ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಪವನ್ ಒಡೆಯರ್ ದಂಪತಿ!!

ಚಂದನವನದ ಸೆಲೆಬ್ರಿಟಿ ದಂಪತಿಗಳಲ್ಲಿ ಪವನ್ ಒಡೆಯರ್ ಹಾಗೂ ಅಪೇಕ್ಷ (apeksha Pavan wadeyar)ಪುರೋಹಿತ್ ದಂಪತಿಗಳು ಕೂಡ ಒಬ್ಬರಾಗಿದ್ದಾರೆ. ಪವನ್ ಒಡೆಯರ್ ಹಾಗೂ ಅಪೇಕ್ಷ 2018 ರಲ್ಲಿ ಬಾಗಲಕೋಟೆಯಲ್ಲಿ ಮದುವೆಯಾದರು ಪವನ್ ಒಡೆಯರ್ ಹಾಗೂ ಅಪೇಕ್ಷ ಪುರೋಹಿತ್(Pawan wadeyar wife) ದಂಪತಿಗಳಿಗೆ ಈಗಾಗಲೇ ಒಬ್ಬ ಮಗನಿದ್ದಾನೆ ಪವನ್ ಒಡೆಯರ್ (Pawan wadeyar son) ಮಗನ ಹೆಸರು ಶೌರ್ಯ ಎಂಬುದಾಗಿದೆ.

 

 

ಪವನ್ ಒಡೆಯರ್ ಹಾಗೂ ಅಪೇಕ್ಷ ಪುರೋಹಿತ್ ದಂಪತಿಗಳು ತುಂಬಾ ಅನ್ಯೋನ್ಯವಾಗಿ ಖುಷಿಯಿಂದ ಜೀವನವನ್ನು ಸಾಗಿಸುತ್ತಿದ್ದಾರೆ. ಪವನ್ ಒಡೆಯರ್ ಹುಟ್ಟಿದ ದಿನದಂದೆ ಅವರ ಮಗ ಶೌರ್ಯ ಕೂಡ ಹುಟ್ಟಿರುವುದು ತುಂಬಾ ವಿಶೇಷವಾಗಿದೆ ಪವನ್ ಒಡೆಯರ್ ರವರ ಹುಟ್ಟು ಹಬ್ಬ (Pawan wadeyar birthday)ಡಿಸೆಂಬರ್ 10 ಅವರ ಮಗನ ಹುಟ್ಟಿದ ಹಬ್ಬ ಕೂಡ ಅಂದೆ ಎಂಬುದು ತುಂಬಾ ಕಾಕಾತಾಳಿಯವಾಗಿದೆ.

 

 

ಪವನ್ ಒಡೆಯರ್ ಹಾಗೂ ಅಪೇಕ್ಷ ಪುರೋಹಿತ್ ದಂಪತಿಗಳಿಗೆ ಈಗಾಗಲೇ ಒಂದು ಗಂಡು ಮಗುವಿದೆ (Pawan wadeyar son) ಎಂಬುದು ಎಲ್ಲರಿಗೂ ಗೊತ್ತು ಇದೀಗ ಪವನ್ ಒಡೆಯರ್ ಹಾಗೂ ಅಪೇಕ್ಷ ಪುರೋಹಿತ್ ದಂಪತಿಗಳು ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಈ ದಂಪತಿಗಳು ಎರಡನೇ ಬಾರಿ ತಾಯಿ ಆಗುತ್ತಿರುವ ವಿಚಾರವಾಗಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

 

 

ಪವನ್ ಒಡೆಯರ್ ಪತ್ನಿ ಅಪೇಕ್ಷ ಪುರೋಹಿತ್ (apeksha Purohit Instagram)ತಾನು ಎರಡನೇ ಮಗುವಿಗೆ ತಾಯಿಯಾಗುತ್ತಿರುವುದಾಗಿ ವಿಶೇಷವಾದ ಫೋಟೋ ಶೂಟ್ ಮಾಡಿಸಿ ಅವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಅವರ ಫಾಲೋವರ್ಸ್ ಗೆ ಕೂಡ ಈ ವಿಚಾರವನ್ನು ತಿಳಿಸಿದ್ದಾರೆ.

 

 

ಸ್ಯಾಂಡಲ್ ವುಡ್ ನಲ್ಲಿರುವ ಯಂಗ್ ಹಾಗೂ ಏನರ್ಜಿಟಿಕ್ ಆಗಿರುವ ನಿರ್ದೇಶಕರಲ್ಲಿ ಪವನ್ ಒಡೆಯರ್ ಕೂಡ ಒಬ್ಬರಾಗಿದ್ದಾರೆ. ನಿರ್ದೇಶಕ ಪವನ್ ಒಡೆಯರ್ ಕೂಡ ತಾವು ಎರಡನೇ ಮಗುವಿಗೆ ತಂದೆಯಾಗುತ್ತಿರುವುದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ (Pawan wadeyar Instagram)ಹಂಚಿಕೊಂಡಿದ್ದಾರೆ.

 

 

ಅಪೇಕ್ಷ ಪುರೋಹಿತ್ ಕೂಡ ಒಬ್ಬ ನಟಿಯಾಗಿದ್ದು ನಿರ್ಮಾಪಕಿಯಾಗಿಯು ಕೆಲಸ ಮಾಡುತ್ತಾರೆ. ಪವನ್ ಒಡೆಯರ್ ಅವರ ಪತ್ನಿಯ ನಿರ್ಮಾಣದಲ್ಲಿ ಹಲವಾರು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಪವನ್ ಒಡೆಯರ್ ಹಾಗೂ ಅಪೇಕ್ಷ ದಂಪತಿಗಳು ಡೊಳ್ಳು ಎನ್ನುವ ಚಿತ್ರವನ್ನು ನಿರ್ಮಿಸಿದ್ದರು ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ(Pawan wadeyar national award) ಕೂಡ ದೊರಕಿದೆ.

Leave a Comment