ಅಂಬರೀಶ್(Ambarish) ಹಾಗೂ ಸುಮಲತಾ(sumalatha) ದಂಪತಿಗಳ ಮುದ್ದು ಮಗ(son engagement) ಅಭಿಷೇಕ್ ಅಂಬರೀಶ್ ರವರು “ಅಮರ್” ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆಯನ್ನು ಮಾಡಿದ್ದರು. ಇದೀಗ ರಚಿತಾ ರಾಮ್ ರವರ ಜೊತೆಗೆ “ಬ್ಯಾಡ್ ಮ್ಯಾನರ್ಸ್”(bad manners) ಎನ್ನುವ ಚಿತ್ರದಲ್ಲೂ ಕೂಡ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಕಾಂತಾರಾ(kantara) ಚಿತ್ರದ ನಾಯಕ ನಟಿ ಸಪ್ತಮಿ ಗೌಡ ರವರ (saptami Gowda)ಜೊತೆ “ಕಾಳಿ”(Kali) ಎನ್ನುವ ಚಿತ್ರದಲ್ಲೂ ನಟಿಸುತ್ತಿದ್ದಾರೆ. ತಾವು ಇದೀಗ ಯಶಸ್ಸಿನ ಉತ್ತುಂಗಕ್ಕೆ ಹೋಗುತ್ತಿರುವ ಸಮಯದಲ್ಲೇ ಅಭಿಷೇಕ್ ಅಂಬರೀಶ್ ತಮ್ಮ ವೈವಾಹಿಕ ಜೀವನದ ಬಗ್ಗೆಯೂ ಕೂಡ ಮುಂದುವರೆಯಲು ಸಜ್ಜಾಗಿ ನಿಂತಿದ್ದಾರೆ. ಅಷ್ಟೇ ಅಲ್ಲದೆ ಅಭಿಷೇಕ್ ಅಂಬರೀಶ್ ಇದಾಗಲೇ ಖ್ಯಾತ ಡಿಸೈನರ್ ಅವಿವಾ ಬಿದ್ದಪ್ಪರವರ(Aviva biddappa) ಜೊತೆ ನೆನ್ನೆ ತಾನೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.
ನಟ ಅಭಿಷೇಕ್ ಅಂಬರೀಶ್ ಸಿನಿಮಾ ರಂಗದಲ್ಲಿ ಇತ್ತೀಚಿಗಷ್ಟೇ ತಮ್ಮ ಚಾಪನ್ನು ಮೂಡಿಸುತ್ತಿದ್ದು ಅವರು ಇನ್ನು ಯಶಸ್ಸಿನ ಉತ್ತುಂಗವನ್ನು ಏರುವುದಕ್ಕೆ ಹಲವಾರು ಸಿನಿಮಾಗಳಲ್ಲಿ ನಟಿಸಬೇಕಾಗಿದೆ. ಇದರ ಬೆನ್ನಲ್ಲೇ ನಟ ಅಭಿಷೇಕ್ ಅಂಬರೀಶ್ ತಮ್ಮ ವೈವಾಹಿಕ ಜೀವನಕ್ಕೆ ಕೂಡ ಕಾಲಿಡುವುದಾಗಿ ತಿಳಿಸಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ನಟನಾದ ರೆಬಲ್ ಸ್ಟಾರ್ ಅಂಬರೀಶ್ ರವರ ಪುತ್ರ ಅಭಿಷೇಕ ಅಂಬರೀಶ್ ಸ್ಯಾಂಡಲ್ ವುಡ್ ನಲ್ಲಿ ಜೂನಿಯರ್ ರೆಬಲ್ ಸ್ಟಾರ್ ಎಂದೇ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾರೆ.
ಅಂಬರೀಶ್ ಹಾಗೂ ಸುಮಲತಾ ದಂಪತಿಗಳ ಮಗ ಅಭಿಷೇಕ್ ಅಂಬರೀಶ್ ಇದೀಗ ಒಬ್ಬ ಖ್ಯಾತ ಡಿಸೈನರ್ ಅವಿವಾ ಬಿದ್ದಪ್ಪ ರವರ ಜೊತೆ ಎಂಗೇಜ್ಮೆಂಟ್ ಕೂಡ ಮಾಡಿಕೊಂಡಿದ್ದಾರೆ. ಫ್ಯಾಷನ್ ಲೋಕದಲ್ಲಿ ಪ್ರಖ್ಯಾತಿಯನ್ನು ಪಡೆದುಕೊಂಡಿರುವ ಪ್ರಸಾದ್ ಬಿದ್ದಪ್ಪ ಎನ್ನುವವರ ಮಗಳಾದ ಅವಿವ ಬಿದ್ದಪ್ಪ ಎನ್ನುವವರನ್ನು ಅಭಿಷೇಕ ಅಂಬರೀಶ್ ವಿವಾಹವಾಗಲಿದ್ದಾರೆ.
