ಕೈ ಮುಗಿತಿನಿ ಸುಮ್ನಿರಿ ಎಂದ ಬಿ ಟಿವಿ ದಿವ್ಯ ವಸಂತ: ದಿವ್ಯ ವಸಂತಳ ಒಟ್ಟು ಆಸ್ತಿ,ತಿಂಗಳ ಸಂಭಾವನೆ ಎಷ್ಟು ಲಕ್ಷ ನೋಡಿ

ಕಳೆದ ಒಂದು ವಾರದಿಂದ ಸುದ್ದಿಯಲ್ಲಿರುವ ಬಿ ಟಿವಿಯ ದಿವ್ಯ ವಸಂತರವರ ಲೈಫ್ ಸ್ಟೈಲ್ ಬಗ್ಗೆ ಎಲ್ಲರೂ ಕಣ್ಣು ಹಾಯಿಸುತ್ತಾರೆ. ದಿವ್ಯ ರವರ ನಿಜವಾದ ಹೆಸರು ದಿವ್ಯ ವಸಂತಾ ಆಗಿದ್ದು ಇವರು ಆಂಕರ್ ಹಾಗೂ ನ್ಯೂಸ್ ರಿಪೋರ್ಟರ್ ಆಗಿ ಕೂಡ ಕೆಲಸ ಮಾಡುತ್ತಿದ್ದಾರೆ ಇವರ ನಿಕ್ ನೇಮ್ ದಿವ್ಯ ಆಗಿದ್ದು ಇವರು ಹುಟ್ಟಿದ್ದು 18 ಏಪ್ರಿಲ್ 1996 ಇವರು ಹುಟ್ಟಿದ್ದು ಬೆಂಗಳೂರಿನಲ್ಲಿ ಇವರಿಗ 25 ವರ್ಷ ವಯಸ್ಸಾಗಿದೆ.

 

 

ಇವರ ಎತ್ತರ 5.5 ಇವರ ತೂಕ 53 ಕೆಜಿ ಇವರ ರಾಶಿ ಮೀನ ರಾಶಿಯಾಗಿದ್ದು ಇವರು ಬ್ಯಾಚಲರ್ ನಲ್ಲಿ ಇವರು ಬ್ಯಾಚಲರ್ ಆಫ್ ಜರ್ನಲಿಸಂ ಅನ್ನು ಕೆಎನ್ಎನ್ ಕಾಲೇಜ್ ಬೆಂಗಳೂರುನಲ್ಲಿ ಮುಗಿಸಿದ್ದಾರೆ. ಇವರ ಇಷ್ಟವಾದ ಊಟ ಮಸಾಲ ದೋಸೆ ಹಾಗೂ ಪಿಜ್ಜಾ ವಾಗಿದ್ದು ಇವರಿಗೆ ಗುಲಾಬಿ ಬಣ್ಣ ಹಾಗೂ ಕಪ್ಪು ಬಣ್ಣ ಎಂದರೆ ತುಂಬಾ ಇಷ್ಟ. ಇವರಿಗೆ ಇಷ್ಟವಾದ ಜಾಗ ಗೋವಾ ವಾಗಿದ್ದು ಇವರಿಗೆ ಇಷ್ಟವಾದ ನಟರೆಂದರೆ ಸುದೀಪ್ ಹಾಗೂ ಯಶ್ ಇವರಿಗೇ ನೃತ್ಯ ಮಾಡುವ ಹಾಗೂ ಟ್ರಾವೆಲಿಂಗ್ ಮಾಡುವ ಹವ್ಯಾಸವಿದೆ ಇವರಿಗೆ ಒಂದು ತಿಂಗಳಿಗೆ 80000 ಸಂಭಾವನೆ ಸಿಗುತ್ತದೆ.ಇವರ ಒಟ್ಟು ಆಸ್ತಿ ಹದಿನೈದರಿಂದ ಇಪ್ಪತ್ತು ಲಕ್ಷ ಇದ್ದು ಇವರ ಬಳಿ ಹೋಂಡಾಯ್ ಐ 20 ಎಂಬ ಕಾರು ಕೂಡ ಇದೆ.

