Gold Silver Price On 10th August: ಚಿನ್ನದ ಬೆಲೆ ಇಳಿಕೆ ಕಂಡಿದ್ದು, ಚಿನ್ನ ಖರೀದಿಸುವ (Buy Gold) ಯೋಚನೆಯಲ್ಲಿರುವವರಿಗೆ ಇದು ಸಮಾಧಾನದ ಸುದ್ದಿ ಹೇಳಬಹುದು. ಈಗ ದೇಶದ ಪ್ರಮುಖ ರಾಜ್ಯಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳನ್ನು (Gold Silver Price On 10th August) ನೋಡೋಣ. ಚಿನ್ನದ ಬೆಲೆಗಳು (Gold Prices) ಕಳೆದ ನಾಲ್ಕು ದಿನಗಳಿಂದ ಇಳಿಕೆ ಕಾಣುತ್ತಿದೆ. ಎರಡು ದಿನಗಳಿಂದ ಕಡಿಮೆಯಾಗುತ್ತಿದೆ. ಜೊತೆಗೆ, ಇನ್ನೂ ಎರಡು ದಿನಗಳ ಕಾಲ ಸ್ಥಿರವಾಗಿ ಮುಂದುವರಿಯಲಿದೆ ಎಂದು ಆರ್ಥಿಕ ತಜ್ಞರು ಭವಿಷ್ಯ ನುಡಿದಿದ್ದಾರೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಆಗಸ್ಟ್ 10ಕ್ಕೆ):
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 54,950 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 59,950 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 735 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 54,950 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 59,950 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 730 ರೂ
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್)
ಬೆಂಗಳೂರು: 54,950 ರೂ
ಚೆನ್ನೈ: 55,300 ರೂ
ಮುಂಬೈ: 54,950 ರೂ
ದೆಹಲಿ: 55,100 ರೂ
ಕೋಲ್ಕತಾ: 54,950 ರೂ
ಕೇರಳ: 54,950 ರೂ
ಅಹ್ಮದಾಬಾದ್: 55,000 ರೂ
ಜೈಪುರ: 55,100 ರೂ
ಲಕ್ನೋ: 55,100 ರೂ
ಭುವನೇಶ್ವರ್: 54,950 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್):
ಮಲೇಷ್ಯಾ: 2,830 ರಿಂಗಿಟ್ (51,210 ರೂಪಾಯಿ)
ದುಬೈ: 2162.50 ಡಿರಾಮ್ (48,785 ರೂಪಾಯಿ)
ಅಮೆರಿಕ: 590 ಡಾಲರ್ (48,856 ರೂಪಾಯಿ)
ಸಿಂಗಾಪುರ: 808 ಸಿಂಗಾಪುರ ಡಾಲರ್ (49,724 ರೂಪಾಯಿ)
ಕತಾರ್: 2,230 ಕತಾರಿ ರಿಯಾಲ್ (50,751 ರೂ)
ಓಮನ್: 236 ಒಮಾನಿ ರಿಯಾಲ್ (50,795 ರೂಪಾಯಿ)
ಕುವೇತ್: 186 ಕುವೇತಿ ದಿನಾರ್ (50,096 ರೂಪಾಯಿ)
ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (100 ಗ್ರಾಮ್)
ಬೆಂಗಳೂರು: 7,300 ರೂ
ಬೆಲೆ: 7,670 ರೂ
ಮುಂಬೈ: 7,350 ರೂ
ದೆಹಲಿ: 7,350 ರೂ
ಕೋಲ್ಕತಾ: 7350 ರೂ
ಕೇರಳ: 7,670 ರೂ
ಅಹ್ಮದಾಬಾದ್: 7,350 ರೂ
ಜೈಪುರ: 7,350 ರೂ
ಲಕ್ನೋ: 7,350 ರೂ
ಭುವನೇಶ್ವರ್: 7,670 ರೂ
ಫೆಡರಲ್ ರಿಸರ್ವ್ ಗವರ್ನರ್ ಹೇಳಿಕೆಯ ನಂತರ US ನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕುಸಿಯುತ್ತಲೇ ಇದ್ದವು. ಫೆಡ್ ರಿಸರ್ವ್ ಬಡ್ಡಿದರಗಳಲ್ಲಿ ಸಂಪೂರ್ಣ ಸೂಚನೆ ನೀಡಿದೆ. ಪ್ರಸ್ತುತ ದೇಶೀಯ ಮತ್ತು ಅಂತರಾಷ್ಟ್ರೀಯ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ಹಣದುಬ್ಬರವನ್ನು ತಡೆಯಲು ಬಡ್ಡಿದರಗಳು ಇನ್ನಷ್ಟು ಹೆಚ್ಚಾಗಬಹುದು ಎಂದು ಮೈಕೆಲ್ ಬೌಮನ್ ವರದಿ ಮಾಡಿದೆ. ಮುಂದಿನ ವರ್ಷದ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು.
1 thought on “Gold Silver Price On 10th August: ಚಿನ್ನ-ಬೆಳ್ಳಿ ದರದಲ್ಲಿ ಮತ್ತಷ್ಟು ಇಳಿಕೆ! ದೇಶದ ವಿವಿಧ ನಗರಗಳಲ್ಲಿನ ಚಿನ್ನ ಮತ್ತು ಬೆಳ್ಳಿಯ ಬೆಲೆಗಳ ಪಟ್ಟಿ ಇಲ್ಲಿದೆ..”