ತಂದೆಯ ಗಂಧದ ಗುಡಿ ನೋಡುವ ವೇಳೆ ಅಪ್ಪು ಹಿರಿಯ ಪುತ್ರಿಗೆ ಆಗಿದ್ದೇನು? ಕಣ್ಣೀರಿಟ್ಟ ಧೃತಿ ಅರ್ಧಕ್ಕೆ ಹೋಗಿದ್ದೇಕೆ

ಅಪ್ಪು ನಮ್ಮನ್ನೆಲ್ಲ ಅಗಲಿ ಒಂದು ವರ್ಷವೇ ಕಳೆದರೂ ಅಭಿಮಾನಿಗಳ ಮನಸ್ಸಿನಲ್ಲಿ ಅಪ್ಪುವಿನ ನೆನಪು ಒಂಚೂರು ಮಾಸಿಲ್ಲ. ಹಾಗಾದರೆ ಅಪ್ಪನನ್ನು ಕಳೆದುಕೊಂಡ ಮಗಳ ಪರಿಸ್ಥಿತಿ ಹೇಗಾಗಿರಬೇಡ ಅಭಿಮಾನಿಗಳೇ ಅಪ್ಪುವನ್ನು ಮರೆಯಲು ತುಂಬಾ ಕಷ್ಟ ಪಡುತ್ತಿದ್ದಾರೆ. ಹಾಗಾದರೆ ಮನೆಯವರು ಇನ್ನೆಷ್ಟು ನೋವನ್ನು ಅನುಭವಿಸುತ್ತಿರಬಹುದು.ಅಪ್ಪುರವರ ಗಂಧದ ಗುಡಿ ಚಿತ್ರ ಒಂದು ವರ್ಷದಿಂದ ಅಪ್ಪುವನ್ನು ಕಾಣದೆ ಭಾವುಕರಾಗಿದ್ದ ಅಭಿಮಾನಿಗಳಿಗೆ ಸಂತಸವನ್ನು ತಂದಿದೆ. ಎಲ್ಲಾ ಅಭಿಮಾನಿಗಳು ಅಪ್ಪುವಿನ ಗಂಧದ ಗುಡಿ ಸಿನಿಮಾವನ್ನು ನೋಡಿ ಕಣ್ತುಂಬಿಕೊಂಡು ಭಾವುಕರಾಗಿದ್ದಾರೆ.

 

 

ಅಪ್ಪು ಮಗಳು ಧೃತಿ ಕೂಡ ತಮ್ಮ ತಂದೆಯ ಗಂಧದ ಗುಡಿ ಸಿನಿಮಾವನ್ನು ನೋಡಿ ಭಾವುಕರಾಗಿದ್ದಾರೆ. ಹಾಗೆಯೇ ಗಂಧದ ಗುಡಿ ಸಿನಿಮಾದ ಸವಿನೆನಪಿಗೆ ಅಪ್ಪನ ಜೊತೆ ಇರುವ ಫೋಟೋವೊಂದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ಒಂದು ವರ್ಷದಿಂದ ಅಪ್ಪುವಿನ ದರ್ಶನ ಭಾಗ್ಯವಿಲ್ಲದೆ ಬೇಸತ್ತಿದ್ದ ಅಭಿಮಾನಿಗಳಿಗೆ ಇದೀಗ ಅಪ್ಪು ಗಂಧದ ಗುಡಿ ಸಿನಿಮಾ ಮೂಲಕ ದರ್ಶನ ನೀಡಿದ್ದಾರೆ. ಅಪ್ಪು ದರ್ಶನ ಪಡೆದು ಅಭಿಮಾನಿ ಗಳು ಖುಷಿಪಟ್ಟಿದ್ದಾರೆ.

 

 

ಅಪ್ಪುವನ್ನು ಕಳೆದುಕೊಂಡು ಅಭಿಮಾನಿಗಳಿಗೆ ಈಷ್ಟು ನೋವಾಗಿರುವಾಗ ಅವರ ಕುಟುಂಬದವರಿಗೆ ಎಷ್ಟು ನೋವಾಗಿರಬೇಕು ಅಪ್ಪುವಿನ ಇಬ್ಬರು ಮಕ್ಕಳಿಗೆ ಎಷ್ಟು ನೋವಾಗಿರಬೇಕು ಹಲವು ದಶಕಗಳಿಂದ ಅಪ್ಪುವಿನ ಜೊತೆಗೆ ಸಂಸಾರ ಮಾಡುತ್ತಿರುವ ಅಶ್ವಿನಿರವರಿಗೆ ಮನವೆ ಹಿಡಿದಂತಾಗಿದೆ. ಅಪ್ಪು ಮಗಳು ಧೃತಿ ಗಂಧದ ಗುಡಿ ಸಿನಿಮಾವನ್ನು ನೋಡಿ ಅಪ್ಪನನ್ನು ನೆನಪಿಸಿಕೊಂಡು ಅಪ್ಪನ ಜೊತೆ ಚಿಕ್ಕವರಿದ್ದಾಗ ತೆಗೆದುಕೊಂಡು ಫೋಟೋವನ್ನು ಶೇರ್ ಮಾಡಿದ್ದಾರೆ ಅದರ ಕೆಳಗೆ ಗಂಧದಗುಡಿಯನ್ನು ನಾನು ನೋಡಿದ್ದೇನೆ ಎಂದು ಕ್ಯಾಪ್ಶನ್ ಹಾಕಿದ್ದಾರೆ.

