ದೊಡ್ಮನೆ ಕುಟುಂಬಕ್ಕೆ ಮತ್ತೊಂದು ಆಘಾತಕಾರಿ ಸುದ್ದಿ ಬಂದಿದೆ ಡಾಕ್ಟರ್ ರಾಜಕುಮಾರ್ ಅವರ ಪತ್ನಿ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದ ಪಾರ್ವತಮ್ಮ ರಾಜಕುಮಾರ ರವರ ತಮ್ಮನ ಮಗ ಇವನಟ ಸುರಜ್ ಗೆ ಅಪಘಾತವಾಗಿದೆ ಅಪಘಾತದಲ್ಲಿ ಯುವ ನಟ ಬಲಗಾಲನ್ನು ಕಳೆದುಕೊಂಡಿದ್ದಾರೆ.
ದೊಡ್ಮನೆ ಕುಟುಂಬಕ್ಕೆ ಒಂದಲ್ಲ ಒಂದು ಕಷ್ಟ ನೋವು ಬರುತ್ತಲೇ ಇರುತ್ತವೆ ಕಳೆದ ವರ್ಷವಷ್ಟೇ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ದೊಡ್ಮನೆ ಕುಟುಂಬ ದುಃಖಿಸುತ್ತಿತ್ತು ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಶಿವಣ್ಣರವರ ವೇದನೆ ಪುನೀತ್ ರಾಜಕುಮಾರ್ ಇಲ್ಲ ಎನ್ನುವ ನೋವು ಇಂದು ಕಡಿಮೆಯಾಗಿಲ್ಲ ಅದರ ಬೆನ್ನಲ್ಲೇ ಸುರಜ್ ಅಪಘಾತದಲ್ಲಿ ಕಾಲನ್ನು ಕಳೆದುಕೊಂಡಿದ್ದಾರೆ.
ಮೈಸೂರು ನಂಜನಗೂಡು ರಸ್ತೆಯಲ್ಲಿ ಡಾಕ್ಟರ್ ರಾಜಕುಮಾರ್ ಅವರ ಪತ್ನಿ ಪಾರ್ವತಮ್ಮ ರವರ ತಮ್ಮನ ಮಗ ಸುರಜ್ ಗೆ ಅಪಘಾತವಾಗಿದೆ ಸುರಜ್ ಬೈಕ್ ನಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ಅಪಘಾತವಾಗಿದೆ ಹಾಗೆಯೇ ಧೀರಜ್ ಬಲಗಾಲಿನ ಮೇಲೆ ಟಿಪ್ಪರ್ ಕೂಡ ಹರಿದಿದೆ.
ಸುರಜ್ ಕಾಲಿಗೆ ತುಂಬಾ ಗಂಭೀರ ಗಾಯಗಳಾಗಿವೆ ಕಾಲಿನ ಮೇಲೆ ಟಿಪ್ಪರ್ ಹರಿದಿದ್ದರಿಂದ ಕಾಲು ಇನ್ನು ಮುಂದೆ ಸ್ವಾದಿನಕ್ಕೆ ಬರುವುದಿಲ್ಲ ವೈದ್ಯರು ಇದನ್ನು ಮನಗಂಡು ಮಂಡಿಯವರೆಗೂ ಸುರಜ್ ಕಾಲನ್ನು ತೆಗೆದಿದ್ದಾರೆ.
ಸದ್ಯಕ್ಕೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೂರಜ್ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಸುರಜ್ ರವರನ್ನು ನೋಡಲು ಶಿವರಾಜ್ ಕುಮಾರ್ ಮೈಸೂರಿಗೆ ಹೋಗಿದ್ದಾರೆ.
1 thought on “ಅಳಿಯನ ಆರೋಗ್ಯದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಶಿವಣ್ಣ”