ನಿರ್ಮಾಪಕ ಹಾಗೂ ನಿರ್ದೇಶಕರ ಜೊತೆ ನಟಿಯರು ಮಂಚ ಹತ್ತುವ ವಿಚಾರ ಆಗಾಗ ಕೇಳಿ ಬರುತ್ತದೆ. ಇದು ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಎಲ್ಲಾ ಭಾಷೆಯ ಚಿತ್ರರಂಗದನ್ನು ಕಾಮನ್ ವಿಚಾರವಾಗಿದೆ ಸ್ಟಾರ್ ನಟಿಯಾಗಿ ಗುರುತಿಸಿಕೊಂಡವರು ನಮ್ಮ ಜೀವನದ ಕಥೆಯನ್ನು ಹೇಳುವಾಗ ನಿರ್ದೇಶಕರು ಅಥವಾ ನಿರ್ಮಾಪಕರು ತಮ್ಮನ್ನು ಮಂಚಕ್ಕೆ ಕರೆದ ವಿಚಾರಗಳನ್ನು ಹೇಳಿಕೊಂಡಿದ್ದಾರೆ.ಇದೀಗ ಖ್ಯಾತ ನಟಿ ಒಬ್ಬರಿಗೆ ಅವಕಾಶ ಕಡಿಮೆಯಾದ ಕಾರಣ ಮಂಚಕ್ಕೆ ಕರೆದಿರುವ ವಿಚಾರ ಬಯಲಿಗೆ ಬಂದಿದೆ ಆ ನಟಿ ಯಾರು ಎಂಬುವ ವಿಚಾರವನ್ನು ನೋಡೋಣ.
ಸಾಮಾನ್ಯವಾಗಿ ಸಿನಿಮಾ ರಂಗದಲ್ಲಿ ಇಂತಹ ನಿರ್ದೇಶಕ ನಿರ್ಮಾಪಕರು ಇದ್ದೇ ಇದ್ದಾರೆ ಇದೀಗ ಬಾಲಿವುಡ್ ನಲ್ಲಿ ಕಾಸ್ಟಿಂಗ್ ಕೌಚ್ ವಿಚಾರ ಜೋರಾಗಿ ನಡೆಯುತ್ತಿದೆ ಎಲ್ಲಾ ನಟಿಯರು ಮಾತ್ರವಲ್ಲದೆ ನಟರು ಕೂಡ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡುತ್ತಿದ್ದಾರೆ.
ಖರ್ಚಿಗೆ ಹಣವಿಲ್ಲದ ಸಮಯದಲ್ಲಿ ಸಾಕಷ್ಟು ಒತ್ತಡ ಸೃಷ್ಟಿಯಾಗಿತ್ತು ಆಗ ಆಫರ್ ಒಂದು ಬಂದಿತ್ತು ನೀನು ನಿಮ್ಮ ನಿರ್ದೇಶಕರ ಜೊತೆ ಇರಬೇಕು ಆಗ ನಿಮಗೆ ದೊಡ್ಡ ಬ್ರೇಕ್ ಸಿಗುತ್ತದೆ ನಿಮ್ಮ ಜೀವನವನ್ನು ರೂಪಿಸಿಕೊಳ್ಳಲು ದಾರಿಯಾಗುತ್ತದೆ ಎಂದು ನಟಿ ದಿವ್ಯಂಕಾ ತ್ರಿಪಾದಿ ರವರ ಕಷ್ಟದ ದಿನಗಳಲ್ಲಿ ನಿರ್ದೇಶಕ ಒತ್ತಾಯ ಮಾಡಿದ್ದನಂತೆ ಇದೇ ರೀತಿ ಹಲವಾರು ಯುವ ನಟಿಯರನ್ನು ಕಾಮುಕ ನಿರ್ದೇಶಕರು ಬಳಸಿಕೊಳ್ಳುತ್ತಿದ್ದಾರೆ ಎಂದು ನಟಿ ದಿವ್ಯಂಕಾ ತ್ರಿಪಾದಿ ಕೆಂಡಮಂಡಲವಾಗಿದ್ದಾರೆ.