ಕನ್ನಡದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ರವರ ಜೊತೆ ನಟಿಸಿ ಮಿಂಚಿದ್ದರು.

 

 

ಇದರ ನಂತರ ಕೆನಡಾದಲ್ಲಿ ಉದ್ಯಮ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಜೊತೆ ವಿವಾಹವಾಗಿದ್ದರು ಇದರ ನಂತರ ನಟಿ ರಂಬ ಕೆನಡದಲ್ಲಿ ಸೆಟಲ್ ಆಗಿದ್ದರು ಮದುವೆಯಾಗಿ ಕೆಲವು ವರ್ಷಗಳ ನಂತರ ತನ್ನ ಗಂಡನ ಜೊತೆಯಲ್ಲಿ ಭಿನ್ನ ಅಭಿಪ್ರಾಯ ಮೂಡಿರುವ ವರದಿಗಳು ದಿನಗಳು ಕೇಳಿ ಬಂದಿದ್ದವು ಈ ಕಾರಣದಿಂದ ನಟಿ ರಂಭಾ ರವರು ತಮ್ಮ ಪತಿಯಿಂದ ಬೇರ್ಪಟ್ಟಿದ್ದರು.

 

 

ರಂಭಾ ರವರ ಪತಿ ಇವರನ್ನು ಮದುವೆಯಾಗುವ ಮೊದಲೇ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಿದ್ದರು ಆದರೆ ಅದನ್ನು ನಟಿ ರಂಭಾ ಅವರಿಗೆ ತಿಳಿಯದಂತೆ ಮುಚ್ಚಿಟ್ಟಿದ್ದರು ಈ ಜಗಳದ ನಡುವೆ ನಟಿ ರಂಭ ಆತ್ಮಹತ್ಯೆಗೆ ಯತ್ನಿಸಿದರು ಎನ್ನಲಾಗುತ್ತಿದೆ.

 

 

ಕೆಂಪಯ್ಯ ಐಪಿಎಸ್, ಓ ಪ್ರೇಮವೇ, ಬಾವ ಬಾಮೈದ, ಸಾಹುಕಾರ , ಪಾಂಡುರಂಗ ವಿಠಲ , ಗಂಡುಗಲಿ ಕುಮಾರರಾಮ, ಅನಾಥರು ಮುಂತಾದ ಚಿತ್ರಗಳ ಮೂಲಕ ಕನ್ನಡಿಗರಿಗೆ ನಟಿ ರಂಭಾ ಪರಿಚಯವಾಗಿದ್ದರು 2010ರಲ್ಲಿ ನಟಿ ರಂಭಾರವರು ಕೆನಡಿಯನ್ ಮೂಲದ ಉದ್ಯಮಿಯಾದ ಇಂದ್ರ ಕುಮಾರ್ ಪದ್ಮನಾದನ್ ಎಂಬುವವರ ಜೊತೆ ಮದುವೆಯಾಗಿದ್ದರು. ವಿವಾಹವಾದ ಬಳಿಕ ನಟಿ ರಂಭಾರವರು ಟೊರೆಂಟೊದಲ್ಲಿ ನೆಲೆಸಿದ್ದರು. ರಂಭಾಗೆ ಮೂವರು ಮಕ್ಕಳಿದ್ದು ಮೊದಲನೆಯ ಮಗಳು ಲಾನ್ಯ ಎರಡನೆಯ ಮಗಳು ಸಶಾ ಮಗ ಶಿವಿನ್.

 

 

ರಂಭಾ ರವರ ಪತಿ ಅವರಿಗೆ ತಿಳಿಯದಂತೆ ಇನ್ನೊಂದು ಮದುವೆಯಾಗಿರುವುದು ಸಾಲದೇ ರಂಭಾ ರವರಿಗೆ ಕಿರುಕುಳವನ್ನು ಕೂಡ ನೀಡುತ್ತಿದ್ದರು 2018ರಲ್ಲಿ ನಟಿ ರಂಭಾ ರವರ ಆತ್ಮಹತ್ಯೆಯ ಸುದ್ದಿ ಹೊರ ಬಿದ್ದಿತ್ತು ವಾಸ್ತವವಾಗಿರಮ್ಮ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದು ಅವರು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದರು ಎಂದೂ ವರದಿಗಳ ಮೂಲಕ ತಿಳಿದು ಬಂದಿದೆ. ನಟಿ ರಂಬ ಆತ್ಮಹತ್ಯೆಗೆ ಪ್ರಯತ್ನಿಸಿರಲಿಲ್ಲ ಅವರ ಮನೆಯಲ್ಲಿ ಲಕ್ಷ್ಮಿ ಪೂಜೆ ಇರುವ ಕಾರಣ ದಿನಪೂರ್ತಿ ಉಪವಾಸ ಮಾಡಿ ಮರುದಿನ ಸ್ವಲ್ಪ ಉಪಹಾರ ಸೇವಿಸಿ ಚಿತ್ರೀಕರಣಕ್ಕೆ ಹೋಗಿರುವ ಸಮಯದಲ್ಲಿ ಪ್ರಜ್ಞೆ ತಪ್ಪಿದ್ದರು ಎಂದು ನಟಿ ರಂಭಾ ಸ್ಪಷ್ಟನೆಯನ್ನು ನೀಡಿದ್ದರು

Leave a comment

Your email address will not be published. Required fields are marked *