ಹಿರಿಯ ನಟಿ ಲಕ್ಷ್ಮಿ(actress lakshmi) ಹಲವಾರು ದಶಕಗಳಿಂದ ಕನ್ನಡ ಚಿತ್ರ ರಂಗಕ್ಕೆ ಚಿರಪರಿಚಿತ ಇವರು ಡ್ರಾಮಾ ಜೂನಿಯರ್ಸ್(drama juniors judge) ತೀರ್ಪುಗಾರರಾಗಿ ಝೀ ಕನ್ನಡ ವಾಹಿನಿಯಲ್ಲಿ(Zee Kannada) ಸಾಕಷ್ಟು ಪ್ರಖ್ಯಾತಿ ಪಡೆದುಕೊಂಡು ಜನದ ಮನಸ್ಸಿಗೆ ಲಕ್ಷ್ಮಿ ಅಮ್ಮ ಎಂದೇ ಪ್ರಸಿದ್ದಿ ಪಡೆದುಕೊಂಡಿದ್ದಾರೆ. ನಟಿ ಲಕ್ಷ್ಮಿ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಹಾಗಾಗಿ ಇವರು ಕನ್ನಡಿಗರಿಗೆ ಚಿರಪರಿಚಿತ ಡ್ರಾಮಾ ಜೂನಿಯರ್ಸ್ ಮೂಲಕ ಎಲ್ಲರ ಮನಸ್ಸಿಗೆ ಇನ್ನಷ್ಟು ಹತ್ತಿರವಾದರು.
ಕಳೆದ 7-8 ತಿಂಗಳುಗಳ ಹಿಂದೆ ಅಷ್ಟೇ ಲಕ್ಷ್ಮಿ ರವರ ಮೊಮ್ಮಗಳು ಅನೈನರವರ (Lakshmi grand daughter anaina)ಮದುವೆಯಾಗಿತ್ತು.ನಟಿ ಲಕ್ಷ್ಮಿ ರವರ ಮಗಳು ನಟಿ ಐಶ್ವರ್ಯ ಇವರ ಮಗಳು ಅನೈನಾ ಸೋಶಿಯಲ್ ವರ್ಕರ್ ಹಾಗೂ ಸ್ವಿಮ್ಮಿಂಗ್ ಕೋಚ್ ಆಗಿರುವ ಅರ್ಜುನ್ (swimmer coach Arjun)ಎನ್ನುವವರನ್ನು ಮದುವೆಯಾಗಿದ್ದರು ಇವರ ಮದುವೆ ಕುಟುಂಬದವರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆದಿತ್ತು.
ಹಿರಿಯ ನಟಿ ಲಕ್ಷ್ಮಿರವರು ಮೂಲತಃ ತಮಿಳುನಾಡಿನವರು ಇವರು ಕನ್ನಡವನ್ನು ಕಲಿತು ಕರ್ನಾಟಕದ ಕನ್ನಡ ಭಾಷೆ ಯಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ಲಕ್ಷ್ಮಿ ರವರು ಮೂರು ಬಾರಿ ಮದುವೆಯಾಗಿದ್ದಾರೆ.(Lakshmi has three husband) ಇವರ ಮೊದಲ ಪತಿ ಶಿವಚಂದ್ರನ್ , ಎರಡನೇ ಪತಿ ಮೋಹನ್ ಶರ್ಮ ಹಾಗೂ ಇವರ ಮೂರನೇ ಪತಿ ಭಾಸ್ಕರ್ ಲಕ್ಷ್ಮಿ ರವರಿಗೆ ಐಶ್ವರ್ಯ ಭಾಸ್ಕರ್ ಹಾಗೂ ಶಿವಚಂದ್ರ ಎನ್ನುವ ಮಕ್ಕಳಿದ್ದಾರೆ(actress Lakshmi children). ಐಶ್ವರ್ಯ ರವರ ಮಗಳೇ ಅನೈನಾ.
ಹಿರಿಯ ನಟಿ ಲಕ್ಷ್ಮಿ ಹಾಗೂ ಅವರ ಮೊಮ್ಮಗಳ ನಡುವೆ ಉತ್ತಮ ಭಾಂದವ್ಯವಿತ್ತು ಇವರಿಬ್ಬರೂ ಆಗಾಗ ಫೋಟೋಗಳನ್ನು ಕ್ಲಿಕ್ಕಿಸಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದರು ಅನೈನಾ ಮದುವೆ(actress Lakshmi grand daughter marriage) ಆದಾಗಿನಿಂದ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಇದೀಗ ತಮ್ಮ ಪತಿ ಅರ್ಜುನ್ ಜೊತೆ ವೆಕೇಶನ್ ಗೆ ಹೋಗಿದ್ದು ಅಲ್ಲಿ ತಮ್ಮ ಪತಿಯ ಜೊತೆಗೆ ನೃತ್ಯವನ್ನು ಮಾಡಿದ್ದಾರೆ ಈ ಡಾನ್ಸ್ ವಿಡಿಯೋ(actress Lakshmi grand daughter vairal dance video) ಎಲ್ಲಾಕಡೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.