ಅಭಿಷೇಕ್ ಅಂಬರೀಶ್ ತಮ್ಮ ಬಾಲ್ಯ ಸ್ನೇಹಿತೆ ಅವಿವಾ ಬಿದ್ದಪ್ಪ ರವರ ಜೊತೆ ಎಂಗೇಜ್ಮೆಂಟ್ (Abhishek ambrish engagement)ಮಾಡಿಕೊಂಡು ಖುಷಿಪಟ್ಟಿದ್ದಾರೆ. ತಮ್ಮ ಮಗನ ಎಂಗೇಜ್ಮೆಂಟ್ ಸಮಾರಂಭದಲ್ಲಿ ತಾಯಿ ಸುಮಲತಾ ಕೂಡ ಖುಷಿ ಖುಷಿಯಿಂದ ಓಡಾಡುತ್ತಿದ್ದರು ಅಭಿಷೇಕ್ ಅಂಬರೀಶ್ ರವರ ಎಂಗೇಜ್ಮೆಂಟ್ ಬೆಂಗಳೂರಿನ ಫೋರ್ ಸೀಸನ್ ಹೋಟೆಲಲ್ಲಿ ಅದ್ದೂರಿಯಾಗಿ ನೆನ್ನೆ ತಾನೆ ನೆರವೇರಿದೆ. ಎಂಗೇಜ್ಮೆಂಟ್ ಗೆ ಸುಮಲತಾ ಅಂಬರೀಶ್ ನಿರ್ಮಾಪಕ ರಾದ ರಾಕ್ ಲೈನ್ ವೆಂಕಟೇಶ್(rockline Venkatesh), ಡಿ ಬಾಸ್ ದರ್ಶನ್(D boss Darshan), ದೊಡ್ಡಣ್ಣ(doddanna), ಯಶ್ ಹಾಗೂ ರಾಧಿಕಾ ಪಂಡಿತ್ ಮುಂತಾದವರು ಭಾಗವಹಿಸಿದ್ದರು.
ರಾಕಿಂಗ್ ಸ್ಟಾರ್ ಯಶ್ ರವರು ಹಾಗೂ ಡಿ ಬಾಸ್ ದರ್ಶನ್ ಅಂಬರೀಶ್ ಪತ್ನಿ ಸುಮಲತಾ ಎಲೆಕ್ಷನ್ ನಲ್ಲಿ ನಿಂತುಕೊಂಡಿದ್ದಾಗ ಮಂಡ್ಯದಲ್ಲಲ್ಲೇ ಓಡಾಡಿ ಅವರಿಗೆ ಸಪೋರ್ಟ್ ಮಾಡಿ ಜೋಡೆತ್ತು ಎಂದು ಹೆಸರನ್ನು ಪಡೆದುಕೊಂಡಿದ್ದರು ಇದೀಗ ಅಂಬರೀಶ್ ಹಾಗೂ ಸುಮಲತಾ ದಂಪತಿಗಳ ಪುತ್ರ ಅಭಿಷೇಕ್ ಅಂಬರೀಶ್ ಅವಿಮ ಬಿದ್ದಪ್ಪ ರವರ ಜೊತೆ ಎಂಗೇಜ್ಮೆಂಟ್ ಮಾಡಿಕೊಳ್ಳುತ್ತಿತ್ತು ಈ ಕಾರ್ಯಕ್ರಮಕ್ಕೆ ಯಶ್(Yash) ಹಾಗೂ ರಾಧಿಕಾ ಪಂಡಿತ್(Radhika pandit) ಭಾಗಿಯಾಗಿ ಶುಭಾಶಯಗಳನ್ನೂ ತಿಳಿಸಿದರು.
ಇದೇ ವೇಳೆ ಡಿ ಬಾಸ್ ದರ್ಶನ್ ಕ್ರಾಂತಿ ಸಿನಿಮಾದ ಪ್ರಮೋಷನ್ ನಲ್ಲಿ ಬಿಸಿಯಾಗಿದ್ದರೂ ಸಹಿತ ಅಭಿಷೇಕ್ ಅಂಬರೀಷ್ ರವರ ಎಂಗೇಜ್ಮೆಂಟ್ ಗೆ ಆಗಮಿಸಿ ಅಭಿ ಹಾಗೂ ಅವಿವಾರವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಇದೇ ವೇಳೆ ಎಂಗೇಜ್ಮೆಂಟ್ ಗೆ ರಾಧಿಕಾ ಪಂಡಿತ್ ಹಾಗು ಯಶ್ ಬಂದಿದ್ದರು ಡಿ ಬಾಸ್ ದರ್ಶನ್ ಯಶ್ ರವರನ್ನು ಮಾತನಾಡಿಸಿ ಯೋಗ ಕ್ಷೇಮವನ್ನು ವಿಚಾರಿಸಿಕೊಂಡರು ತದನಂತರ ರಾಧಿಕಾ ಪಂಡಿತ್ ರವರನ್ನು ಕೂಡ ಮಾತನಾಡಿಸಿ ಮಕ್ಕಳೆಲ್ಲ ಹೇಗಿದ್ದರಮ್ಮ ಎಂದು ಪ್ರಶ್ನಿಸಿದ್ದಾರೆ. ನಟಿ ರಾಧಿಕಾ ಪಂಡಿತ್ ಕೂಡ ಇದಕ್ಕೆ ಉತ್ತರಿಸಿ ಚೆನ್ನಾಗಿದ್ದಾರೆ ಎಂದು ಹೇಳಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ಮೊದಲ ಬಾರಿಗೆ ಡಿ ಬಾಸ್ ದರ್ಶನ್ ರಾಧಿಕಾ ಪಂಡಿತ್ ರವರನ್ನು ಮಾತನಾಡಿಸಿದ್ದರಿಂದ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಮಕ್ಕಳೆಲ್ಲ ಹೇಗಿದ್ದರಮ್ಮ:ಮೊದಲ ಬಾರಿ ಯಶ್ ಪತ್ನಿ ರಾಧಿಕಾ ಪಂಡಿತ್ ರವರನ್ನು ಮಾತನಾಡಿಸಿದ ಡಿ ಬಾಸ್ ದರ್ಶನ್