 

 

ಬಿಟಿವಿ ನ್ಯೂಸ್ ರಿಪೋರ್ಟರ್ ದಿವ್ಯ ವಸಂತ ರವರು ಅಮೂಲ್ಯ ರವರ ನ್ಯೂಸ್ ಪ್ರಸಾರವಾದ ನಂತರ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರು ಇವರನ್ನು ಸೋಶಿಯಲ್ ಮೀಡಿಯಾಗಳಲ್ಲಿ ತುಂಬಾ ಟ್ರೋಲ್ ಮಾಡಲಾಗುತ್ತಿದೆ. ದಿವ್ಯ ವಸಂತ(Divya vasanta) ರವರು ತಮ್ಮ ಆರಂಭಿಕ ವೃತ್ತಿ ಜೀವನದಲ್ಲಿ ಬೆಂಗಳೂರಿನ ಲೋಕಲ್ ಚಾನೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು ತದನಂತರ ಬಿಟಿವಿಯಲ್ಲಿ ನ್ಯೂಸ್ ರಿಪೋರ್ಟರ್ ಆಗಿ ಕೆಲಸವನ್ನು ಪಡೆದಿದ್ದಾರೆ. ಆರ್ಯವರ್ಧನ್ ಗುರೂಜಿಯವರ ಜೊತೆ ಐಪಿಎಲ್ ಬಗೆಗಿನ ಒಂದು ವಿಶೇಷ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ದಿವ್ಯ ವಸಂತ ರವರು ಒಂದು ಕಾರ್ಯಕ್ರಮದಲ್ಲಿ ಟ್ರೋಲ್ ಮಾಡುವವರ ಬಗ್ಗೆ ತುಂಬಾ ಕೆಟ್ಟದಾಗಿ ಮಾತನಾಡಿದ್ದು ಟ್ರೋಲರ್ಸ್ ಎಲ್ಲರೂ ಕೂಡ ದಿವ್ಯ ವಸಂತ ರವರು ನಮ್ಮ ಬಳಿ ಕ್ಷಮೆ ಕೇಳಬೇಕು ಎಂದು ಎಲ್ಲಾ ಕಡೆ ಸಿಕ್ಕಾಪಟ್ಟೆ ಟ್ರೋಲ್(troll) ಮಾಡುತ್ತಿದ್ದಾರೆ.

ಈ ಹಿಂದೆ ನಟಿ ಅಮೂಲ್ಯ ರವರು ಗರ್ಭಿಣಿಯಾಗಿದ್ದಾಗ ಬಿಟಿವಿ ನ್ಯೂಸ್ ರಿಪೋರ್ಟರ್ ದಿವ್ಯ ವಸಂತ ರವರು ಇಡೀ ರಾಜ್ಯವೇ ಕುಷಿ ಪಡುವ ಸುದ್ದಿ ನಟಿ ಅಮೂಲ್ಯ(amulya) ರವರು ಗರ್ಭಿಣಿಯಾಗಿದ್ದಾರೆ ಎಂದು ಹೆಡ್ಲೈಸ್ ಹಾಕಿದ್ದರು ಇದರಿಂದ ದಿವ್ಯ ವಸಂತ ರವರನ್ನು ಹಾಗೂ ಬಿಟಿವಿ ನ್ಯೂಸ್ ಅನ್ನು ಟ್ರೋಲರ್ಸ್ ಗಳು ಹೆಚ್ಚು ಟ್ರೋಲ್ ಮಾಡಿದ್ದರು. ದಿವ್ಯ ವಸಂತ ರವರು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಅನ್ನು ಹೊಂದಿದ್ದು ಅದರಲ್ಲಿ ತಮ್ಮ ದಿನನಿತ್ಯದ ಅಪ್ಡೇಟ್ಗಳನ್ನು ಹಾಕುತ್ತಿರುತ್ತಾರೆ.

Be the first to comment

Leave a Reply

Your email address will not be published.


*