ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡದ ಟಾಪ್ ನಟರಲ್ಲಿ ಒಬ್ಬರು ಎಂದೇ ಹೇಳಬಹುದು ಕೋಟ್ಯಂತರ ಅಭಿಮಾನಿ ಬಳಗವನ್ನು ಹೊಂದಿರುವ ಬಾಕ್ಸ್ ಆಫೀಸ್ ಸುಲ್ತಾನ ಎಂದೇ ಡಿ ಬಾಸ್ ಹೆಸರು ಮಾಡಿದ್ದಾರೆ. ದೊಡ್ಡ ಮಟ್ಟದಲ್ಲಿ ಬಂಡವಾಳವನ್ನು ಹೂಡಿ ಅವರ ಸಿನಿಮಾಗಳನ್ನು ನಿರ್ಮಾಣ ಮಾಡುವ ನಿರ್ಮಾಪಕನಿಗೆ ಪೈಸ ವಸುಲ್ ಗ್ಯಾರಂಟಿ ದರ್ಶನ್ ರವರಿಗೆ ಮನೆಯ ಮುಂದೆ ನಿರ್ಮಾಪಕರು ನಿರ್ದೇಶಕರು ಕ್ಯು ನಿಲ್ಲುತ್ತಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಪಾರ ಪ್ರಮಾಣದ ಆಸ್ತಿ ಬಂಗಲೇ ದೊಡ್ಡ ಮನೆ ಕಾರ್ ಕ್ರೇಜ್ ಹೊಂದಿರುವ ದರ್ಶನ್ ಬಳಿ ಲ್ಯಾಂಬೋರ್ಗಿನಿ ಕಾರ್ ಒಳಗೊಂಡಂತೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಕಾರುಗಳಿವೆ ನಟ ದರ್ಶನ್ ಬೆಂಗಳೂರು ರಾಜರಾಜೇಶ್ವರಿ ನಗರದಲ್ಲಿ ಐಷಾರಾಮಿ ಬಂಗಲೆಯನ್ನು ಹೊಂದಿದ್ದಾರೆ ಮೈಸೂರಿನ ಬಳಿ ಫಾರ್ಮ್ ಹೌಸ್ ಕೂಡ ಹೊಂದಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಯಾವ ನಟನ ಬಳಿಯೂ ಇಲ್ಲದಂತ ಕೋಟಿ ಕೋಟಿ ಬೆಲೆ ಬಾಳುವ ಐಷಾರಾಮಿ ಕಾರುಗಳು ದರ್ಶನ್ ರವರ ಬಳಿ ಇವೆ ದರ್ಶನ್ ರವರಿಗೆ ಕಾರು ಮತ್ತು ಪ್ರಾಣಿ ಪಕ್ಷಿ ಎಂದರೆ ಸಿಕ್ಕಾಪಟ್ಟೆ ಕ್ರೇಜ್ ಹಾಗಾಗಿ ತಮ್ಮ ಫಾರ್ಮ್ ಹೌಸ್ ನಲ್ಲಿ ಬೇರೆ ಬೇರೆ ಜಾತಿಯ ಪ್ರಾಣಿ ಪಕ್ಷಿಗಳನ್ನು ಸಾಕಿದ್ದಾರೆ.
ಡಿ ಬಾಸ್ ದರ್ಶನ್ ಬಳಿ 10 ರಿಂದ 12 ಕಾರುಗಳ ಕಲೆಕ್ಷನ್ ಇದೆ. ಇದೆಲ್ಲದರ ಜೊತೆಗೆ ಹಲವಾರು ಉದ್ಯಮ ಹಾಗೂ ರಿಯಲ್ ಎಸ್ಟೇಟ್ ಬಿಸಿನೆಸ್ ಗಳಲ್ಲೂ ಕೂಡ ಹಣವನ್ನು ಹೂಡಿಕೆ ಮಾಡಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ದರ್ಶನ್ ಒಂದು ಸಿನಿಮಾದಲ್ಲಿ ನಟಿಸಲು ಹತ್ತರಿಂದ ಹನ್ನೆರಡು ಕೋಟಿ ಸಂಭಾವನೆಯನ್ನು ಪಡೆಯುತ್ತಾರೆ. ಮೂಲಗಳ ಪ್ರಕಾರ ದರ್ಶನ್ 150 ರಿಂದ 200 ಕೋಟಿ ಆಸ್ತಿಯನ್ನು ಹೊಂದಿದ್ದಾರೆ ಆದರೂ ಕೂಡ ದರ್ಶನ್ ಬಹಳ ಸರಳ ಜೀವನವನ್ನು ನಡೆಸುತ್ತಿದ್ದಾರೆ. ಪ್ರತಿ ವರ್ಷ 2 ರಿಂದ 3 ಕೋಟಿ ಹಣವನ್ನು ವೃದ್ಧಾಶ್ರಮ ಹಾಗೂ ಬಡ ಮಕ್ಕಳಿಗೆ ದಾನ ಮಾಡಿದ್ದಾರೆ.