ಕನ್ನಡ ಚಿತ್ರರಂಗದಲ್ಲಿ ವರನಟ ರಾಜ್ ಕುಮಾರ್(Dr Rajkumar) ಇಂದಿನವರೆಗೂ ಕೂಡ ಸಾಕಷ್ಟು ಗೌರವವನ್ನು ಹೊಂದಿದ್ದಾರೆ. ಕನ್ನಡ ಚಿತ್ರರಂಗ ಕಂಡ ಮೇರುನಟ ಕನ್ನಡ ಕಂಠೀರವ ಡಾಕ್ಟರ್ ರಾಜಕುಮಾರ್ ಬೆಳೆಸಿರುವ ಅಭಿಮಾನಿ ಹಾಗೂ ಅನುಯಾಯಿಗಳಿಗೆ ಲೆಕ್ಕವೇ ಇಲ್ಲ ಅವರ ಮೇಲಿನ ಒಂದು ಚಿಕ್ಕ ಅಪವಾದವನ್ನು ಕೂಡ ಯಾರು ನಂಬುವುದಿಲ್ಲ ಯಾಕೆಂದರೆ ಆದರ್ಶ ಪೂರ್ಣವಾದ ಉತ್ತಮ ಗುಣ ನಡತೆಯೊಂದಿಗೆ ಎಲ್ಲರಿಗೂ ಮಾದರಿಯಾಗುವಂತೆ ಸರಳ ಜೀವನವನ್ನು ನಡೆಸಿದವರು ಡಾಕ್ಟರ್ ರಾಜಕುಮಾರ್ ರವರು.

 

 

ಲೀಲಾವತಿ ವಿನೋದ್ (lilavati Vinod)ರವರು ಡಾಕ್ಟರ್ ರಾಜಕುಮಾರ್ ಮಗ ಎನ್ನುವ ಮಾತುಗಳು ಕೇಳಿ ಬಂದು ದಶಕಗಳೇ ಕಳೆದಿವೆ ಆದರೆ ಇದರ ಬಗ್ಗೆ ಸ್ಪಷ್ಟವಾದ ಉತ್ತರಗಳು ದೊರೆತಿರಲಿಲ್ಲ ವಿನೋದ್ ರಾಜ್ (Vinod Raj daw Rajkumar son)ಡಾಕ್ಟರ್ ರಾಜಕುಮಾರ್ ಮಗನೋ ಅಲ್ಲವೋ ಎನ್ನುವ ಪ್ರಶ್ನೆಗೆ ಕರ್ನಾಟಕಕ್ಕೆ ಇರುವ ಪ್ರಶ್ನೆಯಾಗಿದೆ. ಇದಕ್ಕೆ ಹಿರಿಯ ನಟಿ ಲೀಲಾವತಿಯವರು ಕೂಡ ಸ್ಪಷ್ಟವಾದ ಉತ್ತರವನ್ನು ನೀಡದೆ ವಿವಾದವನ್ನು ಸೃಷ್ಟಿ ಮಾಡುತ್ತಿದ್ದಾರೆ.

 

 

ಅಭಿಮಾನಿಗಳು ಕೂಡ ಇದನ್ನು ಕಟ್ಟುಕಥೆ ಎಂದೇ ಪರಿಗಣಿಸಿದ್ದಾರೆ. ಇದೇ ವಿಷಯಕ್ಕೆ ಸಂಬಂಧಪಟ್ಟ ಹಾಗೆ ರವಿ ಬೆಳಗೆರೆ(Ravi belagare) ಅವರು ರಾಜ ಲೀಲಾ ವಿನೋದ(Raj leela Vinod book) ಎನ್ನುವ ಪುಸ್ತಕವನ್ನು ಕೂಡ ಬರೆದಿದ್ದರು ಅಷ್ಟೇ ಅಲ್ಲದೆ ಹಾಯ್ ಬೆಂಗಳೂರು (hi Bengaluru newspaper)ಪತ್ರಿಕೆಯಲ್ಲಿ ಕೂಡ ಹಲವಾರು ಬರಹಗಳನ್ನು ಪ್ರಕಟಿಸಿದ್ದರು ಈ ವಿಚಾರವಾಗಿ ರಾಜಕುಮಾರ್ ಕುಟುಂಬಸ್ಥರಾಗಲಿ ಆಪ್ತರಾಗಲಿ ಯಾವುದೇ ಮಾತನಾಡಿರಲಿಲ್ಲ.

 

 

