ರ್ನಾಟಕದಲ್ಲೆಡೆ ಜೂನಿಯರ್ ಪುನೀತ್ ರಾಜಕುಮಾರ್(junior puneeth Rajkumar) ಎಂದೇ ಪ್ರಸಿದ್ಧಿ ಪಡೆದಿರುವ ಆನಂದ್ ಆರ್ಯ (Anand Arya)ಎನ್ನುವ ಹುಡುಗ ಡಬ್ಸ್ಮ್ಯಾಶ್(dubsmash) ಮೂಲಕ ಕರ್ನಾಟಕದ ಜನತೆಗೆ ಪರಿಚಯವಾಗಿ ಅವರು ಪುನೀತ್ ರಾಜಕುಮಾರ್ ಮುಖವನ್ನೇ ಹೋಲುವುದರಿಂದ ಆನಂದ್ ಆರ್ಯರವರನ್ನು ಜೂನಿಯರ್ ಪುನೀತ್ ರಾಜಕುಮಾರ್ ಎಂದೇ ಕರೆಯುತ್ತಿದ್ದರು.

 

 

ಡಬ್ಸ್ಮ್ಯಾಶ್ ಮಾಡಿಕೊಂಡಿದ್ದ ಆನಂದ್ ಆರ್ಯರವರಿಗೆ ರಾಘವೇಂದ್ರ ರಾಜ್ ಕುಮಾರ್(Raghavendra Rajkumar) ಪ್ರೊಡಕ್ಷನ್ ಹೌಸ್ ನಲ್ಲಿ ಹೀರೋ ಆಗಿ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ಮಾರಕಾಸ್ತ್ರ(maragastra movie) ಎನ್ನುವ ಚಲನಚಿತ್ರದಲ್ಲಿ ಹೀರೋ ಆಗಿ ಜೂನಿಯರ್ ಪುನೀತ್ ರಾಜಕುಮಾರ್ ರವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಅಭಿನಯಿಸುತ್ತಿದ್ದಾರೆ.

ಮಾರಕಾಸ್ತ್ರ ಚಿತ್ರವು ಒಂದು ಡಿಟೆಕ್ಟಿವ್ (detective movie) ಸಿನಿಮವಾಗಿದೆ. ಜೂನಿಯರ್ ಪುನೀತ್ ರಾಜಕುಮಾರ್ ತಮ್ಮ ಮೊದಲ ಸಿನಿಮಾದ ಬಗ್ಗೆ ಒಮ್ಮೆ ಮಾತನಾಡುತ್ತಾ ನನಗೆ ಅವಕಾಶ ನೀಡಿದ್ದು ರಾಘವೇಂದ್ರ ರಾಜಕುಮಾರ್ ಆದರು ಕೂಡ ನನಗೆ ಅಪ್ಪು ಸರ್ (Appu)ಸ್ಪೂರ್ತಿ ಅವರಿಂದಲೇ ನಾನು ಚಿತ್ರದಲ್ಲಿ ಅಭಿನಯಿಸುವ ಮಟ್ಟಕ್ಕೆ ಬೆಳೆದಿದ್ದೇನೆ ಅಪ್ಪು ಸರ್ ನನ್ನ ನೆನಪು ಮಾಡಿಕೊಂಡಿದ್ದರು.

 

 

ಜೂನಿಯರ್ ಪುನೀತ್ ರಾಜಕುಮಾರ್ ಎಂದೇ ಹೆಸರನ್ನು ಪಡೆದುಕೊಂಡಿರುವ ಆನಂದ್ ಆರ್ಯ ಛಾಯಾ ಚಿತ್ರಕ್ಕೆ ಇಂಟೀರಿಯರ್ ಡಿಸೈನರ್ (interior designer)ಆಗಿ ಕೆಲಸ ಮಾಡುತ್ತಿದ್ದರು ತದನಂತರ ಇವರಿಗೆ ಗೊತ್ತಿರುವ ಜನರು ಇವರನ್ನು ನೋಡಿ ನೀನು ಅಪ್ಪುವಿನಂತೆ ಕಾಣುತ್ತಿಯಾ ಎಂದು ಹೇಳಿದಾಗ ಈತನಿಗೂ ಕೂಡ ತಾನು ಪುನೀತ್ ರಾಜಕುಮಾರ್ ರವರಂತೆ ಕಾಣಿಸುತ್ತೇನೆ ಎಂದು ಅನಿಸಿತು ಕರ್ನಾಟಕದ ಜನರೆಲ್ಲರೂ ಆನಂದ ಆರ್ಯರವರನ್ನು ಜೂನಿಯರ್ ಪುನೀತ್ ರಾಜಕುಮಾರ್ ಎಂದು ಕರೆಯುತ್ತಾರೆ.

 

 

ಆನಂದ್ ಆರ್ಯರವರ ಹಲವು ವಿಡಿಯೋಗಳಿಗೆ ಕಾಮೆಂಟ್ ಮಾಡಿದ ಅಪ್ಪು ಅಭಿಮಾನಿಗಳು ಅಪ್ಪು ಸ್ಥಾನವನ್ನು ಯಾರು ತುಂಬುವುದಕ್ಕೆ ಸಾಧ್ಯವೇ ಇಲ್ಲ ಈ ಭೂಮಿಗೆ ಸೂರ್ಯ ಒಬ್ಬ ಚಂದ್ರ ಒಬ್ಬ ಅಪ್ಪು ಕೂಡ ಒಬ್ಬರೇ ಎಂದಿದ್ದಾರೆ. ಈ ಭೂಮಿಯ ಮೇಲೆ ಅಪ್ಪು ಸರ್ ತರ ಹಲವಾರು ಜನರು ಇರಬಹುದು ಅವರು ಯಾರು ಅಪ್ಪು ಸರ್ ಆಗುವುದಕ್ಕೆ ಸಾಧ್ಯವಿಲ್ಲ ಅವರು ನಮ್ಮ ಮನಸ್ಸಿನಲ್ಲಿ ಸದಾ ಜೀವಂತವಾಗಿರುತ್ತಾರೆ ಎಂದಿದ್ದಾರೆ. ಆದರೆ ಇನ್ನೂ ಕೆಲವೊಂದಷ್ಟು ಜನ ಅಪ್ಪುವಿನ ರೀತಿ ಇರುವ ಆನಂದ್ ಆರ್ಯರವರನ್ನು ನೋಡಿ ಅಪ್ಪು ಇಲ್ಲ ಎನ್ನುವುದರ ಬಗ್ಗೆ ಬೇಸರವಿತ್ತು ಇವರನ್ನು ನೋಡಿ ಸ್ವಲ್ಪ ಸಮಾಧಾನವಾಗುತ್ತದೆ ಎಂದು ಹೇಳುತ್ತಿದ್ದಾರೆ. ಇದೀಗ ಜೂನಿಯರ್ ಪುನೀತ್ ರಾಜಕುಮಾರ್ ಒಂದು(junior puneeth Rajkumar wife) ಕಾರ್ಯಕ್ರಮಕ್ಕೆ ತಮ್ಮ ಹೆಂಡತಿ ಹಾಗೂ ಮಗುವಿನೊಂದಿಗೆ ಬಂದಿದ್ದು ಆ ವಿಡಿಯೋ ಇದೀಗ ಎಲ್ಲಾ ಕಡೆ ವೈರಲ್ ಆಗುತ್ತಿದೆ.

Leave a comment

Your email address will not be published. Required fields are marked *