ಶ್ವೇತಾ ಚಂಗಪ್ಪ (Shweta chengappa)ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಸಿನಿಮಾ ಹಾಗೂ ಧಾರವಾಹಿಗಳಲ್ಲಿ ನಟಿಸಿದ್ದಾರೆ. ಆದರೆ ಸೃಜನ್ ಲೋಕೇಶ್ (srujan Lokesh)ರವರ ಮಜಾ ಟಾಕೀಸ್(maja talkies) ಕಾರ್ಯಕ್ರಮದ ಮೂಲಕ ರಾಣಿ ಎನ್ನುವ ಪಾತ್ರದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು ಶ್ವೇತಾ ಚಂಗಪ್ಪ ರವರು ಇದೀಗಾಗಲೇ ಮದುವೆ ಆಗಿದ್ದು ಒಬ್ಬ ಮಗ ಕೂಡ ಇದ್ದಾನೆ ಶ್ವೇತಾ ಚಂಗಪ್ಪ ಇತ್ತೀಚಿಗಷ್ಟೇ ಬಿಡುಗಡೆಯಾದ ಶಿವರಾಜ್ ಕುಮಾರ್ ಅಭಿನಯದ 125 ವೇದ ಚಿತ್ರದಲ್ಲಿ(Shivraj Kumar 125th movie Veda) ಬೋಲ್ಡ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಶ್ವೇತಾ ಚಂಗಪ್ಪ ರವರಿಗೆ ಮದುವೆಯಾಗಿ ಮಗುವಿತರು ಕೂಡ ಇವರು ಇಷ್ಟೊಂದು ಯಂಗ್ ಆಗಿ ಕಾಣಿಸುತ್ತಾರೆ. ಹಾಗಾದರೆ ಇವರ ವಯಸ್ಸೆಷ್ಟು ಎಂದು ಎಲ್ಲಾ ಅಭಿಮಾನಿಗಳು ಕುತೂಹಲದಿಂದ ಕೇಳುತ್ತಿದ್ದಾರೆ.
ಶ್ವೇತ ಚಂಗಪ್ಪ ಧಾರವಾಹಿಗಳ ಮೂಲಕ ಕನ್ನಡ ಕಿರುತೆರೆಗೆ ಬಂದರು ಇವರು ಬಾಲ ನಟಿಯಾಗಿ ಸಾಹಸ ಸಿಂಹ ವಿಷ್ಣುವರ್ಧನ್ (sahasa Simha vishnuvardhan)ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್(challenging star Darshan) ರವರ ಜೊತೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ಶ್ವೇತಾ ಚಂಗಪ್ಪ ತಮ್ಮ ಮಗ ಜಿಯಾನ್ ಅಯ್ಯಪ್ಪನಿಗೆ (Shweta chengappa son name jiyan Ayyappa)ಜನ್ಮ ಕೊಟ್ಟ ನಂತರ ನಟನೆಯಿಂದ ಬ್ರೇಕ್ ತೆಗೆದುಕೊಂಡರು ಎಲ್ಲಾ ನಟಿಯರ ರೀತಿ ತನ್ನ ಗಂಡ ಹಾಗೂ ಮಗುವಿನ ಪಾಲನೆ ಪೋಷಣೆಯಲ್ಲಿ ಬಿಜಿಯಾಗಿದ್ದರು.
ತಮ್ಮ instagram ಖಾತೆ ಹಾಗೂ ಯೂಟ್ಯೂಬ್ ಮೂಲಕ ತಮ್ಮ ಜೀವನದ ಅಪ್ಡೇಟ್ಗಳನ್ನು ನೀಡುತ್ತಿರುತ್ತಾರೆ. ಜೀ ಕನ್ನಡ ವಾಹಿನಿ ಪ್ರಸಾರವಾಗುತ್ತಿರುವ ಜೋಡಿ ನಂಬರ್ (Jodi number 1)ಒಂದು ಹಾಗೂ ಸೂಪರ್ ಕ್ವೀನ್ ರಿಯಾಲಿಟಿ ಶೋ(super Queen reality show) ನಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೆ ಶ್ವೇತಾ ಚಂಗಪ್ಪ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಅವರ 125ನೇ ಸಿನಿಮಾ ವೇದ ಚಿತ್ರದಲ್ಲಿ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಶ್ವೇತಾ ಚಂಗಪ್ಪ ತಮ್ಮದೇ ಆದ ಸ್ವಂತ ಯುಟ್ಯೂಬ್(Shweta chengappa YouTube channel) ಚಾನೆಲ್ ಅನ್ನು ಹೊಂದಿದ್ದು ಅದರಲ್ಲಿ ತಮ್ಮ ಲೈಫ್ ಸ್ಟೈಲ್ ಮೇಕಪ್ ಮಗ ಟ್ರಾವೆಲ್ಸ್ ಶೂಟಿಂಗ್ ಮುಂತಾದವುಗಳ ಬಗ್ಗೆ ವಿಡಿಯೋಗಳನ್ನು ಮಾಡಿ ಪೋಸ್ಟ್ ಮಾಡುತ್ತಾರೆ. ನಟಿ ಶ್ವೇತಾ ಚಂಗಪ್ಪ ಸೃಜನ್ ಲೋಕೇಶ್ ನಿರ್ಮಾಣದಲ್ಲಿ ಮೂಡಿ ಬರುತ್ತಿದ್ದ ಮಜಾ ಟಾಕೀಸ್ ಶೋ ಮೂಲಕ ಹೆಚ್ಚು ಪ್ರಖ್ಯಾತಿಯನ್ನು ಪಡೆದುಕೊಂಡಿದ್ದರು.
ಶ್ವೇತಾ ಚಂಗಪ್ಪ ಶಿವರಾಜ್ ಕುಮಾರ್ ರವರ 125ನೇ ಸಿನಿಮಾ ವಾದ ವೇದ ಸಿನಿಮಾದಲ್ಲಿ ಒಂದು ಹೊಸ ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ವೇದ ಚಿತ್ರದಲ್ಲಿ ಶ್ವೇತಾ ಚಂಗಪ್ಪ ರವರ ನಟನೆಯನ್ನು ಜನರು ಮೆಚ್ಚಿಕೊಂಡಿದ್ದಾರೆ. ನಟಿ ಶ್ವೇತಾ ಚಂಗಪ್ಪ ಇಷ್ಟು ಬೋಲ್ಡ್ ಆಗಿ ನಟಿಸುತ್ತಿದ್ದಾರೆ ಹಾಗಾದರೆ ಇವರಿಗೆ ವಯಸ್ಸು ಎಷ್ಟಿರಬಹುದು ಎಂದು ಜನರಲ್ಲಿ ಕುತೂಹಲ ಮೂಡಿದೆ. ಶ್ವೇತಾ ಚಂಗಪ್ಪ ರವರಿಗೆ ಇದೀಗ 42 ವರ್ಷಗಳಾಗಿದ್ದು(Shweta changappa age is 42 years) ಅವರನ್ನು ನೋಡಿದರೆ ಅವರಿಗೆ ಅಷ್ಟು ವಯಸ್ಸಾಗಿದೆ ಎಂದು ಗೊತ್ತಾಗುವುದಿಲ್ಲ ಅಷ್ಟು ಯಂಗ್ ಆಗಿ ಕಾಣಿಸುತ್ತಾರೆ.