ಆದರೆ ಪ್ರಕಾಶ್ ರಾಜ್ ಎನ್ನುವ ಬರಹಗಾರರು ಒಬ್ಬರು ಡಾಕ್ಟರ್ ರಾಜಕುಮಾರ್ ರವರಿಗೆ ಗೆಳೆಯರಂತೆ ಅವರನ್ನು ಅರಿತು ಅಂತರಂಗದಲ್ಲಿ ಅಣ್ಣ (antrang Delhi Anna book written by Prakash Raj mehu)ಎನ್ನುವ ಪುಸ್ತಕವನ್ನು ಕೂಡ ಬರೆದಿದ್ದಾರೆ. ಈ ಪುಸ್ತಕದಲ್ಲಿ ಹಾಡು ನೃತ್ಯ ಆಕ್ಷನ್ ಎಲ್ಲದರಲ್ಲೂ ಮುಂದಿರುವ ಒಬ್ಬ ಅದ್ಭುತ ನಟರಾಗಿ ಕಂಡ ಡಾಕ್ಟರ್ ರಾಜ್ ಕುಮಾರ್ ರವರು ಅಂತರಂಗದಲ್ಲಿ ಅಂದರೆ ಜೀವನದಲ್ಲಿ ಬೇರೆಯವರಿಗೆ ಕೆಟ್ಟದ್ದನ್ನು ಮಾಡದೆ ಒಳ್ಳೆಯದಷ್ಟನ್ನೇ ಬಯಸುತ್ತಾ ಉತ್ತಮ ನಡೆಯುಡಿಗಳಿಂದ ಕೂಡಿದ ಆದರ್ಶ ಮಯ ನಾಯಕರಾಗಿದ್ದರು ಎಂಬುದನ್ನು ತಿಳಿಸಲಾಗಿದೆ.

 

 

ಪ್ರಕಾಶ್ ರಾಜ್ ಮೆಹು ಎನ್ನುವ ಬರಹಗಾರರು ಡಾಕ್ಟರ್ ರಾಜಕುಮಾರ್ ರವರ ಜೊತೆ ಅತಿಯಾದ ಸಲುಗೆಯನ್ನು ಹೊಂದಿದ್ದರಿಂದ ಒಮ್ಮೆ ಡಾಕ್ಟರ್ ರಾಜಕುಮಾರ್ ರವರ ಬಳಿ ಲೀಲಾವತಿ ವಿನೋದ್ ರವರು ನಿಮ್ಮ ಮಗ ಹೌದೋ ಅಲ್ಲವೋ ಎನ್ನುವ ಪ್ರಶ್ನೆಯನ್ನು ಕೇಳಿದಾಗ ಅದಕ್ಕೆ ಪ್ರತಿಯಾಗಿ ಡಾಕ್ಟರ್ ರಾಜಕುಮಾರ್ ನೀಡಿದ ಉತ್ತರ ಎಲ್ಲರನ್ನು ಅಚ್ಚರಿಗೊಳಿಸಿದೆ.

 

 

ಅಂದು ಬರಹಗಾರ ಪ್ರಕಾಶ್ ರಾಜ್ ಮೆಹು ಅಣ್ಣಾವ್ರು ಅವರನ್ನು ಕೇಳಿದ ಪ್ರಶ್ನೆಗೆ ರಾಜಕುಮಾರ್ ಉತ್ತರಿಸಿ ಮನುಷ್ಯರಿಂದ ಮೇಲೆ ಕೆಲವು ತಪ್ಪುಗಳು ಆಗುವುದು ಸಹಜ ಲೀಲಾವತಿ ರವರಿಗೆ ವಿನೋದ್ ಜನಿಸುವ ಮೂರು ನಾಲ್ಕು ವರ್ಷಗಳ ಹಿಂದೆ ನಮ್ಮ ಸಂಬಂಧ ಮುಗಿದು ಹೋಗಿತ್ತು ಇನ್ನು ನನ್ನ ಹೆಸರನ್ನು ಹೇಳಿಕೊಂಡು ಹೋಗುವುದರಿಂದ ಆಕೆಗೂ ಹಾಗೂ ಆತ್ಮೀಯ ಮಗನಿಗೂ ಒಳ್ಳೆಯದಾಗುವುದಿದ್ದರೆ ಆಗಲಿ ಬಿಡಿ ಎಂದಿದ್ದರಂತೆ ಕೆಲವು ಕಲಾವಿದರು ಹೇಳುವ ಹಾಗೆ ವಿನೋದ್ ರಾಜ್ ಮಹಾಲಿಂಗ ಭಾಗವತರಾ(Vinod Raj father mahalinga bhagavathi) ಮಗ ಭಕ್ತ ಕುಂಬಾರ (Bhakta kumbara)ಸಿನಿಮಾದ ಶೂಟಿಂಗ್ ವೇಳೆಯಲ್ಲಿ ಮಹಾಲಿಂಗ ಭಾಗವತರೆ ಪುಟಾಣಿ ಮಗುವನ್ನು ಕೈಯಲ್ಲಿ ಎತ್ತಿಕೊಂಡು ಬಂದು ತನ್ನ ಮಗುವಿಂದೂ ಪರಿಚಯಿಸಿರುವುದಾಗಿ ಹೇಳಿದ್ದಾರೆ. ಡ್ಯಾನ್ಸ್ ರಾಜ ಡ್ಯಾನ್ಸ್(dance Raja dance) ಸಿನಿಮಾದ ಪ್ರಚಾರದ ವೇಳೆಯಲ್ಲಿ ವಿನೋದ್ ರಾಜ್ ಡಾಕ್ಟರ್ ರಾಜಕುಮಾರ್ ಮಗನೆಂದು ಸುದ್ದಿ ಎಂದು ಹಬ್ಬಿಸಲಾಗಿತ್ತು ಎನ್ನುವುದು ಅನೇಕರ ವಾದವಾಗಿದೆ. ಅಭಿಮಾನಿಗಳು ಕೂಡ ಇದನ್ನು ಸುಳ್ಳು ಕಥೆ ಎಂದೇ ಭಾವಿಸಿದ್ದಾರೆ

Leave a comment

Your email address will not be published. Required fields are marked *