ರಾಪರ್ ಚಂದನ್ ಶೆಟ್ಟಿ (rapper Chandan Shetty)ಹಾಗೂ ಸಮೀರ್ ಆಚಾರ್ಯ(Sameer Acharya) ರಾಜ ರಾಣಿ ರಿಯಾಲಿಟಿ ಶೋ(Raja Rani reality show) ಮೂಲಕ ಉತ್ತಮ ಸ್ನೇಹಿತರಾಗಿದ್ದರು ರಾಜ ರಾಣಿ ರಿಯಾಲಿಟಿ ಶೋ ದಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ(Nivedita Gowda), ಸಮೀರ್ ಆಚಾರ್ಯ ಹಾಗೂ ಶ್ರಾವಣಿ (Sameera Acharya wife shravani)ದಂಪತಿಗಳು ಕೂಡ ಭಾಗವಹಿಸಿದ್ದರು ಮೊನ್ನೆ ಎಷ್ಟೇ ಬಿಗ್ ಬಾಸ್ ಸೀಸನ್ ೯ರಲ್ಲಿ (bigg Boss season 9)ಸಮೀರ್ ಆಚಾರ್ಯ ಭಾಗವಹಿಸಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದರು ಬಿಗ್ ಬಾಸ್ ಮನೆಗೆ ಒಮ್ಮೆ ಶ್ರಾವಣಿ ಹೋಗಿದ್ದಾಗ ರ್ಯಾಪರ್ ಚಂದನ್ ಶೆಟ್ಟಿ ರವರನ್ನು ತನ್ನ ಆಸೆಯನ್ನು ಈಡೇರಿಸುವಂತೆ ಕೇಳಿಕೊಂಡಿದ್ದಾರೆ.
ನಿವೇದಿತಾ ಗೌಡ ಹಾಗೂ ರಾಪರ್ ಚಂದನ್ ಶೆಟ್ಟಿ ಕನ್ನಡದ ಸ್ಟಾರ್ ಜೋಡಿಗಳಲ್ಲಿ (Kannada the star Jodi)ಒಬ್ಬರು ಒಂದಿಲ್ಲೊಂದು ವಿಚಾರದ ಮೂಲಕ ಈ ದಂಪತಿಗಳು ಸುದ್ದಿಯಲ್ಲಿ ಇರುತ್ತಾರೆ ಚಂದನ್ ಶೆಟ್ಟಿ ಸಾಂಗು(Chandan Shetty song) ಕೂಡ ಸಿಕ್ಕಾಪಟ್ಟೆ ಫೇಮಸ್ ಆಗುತ್ತಿವೆ ನಿವೇದಿತಾ ಗೌಡ ಕೂಡ ತನ್ನ ಯೌಟ್ಯೂಬ್ ಚಾನೆಲ್(Nivedita Gowda YouTube channel) ಸೋಶಿಯಲ್ ಮೀಡಿಯಾ ರಿಯಾಲಿಟಿ(reality show) ಶೋಗಳು ಎಂದು ಸಿಕ್ಕಾಪಟ್ಟೆ ಬಿಸಿಯಾಗಿರುತ್ತಾರೆ.
ರಾಪರ್ ಚಂದನ್ ಶೆಟ್ಟಿ ಹಾಗೂ ಸಮೀರ್ ಆಚಾರ್ಯ ದಂಪತಿಗಳು ಉತ್ತಮ ಒಡನಾಟವನ್ನು ಹೊಂದಿದ್ದಾರೆ
ಹಾಗಾಗಿ ಸಮೀರ್ ಆಚಾರ್ಯ ಪತ್ನಿ ಶ್ರಾವಣಿ ಬಿಗ್ ಬಾಸ್ ಮನೆಗೆ(bigg Boss house) ಹೋಗಿದ್ದ ಸಮಯದಲ್ಲಿ ಚಂದನ್ ಶೆಟ್ಟಿ ರವರನ್ನು ತನ್ನ ಬಗ್ಗೆ ಒಂದು ಹಾಡನ್ನು ಹಾಡಿ ಎಂದು ಕೇಳಿಕೊಂಡಿದ್ದರು ಅದರಂತೆಯೇ ಚಂದನ್ ಶೆಟ್ಟಿ ಸಮೀರ್ ಆಚಾರ್ಯ ಬಿಗ್ ಬಾಸ್ ಮನೆಯಿಂದ ಬಂದ ನಂತರ ಅವರ ಮನೆಗೆ ಹೋಗಿ ಹಾಡನ್ನು ಹಾಡಿದ್ದಾರೆ.
ಚಂದನ್ ಶೆಟ್ಟಿ ಸಮೀರ್ ಆಚಾರ್ಯ ಪತ್ನಿ ಶ್ರಾವಣಿಗಾಗಿ ಹಾಡಿರುವ ಹಾಡಿನ ಲಿರಿಕ್ಸ್ ಹೀಗಿದೆ
ಶ್ರಾವಣಿ ಶ್ರಾವಣಿ ಯುವರ್ ಮೈ ಕಣ್ಮಣಿ
ಹಾರ್ಟ್ ಅನ್ನೋ ಪಂಜರಕ್ಕೆ ಯುವರ್ ಮೈ ಅರಗಿಣಿ
ತುಪ್ಪ ತಂದ್ರು ಕಾಲಿ, ಡ್ರೈ ಫ್ರೂಟ್ ತಂದ್ರು ಕಾಲಿ, ಜಾಮೂನ್ ತಂದ್ರು ಕಾಲಿ ..
ಯಾಕ್ರೀ ರಿ ,ಎಲ್ಲ ತಂದು ಮುಗಿಸಿ ಬಿಡುವುದು ಅಷ್ಟೇ
ಶ್ರಾವಣಿ ಶ್ರಾವಣಿ ಯುವರ್ ಮೈ ಕಣ್ಮಣಿ
ಹಾರ್ಟ್ ಅನ್ನೋ ಪಂಜರಕ್ಕೆ ಯುವರ್ ಮೈ ಅರಗಿಣಿ
ಬೇಗ ಏಳಬೇಕು ಪೂಜೆ ಮಾಡಬೇಕು
ಊಟ ಮುಗಿಸಿಕೊಂಡು ನಿದ್ದೆ ಮಾಡಬೇಕು
ಶ್ರಾವಣಿ ಶ್ರಾವಣಿ ಯುವರ್ ಮೈ ಕಣ್ಮಣಿ
ಹಾರ್ಟ್ ಅನ್ನೋ ಪಂಜರಕ್ಕೆ ಯುವರ್ ಮೈ ಅರಗಿಣಿ
ಚಂದನ್ ಶೆಟ್ಟಿ ಶ್ರಾವಣಿ ರವರ ಹಾಡು ಕೇಳಿ ಅವರ ಆಸೆಯನ್ನು ಈಡೇರಿಸಿರುವುದಕ್ಕೆ ಶ್ರಾವಣಿ ತುಂಬಾ ಖುಷಿಯಾಗಿದ್ದಾರೆ ಹಾಗೂ ಚಂದನ್ ಶೆಟ್ಟಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.