Gold Silver Price On 9th August: ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ (Gold Silver Price) ಇಳಿಕೆ ಮುಂದುವರಿದಿದೆ. ವಾರದ ಎರಡನೇ ವಹಿವಾಟಿನ ದಿನವೂ ಬೆಲೆ ಕುಸಿದಿದ್ದು, ಇಂದು 60,000ಕ್ಕಿಂತ ಕಡಿಮೆಯಾಗಿದೆ. ಇದಲ್ಲದೇ ಬೆಳ್ಳಿ ಬೆಲೆಯೂ ಇಳಿಕೆಯಾಗಿದೆ.ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಪರಿಣಾಮ ದೇಶಿಯ ಮಾರುಕಟ್ಟೆಯಲ್ಲೂ ಕಂಡು ಬರುತ್ತಿದೆ.ಚಿನ್ನ-ಬೆಳ್ಳಿ ದರ ಆಗಸ್ಟ್ 9 ಕ್ಕೆ (Gold Silver Price On 9th August) ಎಷ್ಟಿದೆ ಇಲ್ಲಿದೆ ಮಾಹಿತಿ
ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ (ಆಗಸ್ಟ್ 9)
10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ: 55,050 ರೂ
10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ: 60,060 ರೂ
10 ಗ್ರಾಂ ಬೆಳ್ಳಿ ಬೆಲೆ: 740 ರೂ
ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ
10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ: 55,050 ರೂ
10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ: 60,060 ರೂ
10 ಗ್ರಾಂ ಬೆಳ್ಳಿ ಬೆಲೆ: 730 ರೂ
ವಿವಿಧ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ (10 ಗ್ರಾಂಗೆ).
ಬೆಂಗಳೂರು: 55,050 ರೂ
ಚೆನ್ನೈ: 55,400 ರೂ
ಮುಂಬೈ: 55,050 ರೂ
ದೆಹಲಿ: 55,200 ರೂ
ಕೋಲ್ಕತ್ತಾ: 55,050 ರೂ
ಕೇರಳ: 55,050 ರೂ
ಅಹಮದಾಬಾದ್: 55,100 ರೂ
ಜೈಪುರ: 55,200 ರೂ
ಲಕ್ನೋ: 55,200 ರೂ
ಭುವನೇಶ್ವರ: 55,050 ರೂ
ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (ಪ್ರತಿ 100 ಗ್ರಾಂಗೆ).
ಬೆಂಗಳೂರು: 7,300 ರೂ
ಚೆನ್ನೈ: 7,730 ರೂ
ಮುಂಬೈ: 7,400 ರೂ
ದೆಹಲಿ: 7,400 ರೂ
ಕೋಲ್ಕತ್ತಾ: 7400 ರೂ
ಕೇರಳ: 7,730 ರೂ
ಅಹಮದಾಬಾದ್: 7,400 ರೂ
ಜೈಪುರ: 7,400 ರೂ
ಲಕ್ನೋ: 7,400 ರೂ
ಭುವನೇಶ್ವರ: 7,730 ರೂ
ವಿದೇಶದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ (10 ಗ್ರಾಂಗೆ):
ಮಲೇಷ್ಯಾ: 2,830 ರಿಂಗಿಟ್ (ರೂ. 51,517)
ದುಬೈ: AED 2167.50 (ರೂ. 48,903)
US: 595 ಡಾಲರ್ (49,226 ರೂಪಾಯಿ)
ಸಿಂಗಾಪುರ: 808 ಸಿಂಗಾಪುರ್ ಡಾಲರ್ (ರೂ. 49,620)
ಕತಾರ್: 2,235 ಕತಾರಿ ರಿಯಾಲ್ (ರೂ. 50,873)
ಒಮಾನ್: 236.50 ಒಮಾನಿ ರಿಯಾಲ್ (ರೂ. 50,910)
ಕುವೈತ್: 186 ಕುವೈತ್ ದಿನಾರ್ (ರೂ. 50,094)
ಫೆಡರಲ್ ರಿಸರ್ವ್ ಗವರ್ನರ್ ಹೇಳಿಕೆಯನಂತರ US ನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕುಸಿಯುತ್ತಲೇ ಇದ್ದವು. ಫೆಡ್ ರಿಸರ್ವ್ ಬಡ್ಡಿದರಗಳಲ್ಲಿ ಹೆಚ್ಚಳದ ಸೂಚನೆ ನೀಡಿದೆ. ಇದರಿಂದಾಗಿ ದೇಶೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ಹಣದುಬ್ಬರವನ್ನು ತಡೆಯಲು ಬಡ್ಡಿದರಗಳು ಮತ್ತಷ್ಟು ಹೆಚ್ಚಾಗಬಹುದು ಎಂದು ಮಿಚೆಲ್ ಬೌಮನ್ ವರದಿ ಮಾಡಿದ್ದಾರೆ.
1 thought on “Gold Silver Price On 9th August: ಚಿನ್ನ-ಬೆಳ್ಳಿ ದರದಲ್ಲಿ ಇಳಿಕೆ!ದರಗಳ ಪಟ್ಟಿ ಇಲ್ಲಿದೆ”