ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೀತಾ ದಾರವಾಹಿ ಖ್ಯಾತಿಯ ಭವ್ಯ ಗೌಡ ಹಾಗೂ ಧನುಷ್ ಗೌಡ ಅಂದರೆ ಗೀತಾ ದಾರವಾಹಿಯ ಪಾತ್ರಧಾರಿಗಳಾದ ಗೀತಾ ಹಾಗೂ ವಿಜಯ್ ನಿಜ ಜೀವನದಲ್ಲೂ ಮದುವೆ ಆಗ್ತಾರಾ ಇಲ್ವಾ? ಇದರ ಬಗ್ಗೆ ಭವ್ಯ ಗೌಡ ಹಾಗೂ ಧನುಷ್ ಗೌಡ ಕೊಟ್ಟಿರುವ ಸ್ಪಷ್ಟನೆ ಏನು? ತಮ್ಮ ಮದುವೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿರುವುದು ಏನು? ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಗೀತಾ ದಾರವಾಹಿಯಲ್ಲಿ ಭವ್ಯ ಗೌಡ ಹಾಗೂ ಧನುಷ್ ಗೌಡ ಎಷ್ಟು ಕಿತ್ತಾಡಿಕೊಂಡು ಜಗಳ ಮಾಡುತ್ತಿದ್ದರು ಧಾರವಾಹಿಯಲ್ಲಿ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿರಲಿಲ್ಲ ಆದರೆ ಈಗ ಇವರಿಬ್ಬರ ಮಧ್ಯೆ ಪ್ರೀತಿ ಶುರುವಾಗಿದೆ. ಇವರಿಬ್ಬರ ನಡುವೆ ನಿಜವಾಗಿಯೂ ಪ್ರೀತಿ ಶುರುವಾಗಿದೆ. ಅಷ್ಟೇ ಅಲ್ಲದೆ ಇವರಿಬ್ಬರೂ ಒಂದೇ ಜಾತಿಯವರು.
ಹಾಗಾಗಿಯೇ ಇವರ ಅಭಿಮಾನಿಗಳು ಗೀತಾ ಹಾಗೂ ವಿಜಯ್ ನಿಜ ಜೀವನದಲ್ಲಿ ಮದುವೆಯಾಗಬೇಕು ಎಂದು ಹೇಳುತ್ತಿದ್ದಾರೆ. ನೀವಿಬ್ಬರೂ ಯಾವಾಗ ಮದುವೆ ಆಗುತ್ತೀರಾ ಎಂದು ಪ್ರಶ್ನಿಸಿದವರಿಗೆ ಭವ್ಯ ಗೌಡ ಹಾಗೂ ನಾವಿಬ್ಬರು ಆತ್ಮೀಯ ಸ್ನೇಹಿತರು ಎಂದು ಹೇಳಿಕೊಂಡಿದ್ದಾರೆ.
ಮೊದಲಿಗೆ ಇವರಿಬ್ಬರು ಸೀರಿಯಲ್ ನಲ್ಲಿ ಜಗಳವಾಡುತ್ತಿದ್ದರು ಆದರೆ ರಿಯಲ್ ಲೈಫಿನಲ್ಲಿ ಇವರಿಬ್ಬರೂ ಅನ್ಯೋನ್ಯವಾಗಿ ಜೀವಿಸುತ್ತಿದ್ದಾರೆ. ಭವ್ಯ ಗೌಡ ಎಲ್ಲಿರುತ್ತಿದ್ದರು ಅಲ್ಲಿ ಧನುಷ್ ಗೌಡ ಕೂಡ ಇರುತ್ತಿದ್ದರು ಇದನ್ನು ಗಮನಿಸಿದ ಅಭಿಮಾನಿಗಳು ಹಾಗೂ ಜನರು ಇವರಿಬ್ಬರನ್ನು ರಿಯಲ್ ಲೈಫಿನಲ್ಲಿ ಮದುವೆ ಆಗುತ್ತೀರಾ ಎಂದು ಕೇಳಿದ್ದಾರೆ. ನಾವಿಬ್ಬರು ಆತ್ಮೀಯ ಸ್ನೇಹಿತರು ಸೀರಿಯಲ್ ನಲ್ಲಿ ಮಾತ್ರ ಗಂಡ ಹೆಂಡತಿಯಾಗಿ ನಟಿಸುತ್ತಿದ್ದೇನೆ ಇದೀಗ ಸಿರಿಯಲ್ ನಲ್ಲಿ ಇಬ್ಬರಿಗೂ ಲವ್ ಆಗಿದೆ. ಆದರೆ ನಾವಿಬ್ಬರೂ ಅದರ ಬಗ್ಗೆ ಇನ್ನೂ ಹೇಳಿಕೊಂಡಿಲ್ಲ ನಾವಿಬ್ಬರೂ ರಿಯಲ್ ಲೈಫ್ ನಲ್ಲಿ ಫ್ರೆಂಡ್ ಮಾತ್ರ ಎಂದು ಇವರಿಬ್ಬರೂ ಲೈವ್ ನಲ್ಲಿ ಹೇಳಿಕೆ ಕೊಟ್ಟಿದ್ದಾರೆ.