ಹಾಡಲು ಅವಕಾಶ ಇಲ್ಲದೆ ಹನುಮಂತ ಎಂತಹ ಕೆಲಸ ಮಾಡಲು ಹೊರಟಿದ್ದ ಗೊತ್ತಾ! ಇದಕ್ಕೆ ದರ್ಶನ್ ಏನು ಮಾಡಿದ್ದಾರೆ ನೋಡಿ

ಕನ್ನಡ ಕಿರುತೆರೆಯ ಖಾಸಗಿ ವಾಹಿನಿ ಜೀ ಕನ್ನಡದಲ್ಲಿ ಭಾಗವಹಿಸಿದ ನಂತರ ತನ್ನ ಕಂಠದಿಂದ ಹನುಮಂತ ಇಡೀ ಕರ್ನಾಟಕಕ್ಕೆ ಫೇಮಸ್ ಆದ ಹಳ್ಳಿಯಲ್ಲಿ ಕುರಿ ಮೇಯಿಸುತ್ತಿದ್ದ ಕುರಿಗಾಹಿ ಹನುಮಂತ (singer hanumantha)ಸಂಗೀತ ಸರಸ್ವತಿಯ ಕೃಪೆಯಿಂದ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ. ಜೀ ಕನ್ನಡ ವಾಹಿನಿಯ ಸರಿಗಮಪ(Zee Kannada sa re ga ma pa reality show) ಕಾರ್ಯಕ್ರಮದಲ್ಲಿ ತನ್ನ ಜನಪದ ಹಾಡುಗಳನ್ನು ಸಾಕಷ್ಟು ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾನೆ.

 

 

ಕಾರ್ಯಕ್ರಮದಲ್ಲಿ ಗೆದ್ದ ನಂತರ ಹನುಮಂತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾನೆ. ಹಲವಾರು ಕನ್ನಡ ಚಿತ್ರಗಳಲ್ಲಿ ಹಾಡಲು ಅವಕಾಶ ಸಿಕ್ಕಿದೆ ಇದಾಗಿ ಹಲವು ತಿಂಗಳ ಬಳಿಕ ಹನುಮಂತನಿಗೆ ಯಾವುದೇ ಅವಕಾಶಗಳು ದೊರೆಯಲಿಲ್ಲ ಅಷ್ಟು ಚೆನ್ನಾಗಿ ಹಾಡುತ್ತಿದ್ದರು ಕೂಡ ಅವಕಾಶಗಳು ದೊರೆಯದೆ ಅವಕಾಶ ವಂಚಿತನಾಗಿ ಹನುಮಂತ ಜೀವಿಸುತ್ತಿದ್ದಾರೆ.

 

 

ಹೊಸ ಗಾಯಕರು ಹಾಗೂ ಪರ ರಾಜ್ಯದ ಗಾಯಕರು ಕನ್ನಡದಲ್ಲಿ ಹೆಚ್ಚಿನ ಅವಕಾಶ ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ಬೇಸರಗೊಂಡ ಹನುಮಂತಾ ಚಿತ್ರರಂಗ ಬೇಡ ಎಂದು ಮತ್ತೆ ಕುರಿ ಕಾಯಲು ಹೊರಟಿದ್ದಾನೆ ತನ್ನ ಹುಟ್ಟೂರಾದ ಹಾವೇರಿಗೆ ಮತ್ತೆ ಹೋಗುವುದಾಗಿ ತಿಳಿಸಿದ್ದಾನೆ ಇದನ್ನು ಕೇಳಿ ಚಾಲೆಂಜಿಂಗ್ ಸ್ಟಾರ್ ದರ್ಶನ್(challenging star Darshan) ಹನುಮಂತನ ಜೊತೆ ಮಾತನಾಡಿದ್ದಾರೆ.

 

 

ಹನುಮಂತ ನಿನಗೆ ಸ್ವಲ್ಪವೂ ತಾಳ್ಮೆ ಇಲ್ಲವಾ ನನ್ನ ಹೊಸ ಸಿನಿಮಾ ಸೆಟ್ ಏರುತ್ತಿದೆ ನಾನು ಸಿನಿಮಾ ಶೂಟಿಂಗ್ಗಳಲ್ಲಿ ಬ್ಯುಸಿಯಾಗಿದ್ದೇನೆ ಅರ್ಜುನ್ ಜನ್ಯ ಮ್ಯೂಸಿಕ್ ನಲ್ಲಿ(Arjun janya music) ಹೊಸ ಸಿನಿಮಾದ ಹಾಡುಗಳು ಸಿದ್ಧವಾಗುತ್ತಿದೆ ನಿನಗೂ ಒಂದು ಸಿನಿಮಾದಲ್ಲಿ ಹಾಡಲು ಅವಕಾಶ ಕೊಡುತ್ತೇನೆ ಎಂದು ಹೇಳಿದ್ದೆ ಸಮಯ ಬರುವವರೆಗೂ ಸ್ವಲ್ಪ ಕಾಯುತ್ತಿರು ನನ್ನ ಸಿನಿಮಾದಲ್ಲಿ ನಿನಗೆ ಅವಕಾಶ ನೀಡುತ್ತೇನೆ ಸಿನಿಮಾದಲ್ಲಿ ಹಾಡಿದ ನಂತರ ನಿನ್ನ ಭವಿಷ್ಯ ಬದಲಾಗುತ್ತದೆ. ಅಲ್ಲಿಯವರೆಗೂ ಇಲ್ಲೇ ಇತ್ತು ಹೆಚ್ಚಿನ ಸಂಗೀತವನ್ನು ಅಭ್ಯಾಸ ಮಾಡು ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹನುಮಂತ ನಿಂಗೆ ಬುದ್ಧಿವಾದವನ್ನು ಹೇಳುತ್ತಾರೆ.

Leave a Comment