 

 

ಗಂಧದಗುಡಿ ಚಿತ್ರದಲ್ಲಿ ಅಪ್ಪುವಿನ ದರ್ಶನವನ್ನು ಪಡೆದು ಮಗಳು ಧೃತಿ ತುಂಬಾ ಖುಷಿಪಟ್ಟಿದ್ದಾರೆ. ಅಪ್ಪು ಗಂಧದ ಗುಡಿ ಸಿನಿಮಾದಲ್ಲಿ ಒಂದು ಮಾತನ್ನು ಹೇಳುತ್ತಾರೆ ಅದೇನೆಂದರೆ, ನಾನು ಮನೆಯಲ್ಲಿ ಹೆಂಡತಿ ಮಕ್ಕಳನ್ನು ಬಿಟ್ಟು ಬಂದಿದ್ದೇನೆ ನಾನು ಸೇಫ್ ಆಗಿ ಮನೆಗೆ ವಾಪಸ್ ಹೋಗುತ್ತೇನಾ ಎಂದು ಧೃತಿರವರು ಗಂಧದ ಗುಡಿ ಸಿನಿಮಾವನ್ನು ನೋಡಿದ ನಂತರ ಒಂದು ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಆ ಫೋಟೋವನ್ನು ನೋಡಿದಾಗ ಗಂಧದ ಗುಡಿ ಸಿನಿಮಾದಲ್ಲಿ ಅಪ್ಪು ಹೇಳಿದ ಮಾತು ಅಕ್ಷರ ಸಹ ಸತ್ಯವೆನಿಸುತ್ತದೆ.ಅಪ್ಪು ಮಗಳು ದೃತಿ ಹೊರದೇಶದಲ್ಲಿ ಇದ್ದರೂ ಕೂಡ ಅಪ್ಪನ ಜೊತೆಗೆ ದಿನಕೊಮ್ಮೆ ಆದರೂ ಕಾಲ್ ಮಾಡಿ ಮಾತನಾಡುತ್ತಿದ್ದರಂತೆ ಆದರೆ ಕಳೆದ ಒಂದು ವರ್ಷದಿಂದ ಆ ಧ್ವನಿ ಕೇಳುತ್ತಿಲ್ಲ ಎಂದಿದ್ದಾರೆ ಅಪ್ಪು ಮಗಳು ದೃತಿ.

 

ಗಂಧದಗುಡಿ ಸಿನಿಮಾ ಶೂಟಿಂಗ್ ಮಾಡುತ್ತಿರುವಾಗ ಅಪ್ಪು “ತಮ್ಮ ಮಕ್ಕಳು ನನ್ನ ಸಿನಿಮಾಗಳನ್ನು ಹೆಚ್ಚಾಗಿ ನೋಡುವುದಿಲ್ಲ ಆದರೆ ಈ ಸಿನಿಮಾ ವೈಲ್ಡ್ ಲೈಫ್ ಬಗ್ಗೆ ಇರುವುದರಿಂದ ನನ್ನ ಮಕ್ಕಳು ಈ ಸಿನಿಮಾವನ್ನು ನೋಡೇ ನೋಡುತ್ತಾರೆ” ಎಂದಿದ್ದರಂತೆ ಇದೀಗ ಅಶ್ವಿನಿ ಪುನೀತ್ ರವರು ಇಬ್ಬರು ಮಕ್ಕಳ ಜವಾಬ್ದಾರಿಯನ್ನು ಹೊತ್ತು ತಾವೇ ತಂದೆ ಸ್ಥಾನದಲ್ಲಿ ನಿಂತು ಆ ಮಕ್ಕಳ ಜೀವನವನ್ನು ಸದೃಢವಾಗಿ ರೂಪಿಸುತ್ತಿದ್ದಾರೆ.

 

 

ಮಕ್ಕಳಿಬ್ಬರು ಚೆನ್ನಾಗಿ ಓದಲಿ ಎಂಬುದು ತಂದೆ ಪುನೀತ್ ರಾಜಕುಮಾರ್ ಅವರ ಆಸೆ ಕೂಡ ಆಗಿತ್ತು. ಅದರಂತೆ ಮಗಳು ಧೃತಿ ಚೆನ್ನಾಗಿ ಓದುತ್ತಿದ್ದು ಜರ್ಮನಿಯಲ್ಲೂ ಕೂಡ ಹಲವು ರಾಂಕ್ ಗಳನ್ನು ಪಡೆದಿದ್ದಾರೆ ತಂಗಿ ವಂದಿತ ಕೂಡ ಓದಿನಲ್ಲಿ ಮುಂದಿದ್ದು ತಮ್ಮ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

Be the first to comment

Leave a Reply

Your email address will not be published.


*