ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್(Shiv Rajkumar) ಹಾಗೂ ಗೀತಾ(Geeta) ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು ಒಬ್ಬರು ನಿರೂಪಮಾ ರಾಜ್ ಕುಮಾರ್ ಹಾಗೂ ಇನ್ನೊಬ್ಬರು ನಿವೇದಿತ ರಾಜ್ ಕುಮಾರ್ ನಿವೇದಿತಾ ರಾಜ್ಕುಮಾರ್ ಅವರು ನೋಡಲು ತುಂಬಾ ದಪ್ಪಗಿದ್ದು ಹಲವಾರು ಜನ ಇವರನ್ನು ಹೀಯಾಳಿಸಿದರು ಕೂಡ ಇವರು ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ಜೀವನವನ್ನು ಉತ್ಸುಕತೆಯಿಂದ ಹಲವಾರು ಕೆಲಸ ಕಾರ್ಯ ಮಾಡುತ್ತಾ ಸಾಗಿಸುತ್ತಿದ್ದಾರೆ. ಮೊನ್ನೆ ಅಷ್ಟೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ವೇದ(Veda) ಸಿನಿಮಾದ ಹಾಡಿನ ಬಿಡುಗಡೆ ಸಮಾರಂಭದಲ್ಲಿ ಮಜಾ ಭಾರತ ಖ್ಯಾತಿಯ ರಾಘು (maja bharatha Raghu) ಅಲಿಯಾಸ್ ರಾಗಿಣಿ ರವರನ್ನು ಫಂಕ್ಷನ್ ಒಳಗೆ ಬಿಡದೆ ಸೆಕ್ಯೂರಿಟಿಯವರು ತಡೆದು ನಿಲ್ಲಿಸಿದ್ದಾಗ ಅದನ್ನು ನೋಡಿ ನಿವೇದಿತಾ ಗೌಡ ಮಾಡಿದ ಕೆಲಸವನ್ನು ನೋಡಿ ಇಡೀ ಚಿತ್ರತಂಡವೇ ಬೆಚ್ಚಿದೆ.
ಸೆಂಚುರಿ ಸ್ಟಾರ್ ಶಿವಣ್ಣರವರ ಮಗಳು ನಿವೇದಿತಾ(Nivedita Rajkumar) ತಮ್ಮದೇ ಆದ ಪ್ರೊಡಕ್ಷನ್ ಹೌಸ್ ಮೂಲಕ ವೆಬ್ ಸೀರೀಸ್ ಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಶಿವಣ್ಣ(shivanna) ಕೈನಲ್ಲಿ ಸಾಲು ಸಾಲು ಸಿನಿಮಾಗಳಿದ್ದರು ಸಹ ಇದೀಗ ಸೀರಿಯಲ್ ಸಿನಿಮಾಗಳಂತೆ ವೆಬ್ ಸೀರೀಸ್(web series) ಗೂ ಕೂಡ ಬೇಡಿಕೆ ಇದೆ ಹಾಗಾಗಿ ತಮ್ಮ ಮಗಳ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ವೆಬ್ ಸೀರೀಸ್ ಶಿವಣ್ಣ ಕೂಡ ಅಭಿನಯಿಸುತ್ತೇನೆ ಎಂದಿದ್ದರು
ಇದೀಗಾಗಲೇ ನಿವೇದಿತಾ ರಾಜ್ ಕುಮಾರ್ ಶ್ರೀ ಮುತ್ತು ಸಿನಿ ಸರ್ವಿಸ್ ಪ್ರೊಡಕ್ಷನ್ ನಲ್ಲಿ ಹಲವಾರು ವೆಬ್ ಸೀರೀಸ್ ಗಳನ್ನು ನಿವೇದಿತಾ ರವರ ನೇತೃತ್ವದಲ್ಲಿ ಶೂಟ್ ಮಾಡಲಾಗಿದೆ. ಇತ್ತೀಚಿಗಷ್ಟೇ ನಿವೇದಿತಾ ರಾಜ್ಕುಮಾರ್ ರವರು. ವೂಟ್ ಫ್ಲಾಟ್ ಫಾರ್ಮ್ ದಲ್ಲಿ ಹನಿಮೂನ್(honeymoon) ಎನ್ನುವ ವೆಬ್ ಸೀರೀಸ್ ಬಿಡುಗಡೆ ಮಾಡಿದ್ದರು ಈ ಬೆಂಬು ಸೀರೀಸ್ ಜನ ಮನ್ನಣೆಯನ್ನು ಕೂಡ ಪಡೆದಿತ್ತು . ಹನಿಮೂನ್ ವೆಬ್ ಸೀರೀಸ್ ನ ಟೀಸರ್ ಬಿಡುಗಡೆಯಾದಾಗ ಇದು ಹೆಚ್ಚು ಸದ್ದು ಮಾಡಿತ್ತು.
ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ರವರ ಮಗಳು ಇದೀಗಾಗಲೇ ಓಟಿಟಿ ಫ್ಲಾಟ್ ಫಾರ್ಮ್ ನ ಮೂಲಕ ಹಲವಾರು ವೆಬ್ ಸೀರೀಸ್ ನಿರ್ಮಾಣ ಮಾಡಿದ್ದು ಐ ಹೇಟ್ ಯು ರೋಮಿಯೋ, ಬೈ ಮಿಸ್ಟೇಕ್, ಹನಿಮೂನ್ ಮುಂತಾದ ವೆಬ್ ಸೀರೀಸ್ ಗಳನ್ನು ಶಿವರಾಜ್ ಕುಮಾರ್ ರವರ ಶ್ರೀಮುತ್ತು ಶ್ರೀ ಸರ್ವಿಸ್ ಪ್ರೊಡಕ್ಷನ್ ಮೂಲಕ ಓಟಿಟಿ ಯಲ್ಲಿ ರಿಲೀಸ್ ಮಾಡಿದ್ದಾರೆ.
ಮಜಾ ಭಾರತ ಕಾರ್ಯಕ್ರಮದಲ್ಲಿ ಲೇಡಿ ಗೆಟಪ್ ನಿಂದ ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಂಡಿರುವ ರಾಘವೇಂದ್ರ ಅಲಿಯಾಸ್ ರಾಗಿಣಿ ರವರು ಮಹಿಳೆಯ ಪಾತ್ರವನ್ನು ಮಾಡುತ್ತಾ ಕನ್ನಡಿಗರ ಮನಸ್ಸನ್ನು ಗೆದ್ದಿದ್ದಾರೆ. ಇಂದಿಗೂ ಕೂಡ ಅವರು ಹುಡುಗನ ರೀತಿ ಬಂದು ನಿಂತರೆ ಯಾರು ಗುರುತಿಸುವುದೇ ಇಲ್ಲ ಆದರೆ ಅವರು ಹುಡುಗಿಯ ಗೆಟಪ್ ನಲ್ಲಿ ಬಂದರೆ ಎಲ್ಲರೂ ಕೂಡ ಗುರುತಿಸುತ್ತಾರೆ. ಇವರು ಮಜಾ ಭಾರತ ಕಾರ್ಯಕ್ರಮಕ್ಕೆ ಬಂದ ನಂತರ ರಾಘವೇಂದ್ರ ಎಂಬ ತಮ್ಮ ಹೆಸರು ರಾಗಿಣಿಯಾಗಿ ಬದಲಾಗಿದೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರವರ ಹೊಸ ಚಿತ್ರ ವಾದ ವೇದ ಚಿತ್ರದ ಆಡಿಯೋ ಲಾಂಚ್(Veda audio launch) ಕಾರ್ಯಕ್ರಮಕ್ಕೆ ರಾಘವೇಂದ್ರ ಅಲಿಯಾಸ್ ರಾಗಿಣಿ ರವರು ಕೂಡ ಬಂದಿದ್ದರು ಈ ವೇಳೆ ಸೆಕ್ಯೂರಿಟಿಯವರು ಇವರನ್ನು ಗುರುತು ಹಿಡಿಯದೆ ಒಳಗೆ ಬಿಟ್ಟಿರಲಿಲ್ಲ ಇದನ್ನು ನೋಡಿದ ಶಿವರಾಜಕುಮಾರ್ ಮಗಳು ನಿವೇದಿತಾ ರವರು ಸೆಕ್ಯೂರಿಟಿಗೆ ಹೇಳಿ ಇವರನ್ನು ಒಳಗೆ ಬಿಟ್ಟಿದ್ದಾರೆ. ಇದೀಗ ಈ ವಿಡಿಯೋ ಎಲ್ಲಾ ಕಡೆ ವೈರಲ್(viral video) ಆಗಿದ್ದು ಶಿವರಾಜ್ ಕುಮಾರ್ ಮಗಳು ನಿವೇದಿತಾ ರವರ ಸಹಾಯ ಗುಣವನ್ನು ನೋಡಿ ಜನರು ಮೆಚ್ಚುಗೆಯಿಂದ ಕಮೆಂಟ್ ಮಾಡುತ್ತಿದ್ದಾರೆ.