Gold Silver Price On 6th September: ಕೊಂಚ ಇಳಿಕೆ ಕಂಡ ಬಂಗಾರ ಬೆಳ್ಳಿ ಬೆಲೆ; ಹೇಗಿದೆ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ? ಇಲ್ಲಿದೆ ಸಂಪೂರ್ಣ ಮಾಹಿತಿ

Gold Silver Price On 6th September: ಚಿನ್ನ ಮತ್ತು ಬೆಳ್ಳಿ (Gold And Silver) ಎರಡೂ ತಾಮ್ರದಂತಹ ಲೋಹವಾಗಿದೆ, ಆದರೆ ಎರಡೂ ತಾಮ್ರಕ್ಕಿಂತ ಹೆಚ್ಚು ದುಬಾರಿ ಮತ್ತು ಬೇಡಿಕೆಯಲ್ಲಿವೆ. ಚಿನ್ನಾಭರಣ ಪ್ರಿಯರಿಂದ ಹಿಡಿದು ಹೂಡಿಕೆದಾರರವರೆಗೂ ಚಿನ್ನ, ಬೆಳ್ಳಿ ವ್ಯಾಮೋಹಕ್ಕೊಳಗಾಗಿದ್ದಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ (International Market) ಇವುಗಳ ಮೌಲ್ಯವೇ ಇಂದು ಈ ಎರಡು ಲೋಹಗಳು ದುಬಾರಿಯಾಗಲು ಕಾರಣ.ಎಷ್ಟೇ ಏರಿಳಿತಗಳಿದ್ದರೂ ಭಾರತದಲ್ಲಿ ಚಿನ್ನದ ಮೇಲಿನ ಪ್ರೀತಿ, ಆಸೆ ಬರುವುದಿಲ್ಲ. ಯಾವಾಗ ಬೇಕಾದರೂ ಚಿನ್ನದ ಅಂಗಡಿ ಜನರಿಂದ ತುಂಬಿರುತ್ತದೆ. ಮದುವೆಯಿಂದ ಹಿಡಿದು ಪ್ರತಿಯೊಂದು ಕಾರ್ಯಕ್ರಮಕ್ಕೂ ಚಿನ್ನ ಅತ್ಯಗತ್ಯ.

ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ನಿರಂತರ ಏರಿಕೆಯಾಗುತ್ತಿದೆ. ಭಾರತದಲ್ಲಿ ಇಂದು ಸೆಪ್ಟೆಂಬರ್ 6 ರಂದು ಪ್ರಸ್ತುತ ಚಿನ್ನ ಬೆಳ್ಳಿ ಬೆಲೆಯನ್ನು (Gold Silver Price On 6th September) ಕೆಳಗೆ ನೀಡಲಾಗಿದೆ.ಭಾರತದಲ್ಲಿ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 55,150 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 60,160 ರೂಪಾಯಿ ಇದೆ. ಬೆಳ್ಳಿ ಬೆಲೆ ಒಂದು ಗ್ರಾಮಕ್ಕೆ 75.20 ರೂ ಆಗಿದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.

Gold Silver Price

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 55,150 ರೂ
  • 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 60,160 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 755 ರೂ

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್)

  • ಬೆಂಗಳೂರು: 55,150 ರೂ
  • ಬೆಲೆ: 55,450 ರೂ
  • ಮುಂಬೈ: 55,150 ರೂ
  • ದೆಹಲಿ: 55,300 ರೂ
  • ಕೋಲ್ಕತಾ: 55,150 ರೂ
  • ಕೇರಳ: 55,150 ರೂ
  • ಅಹ್ಮದಾಬಾದ್: 55,200 ರೂ
  • ಜೈಪುರ: 55,300 ರೂ
  • ಲಕ್ನೋ: 55,300 ರೂ
  • ಭುವನೇಶ್ವರ್: 55,150 ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್):

  • ಮಲೇಷ್ಯಾ: 2,870 ರಿಂಗಿಟ್ (51,110 ರೂಪಾಯಿ)
  • ದುಬೈ: 2165 ಡಿರಾಮ್ (48,940 ರೂಪಾಯಿ)
  • ಅಮೆರಿಕ: 595 ಡಾಲರ್ (49,403 ರೂಪಾಯಿ)
  • ಸಿಂಗಾಪುರ: 817 ಸಿಂಗಾಪುರ ಡಾಲರ್ (49,806 ರೂಪಾಯಿ)
  • ಕತಾರ್: 2,240 ಕತಾರಿ ರಿಯಾಲ್ (51,012 ರೂ)
  • ಓಮನ್: 237 ಒಮಾನಿ ರಿಯಾಲ್ (51,179 ರೂಪಾಯಿ)
  • ಕುವೇತ್: 186.50 ಕುವೇತಿ ದಿನಾರ್ (50,191 ರೂಪಾಯಿ)

gold

ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (100 ಗ್ರಾಮ್)

  • ಬೆಂಗಳೂರು: 7,550 ರೂ
  • ಬೆಲೆ: 7,900 ರೂ
  • ಮುಂಬೈ: 7,520 ರೂ
  • ದೆಹಲಿ: 7,520 ರೂ
  • ಕೋಲ್ಕತಾ: 7,520 ರೂ
  • ಕೇರಳ: 7,900 ರೂ
  • ಅಹ್ಮದಾಬಾದ್: 7,520 ರೂ
  • ಜೈಪುರ: 7,520 ರೂ
  • ಲಕ್ನೋ: 7,520 ರೂ
  • ಭುವನೇಶ್ವರ್: 7,900 ರೂ

silver

ಇದರ ಜೊತೆಗೆ, ದೈನಂದಿನ ಚಿನ್ನ ಮತ್ತು ಬೆಳ್ಳಿ ಬೆಲೆಗಳನ್ನು ಅಂತರರಾಷ್ಟ್ರೀಯ ಪ್ರವೃತ್ತಿಗಳು, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ವಿರುದ್ಧದ ಮೌಲ್ಯದಿಂದ ನಿರ್ಧರಿಸಲಾಗುತ್ತದೆ. ಈಗ ಚಿನ್ನದ ಬೆಲೆ ಕುಸಿಯುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಮತ್ತೆ ಏರಿಕೆಯಾಗುವ ನಿರೀಕ್ಷೆ ಇದೆ. ಮುಂದಿನ ವರ್ಷ ಚಿನ್ನದ ಬೆಲೆ 70,000 ಗಡಿ ದಾಟಬಹುದು ಎಂದು ಹೇಳಲಾಗುತ್ತಿದೆ.

Leave a Comment