Gold Silver Price On 11th August: ಚಿನ್ನ ಖರೀದಿಸಲು ಶುಭ ಶುಕ್ರವಾರ;ಚಿನ್ನ-ಬೆಳ್ಳಿ ದರಗಳಲ್ಲಿ ಇಳಿಕೆ! ದರಗಳ ಪಟ್ಟಿ ಇಲ್ಲಿದೆ..

Gold Silver Price On 11th August: ಚಿನ್ನ ಮತ್ತು ಬೆಳ್ಳಿ ಖರೀದಿದಾರರಿಗೆ (Buy Gold) ಇದೊಂದು ಸಂತಸದ ಸುದ್ದಿ. ವರಮಹಾಲಕ್ಷ್ಮಿ ಹಬ್ಬವೂ ಸಮೀಪಿಸುತ್ತಿದೆ. ಹಬ್ಬದ ಸಂದರ್ಭದಲ್ಲಿ ಚಿನ್ನದ ಬೆಲೆಯಲ್ಲಿ (Gold Price) ಇಳಿಕೆ ಕಂಡು ಬರುತ್ತಿದೆ. ಬೆಳ್ಳಿಯೂ ಅಗ್ಗವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಯಾಗುತ್ತಿರುವುದೇ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಅಗ್ಗವಾಗಲು ಕಾರಣ ಎನ್ನಲಾಗಿದೆ. ಶುಕ್ರವಾರ ಆಗಸ್ಟ್ 11 (Gold Silver Price On 11th August) ರಂದು ವಿವಿಧ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳ ಮಾಹಿತಿ ಇಲ್ಲಿದೆ.

 

 

ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ (ಆಗಸ್ಟ್ 11 ರಂತೆ):
22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ: 54,700 ರೂ
24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ: 59,670 ರೂ
10 ಗ್ರಾಂ ಬೆಳ್ಳಿ ಬೆಲೆ: 730 ರೂ

ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ

22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ: 54,700 ರೂ
24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ: 59,670 ರೂ
10 ಗ್ರಾಂ ಬೆಳ್ಳಿ ಬೆಲೆ: 72.25 ರೂ

 

 

ವಿವಿಧ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ (10 ಗ್ರಾಂಗೆ).
ಬೆಂಗಳೂರು: 54,700 ರೂ
ಚೆನ್ನೈ: 55,050 ರೂ
ಮುಂಬೈ: 54,700 ರೂ
ದೆಹಲಿ: 54,850 ರೂ
ಕೋಲ್ಕತ್ತಾ: 54,700 ರೂ
ಕೇರಳ: 54,700 ರೂ
ಅಹಮದಾಬಾದ್: 54,750 ರೂ
ಜೈಪುರ: 54,850 ರೂ
ಲಕ್ನೋ: 54,850 ರೂ
ಭುವನೇಶ್ವರ: 54,700 ರೂ

ವಿದೇಶದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ (10 ಗ್ರಾಂಗೆ):
ಮಲೇಷ್ಯಾ: 2,810 ರಿಂಗಿಟ್ (ರೂ. 50,808)
ದುಬೈ: AED 2150 (Rs 48,387)
US: 590 ಡಾಲರ್ (48,775 ರೂಪಾಯಿ)
ಸಿಂಗಾಪುರ: 803 ಸಿಂಗಾಪುರ್ ಡಾಲರ್ (ರೂ. 49,349)
ಕತಾರ್: 2,215 ಕತಾರಿ ರಿಯಾಲ್ (ರೂ. 50,235)
ಒಮಾನ್: 234.50 ಒಮಾನಿ ರಿಯಾಲ್ (ರೂ. 50,353)
ಕುವೈತ್: 185 ಕುವೈತ್ ದಿನಾರ್ (ರೂ. 49,772)

 

Gold Silver Price on 31 July

 

ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (ಪ್ರತಿ 100 ಗ್ರಾಂಗೆ).
ಬೆಂಗಳೂರು: 7,225 ರೂ
ಚೆನ್ನೈ: 7,620 ರೂ
ಮುಂಬೈ: 7,300 ರೂ
ದೆಹಲಿ: 7,300 ರೂ
ಕೋಲ್ಕತ್ತಾ: 7300 ರೂ
ಕೇರಳ: 7,620 ರೂ
ಅಹಮದಾಬಾದ್: 7,300 ರೂ
ಜೈಪುರ: 7,300 ರೂ
ಲಕ್ನೋ: 7,300 ರೂ
ಭುವನೇಶ್ವರ: 7,620 ರೂ

 

Gold Silver Price on 31 July

 

ಫೆಡರಲ್ ರಿಸರ್ವ್ ಗವರ್ನರ್ ಹೇಳಿಕೆಯ ನಂತರ US ನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕುಸಿಯುತ್ತಲೇ ಇದ್ದವು. ಫೆಡ್ ರಿಸರ್ವ್ ಬಡ್ಡಿದರಗಳ ಸಂಪೂರ್ಣ ಸೂಚನೆಯನ್ನು ನೀಡಿದೆ. ಪ್ರಸ್ತುತ ದೇಶೀಯ ಮತ್ತು ಅಂತಾರಾಷ್ಟ್ರೀಯ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ಹಣದುಬ್ಬರವನ್ನು ತಡೆಯಲು ಬಡ್ಡಿದರಗಳು ಮತ್ತಷ್ಟು ಹೆಚ್ಚಾಗಬಹುದು ಎಂದು ಮೈಕೆಲ್ ಬೌಮನ್ ವರದಿ ಮಾಡಿದ್ದಾರೆ. ಮುಂದಿನ ವರ್ಷ ಚಿನ್ನದ ಬೆಲೆ 70,000 ರೂಪಾಯಿ ದಾಟಬಹುದು.

1 thought on “Gold Silver Price On 11th August: ಚಿನ್ನ ಖರೀದಿಸಲು ಶುಭ ಶುಕ್ರವಾರ;ಚಿನ್ನ-ಬೆಳ್ಳಿ ದರಗಳಲ್ಲಿ ಇಳಿಕೆ! ದರಗಳ ಪಟ್ಟಿ ಇಲ್ಲಿದೆ..”

Leave a Comment