ಕನ್ನಡ ಚಿತ್ರರಂಗದಲ್ಲಿ ನಟ ಕಿರಣ್ ರಾಜ್(Kiran Raj) ಎಲ್ಲರ ಗಮನವನ್ನು ಸೆಳೆದಿದ್ದಾರೆ. ಧಾರವಾಹಿಗಳಲ್ಲಿ ನಟಿಸುತ್ತಿದ್ದ ನಟ ಕಿರಣ್ ರಾಜ್ ಇದೀಗ ಹಲವು ಸಿನಿಮಾ ಗಳಲ್ಲಿ ಬಿಜಿಯಾಗಿದ್ದಾರೆ. ಕನ್ನಡತಿ ಧಾರವಾಹಿ ರಂಜನಿ ರಾಘವನ್ (ranjani Raghavan)ಜೊತೆಗೆ ಕಿರಣ್ ರಾಜ್ ನಟಿಸಿದ್ದರು ಹಾಗೆ ಕನ್ನಡತಿ ಧಾರವಾಹಿ ಇಂದ ಹೆಚ್ಚು ಜನಪ್ರಿಯತೆಯನ್ನು ಗಳಿಸಿಕೊಂಡರು.
ಕಿರಣ್ ರಾಜ್ ಅವರಿಗೆ ಇದೀಗ 30 ವರ್ಷ(Kiran Raj age) ವಯಸ್ಸಾಗಿದೆ ಕನ್ನಡತಿ ಧಾರವಾಹಿ ಮುಗಿದ ನಂತರ ನಟ ಕಿರಣ್ ರಾಜ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕಿರಣ್ ರಾಜ್ ಈಗಾಗಲೇ ಹಲವಾರು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಇವರ ಸಿನಿಮಾಗಳ ಶೂಟಿಂಗ್ ಕೂಡ ಶುರುವಾಗಿದೆ ರಾನಿ(Ronny movie) ಎನ್ನುವ ಸಿನಿಮಾದ ಶೂಟಿಂಗ್ನಲ್ಲಿ ಕಿರಣ್ ರಾಜ್ ಸದ್ಯಕ್ಕೆ ಬಿಜಿಯಾಗಿದ್ದಾರೆ. ಈಗಾಗಲೇ ಈ ಸಿನಿಮಾದ ಪೋಸ್ಟರ್ ಕೂಡ ರಿಲೀಸ್ ಆಗಿದೆ.
ಕಿರಣ್ ರಾಜ್ ಕನ್ನಡತಿ ಧಾರವಾಹಿ ಮೂಲಕ ಹೆಚ್ಚು ಫೇಮಸ್ ಆದರು ಇದೀಗ ಮಾಸ್ ಅವತಾರದಲ್ಲಿ ಹೊಸ ಸಿನಿಮಾದಲ್ಲಿ ಕಿರಣ್ ರಾಜ್ ಕಾಣಿಸಿಕೊಳ್ಳಲಿದ್ದಾರೆ. ತಮ್ಮ ಹೊಸ ಚಿತ್ರದ ಟೈಟಲ್ ರಿಲೀಸ್ ಮಾಡಲು ಕಿರಣ್ ರಾಜ್ ದುಬೈಗೆ ಹೋಗಿದ್ದರು ಕಿರಣ್ ರಾಜ್ ಸದ್ಯಕ್ಕೆ ಸಿನಿಮಾಗಳಲ್ಲಿ(Kiran Raj movies) ಬಿಜಿಯಾಗಿದ್ದು ತುಂಬಾ ಚೆನ್ನಾಗಿ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ.
ಮಾಸ್ ಲುಕ್ ಇರುವ ಖಡಕ್ ಸಿನಿಮಾ ಕಿರಣ್ ರಾಜ್ ಗೆ ಸಿಕ್ಕಿದೆ ಹಿಂದೆ ಅಸತೋಮ ಸದ್ಗಮಯ, ಮಾರ್ಚ್ 22 ಸೇರಿದಂತೆ ಹಲವು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು ಇದೀಗ ರಾನಿ ಎನ್ನುವ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಮುಂದಿನ ತಿಂಗಳು 5 ನೇ ತಾರೀಕು ಕಿರಣ್ ರಾಜ್ ಹುಟ್ಟುಹಬ್ಬ(Kiran Raj birthday) ಅಂದು ಹೊಸ ಗುಡ್ ನ್ಯೂಸ್ ಕೂಡ ಕೊಡಲಿದ್ದಾರೆ. ಹೊಸ ಸಿನಿಮಾದ ಟೀಸರ್ ಕೂಡ ಬಿಡುಗಡೆ ಮಾಡುತ್ತಾರಂತೆ ಇವರು ಎಂತಹ ಸಿನಿಮಾಗಳಲ್ಲಿ ನಟಿಸುತ್ತಾರೆ ಎಂಬುದನ್ನು ಕಾದು ನೋಡೋಣ