Driti Rajkumar: ಕರೆ ಮಾಡಿ ಅಪ್ಪನ ವರ್ಷದ ತಿಥಿಗೆ ಬರುವಂತೆ ಕರೆದಾಗ ದೃತಿ ಬರುವುದಿಲ್ಲ ಎಂದು ಹೇಳಿದ್ದಾರೆ : ಅಶ್ವಿನಿ ಮೇಡಂ ಕಣ್ಣೀರು

ಇಂದಿಗೆ ಅಪ್ಪು ನಮ್ಮನ್ನು ಅಗಲಿ ಒಂದು ವರ್ಷವಾಯಿತು ಇಂದು ಅವರ ವರ್ಷದ ಪುಣ್ಯತಿಥಿ. ಇಂದು ಯಾರಿಗೂ ಕೂಡ ಮಾತೆ ಬರುತ್ತಿಲ್ಲ ಎಲ್ಲರೂ ಭಾವುಕರಾಗಿದ್ದಾರೆ. ಅಭಿಮಾನಿಗಳೆಲ್ಲರೂ ತಮ್ಮ ಸ್ಟೇಟಸ್ ಗಳಲ್ಲಿ ಡಿಪಿಗಳಲ್ಲಿ ಅಪ್ಪು ಫೋಟೋ ಮತ್ತು ವಿಡಿಯೋಗಳನ್ನು ಹಾಕಿಕೊಂಡಿದ್ದಾರೆ. ಅಪ್ಪು ಚಿಕ್ಕ ಮಗುವಿದ್ದಾಗ ಅಪ್ಪುವಿನ ಅಕ್ಕ ಪೂರ್ಣಿಮಾ ನನ್ನ ತಮ್ಮನನ್ನು ಯಾಕೆ ಕಪ್ಪಾಗಿ ಹುಟ್ಟಿಸಿದ್ದೀಯ ಅಮ್ಮ ಎಂದು ಪಾರ್ವತಮ್ಮನನ್ನು ಕೇಳುತ್ತಿದ್ದರಂತೆ, ಆಗ ಪಾರ್ವತಮ್ಮ ರಾಮ, ಕೃಷ್ಣ ಎಲ್ಲಾ ದೇವರುಗಳು ಕೂಡ ಕಪ್ಪಾಗೆ ಇರುತ್ತಾರೆ “ನಿನ್ನ ತಮ್ಮ ದೇವರು” ಎಂದು ಹೇಳಿದ್ದರಂತೆ

 

 

ಅದೇ ರೀತಿ ಇಂದು ಅಪ್ಪು ಕರ್ನಾಟಕದ ದೇವರಾಗಿದ್ದಾರೆ ಪ್ರತಿ ಮನೆಮನೆಯಲ್ಲೂ ಅಪ್ಪುವಿನ ಫೋಟೋವನ್ನು ಇಟ್ಟುಕೊಂಡು ಜನರು ಪೂಜೆ ಮಾಡುತ್ತಿದ್ದಾರೆ. ಅಪ್ಪು ಕುಟುಂಬದವರೂ ಸಹ ಅಪ್ಪು ರವರ ದೊಡ್ಡ ಮಗಳು ಧೃತಿಗೆ ಕರೆ ಮಾಡಿ ಅಪ್ಪನ ವರ್ಷದ ತಿಥಿಗೆ ಬರುವಂತೆ ಕರೆದಾಗ ದೃತಿ ಬರುವುದಿಲ್ಲ ಎಂದು ಹೇಳಿದ್ದಾರಂತೆ. ದೃತಿ ಈಗ ಬೇರೆ ದೇಶದಲ್ಲಿದ್ದಾರೆ, ಅವರು ಇಲ್ಲಿಗೆ ಬಂದರೆ ಅವರಿಗೆ ಅಪ್ಪನ ನೆನಪು ಕಾಡುತ್ತದೆಯಂತೆ.

 

 

ಹಾಗೆ ಖಿನ್ನತೆಗೆ ಕೂಡ ಒಳಗಾಗುತ್ತಾರಂತೆ ಆದ್ದರಿಂದ ದೃತಿ ಅಪ್ಪು ವರ್ಷದ ಪುಣ್ಯತಿಥಿಗೆ ಬರುವುದಿಲ್ಲ ಎಂದು ಹೇಳಿದ್ದಾರೆ. ದೃತಿ ಹೀಗೆ ಹೇಳಿದ ನಂತರ ಅಶ್ವಿನಿ ರವರು ಕೂಡ ಅವರನ್ನು ಒತ್ತಾಯ ಮಾಡಿಲ್ಲ. ಅಪ್ಪನ ವರ್ಷದ ಪುಣ್ಯತಿಥಿಗೆ ಬರಬೇಕಾಗಿದ್ದು ಮಗಳ ಕರ್ತವ್ಯವಾಗಿತ್ತು. ದೃತಿರವರು ಸೂಕ್ಷ್ಮ ಮನಸ್ಕರಾಗಿರುವುದರಿಂದ ಅವರಿಗೆ ಯಾರು ಕೂಡ ಒತ್ತಾಯ ಮಾಡಿ ಕರೆದಿಲ್ಲ.

Be the first to comment

Leave a Reply

Your email address will not be published.


*