rishab shetty daughter birthday:ಕಾಂತಾರ ಖ್ಯಾತಿಯ ನಟ ರಿಷಬ್ ಶೆಟ್ಟಿ ನಿಮಗೆಲ್ಲ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗವಲ್ಲದೆ ಬೇರೆ ಭಾಷೆಗಳಲ್ಲಿ ಅಪಾರ ಜನಪ್ರಿಯತೆ ಗಳಿಸಿರುವ ನಟ. ಕಾಂತಾರ 2(rishab shetty upcoming movies) ಚಿತ್ರಕ್ಕಾಗಿ ಎಲ್ಲರೂ ಎದುರು ನೋಡುತ್ತಿರುವುದು ಕನ್ನಡ ಚಿತ್ರರಂಗ ಹೆಮ್ಮೆ ಪಡಬೇಕಾದ ಮತ್ತೊಂದು ಸಂಗತಿ. ರಿಷಬ್ ಶೆಟ್ಟಿ ಪ್ರತಿ ಬಾರಿಯೂ ತಮ್ಮ ವಿಭಿನ್ನ ಸಿನಿಮಾಗಳ ಮೂಲಕ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ರಿಷಬ್ ಶೆಟ್ಟಿ ಸಿನಿಮಾದಲ್ಲಿ ಮಾತ್ರವಲ್ಲದೆ ವೈಯಕ್ತಿಕ ಜೀವನದಲ್ಲೂ ತಮ್ಮ ಕುಟುಂಬಕ್ಕಾಗಿ ಸಾಕಷ್ಟು ಸಮಯವನ್ನು ಮೀಸಲಿಡುತ್ತಾರೆ. ಕಾಂತಾರ ಅವರು ತಮ್ಮ ಕುಟುಂಬವನ್ನು ದುಬೈಗೆ ಕರೆದೊಯ್ದಿದ್ದು, ಸಿನಿಮಾ ಗೆದ್ದ ನಂತರ ಉತ್ತಮ ಸಮಯವನ್ನು ಕಳೆಯುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋ ಮೂಲಕ ನೀವು ತಿಳಿದುಕೊಳ್ಳಬಹುದು.
ನಿನ್ನೆಯಷ್ಟೇ ರಿಷಬ್ ಶೆಟ್ಟಿ ತಮ್ಮ ಮಗಳು ರಾಧ್ಯಾ ಶೆಟ್ಟಿ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದು, ಈ ಹುಟ್ಟುಹಬ್ಬದ ಸಂಭ್ರಮಕ್ಕೆ ಕನ್ನಡ ಚಿತ್ರರಂಗದ ಹಲವು ಗಣ್ಯರು ಆಗಮಿಸಿದ್ದಾರೆ. ಇದೇ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಆಗಮಿಸಿರುವುದು ವಿಶೇಷ ಸುದ್ದಿಯಾಗಿದೆ.
ಹೌದು ಸ್ನೇಹಿತರೇ, ರಿಷಬ್ ಶೆಟ್ಟಿ ಅವರ ಮಗಳ (rishab shetty wife)ಹುಟ್ಟುಹಬ್ಬದ ಸಂಭ್ರಮಕ್ಕೆ ಡಿಬಾಸ್ ಕೂಡ ಆಗಮಿಸಿ ಚಿಕ್ಕ ಉಡುಗೊರೆ ಬಾಕ್ಸ್ ನೀಡಿದ್ದಾರೆ. ಇದೇನು ಎಂಬುದು ಅಧಿಕೃತವಾಗಿ ತಿಳಿದು ಬಂದಿಲ್ಲವಾದರೂ ಪುಟ್ಟ ಮಗುವಿಗೆ ಚಿನ್ನದ ಸರ ನೀಡಿರಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಅದೇನೇ ಇರಲಿ, ಚಿತ್ರರಂಗದಲ್ಲಿ ಮಾಸ್ ನಟನಾಗಿ ಮಿಂಚಿದ್ದರೂ ರಿಷಬ್ ಶೆಟ್ಟಿ ತನ್ನ ಮಗುವಿನೊಂದಿಗೆ ಮಗುವಿನಂತೆ ನಡೆದುಕೊಂಡ ರೀತಿ ನಿಜಕ್ಕೂ ಎಲ್ಲರ ಗಮನ ಸೆಳೆದಿತ್ತು.
ರಿಷಬ್ ಶೆಟ್ಟಿ ಮಗಳ ಮೊದಲ ಹುಟ್ಟುಹಬ್ಬಕ್ಕೆ ಹೋಗಿ ದರ್ಶನ್ ಕೊಟ್ಟ ಗಿಫ್ಟ್ ಏನು ಗೊತ್ತಾ?